-
ಕದನಕ್ಕೀಗ ಹದನವೇನೊ ಮದನ ಸುಂದರ
ಕದನಕ್ಕೀಗ ಹದನವೇನೊ ಮದನ ಸುಂದರ
ಮದನ ಪಿತನ ಭಜಿಸುವಂತ
ಮದನ ಪಿತನ ಭಜಿಸುವಂತ
ವಿಧವ ಪೇಳ್ವೆ ನಾ ಆಆಆಆ
ಕದನಕ್ಕೀಗ ಹದನವೇನೊ ಮದನ ಸುಂದರ
ವಸುಧೆ ಪಾಲ ಕಾಂತ ನಿಮಗೆ
ವಸುಧೆ ಪಾಲ ಕಾಂತ ನಿಮಗೆ
ನಿಸಜನೇತ್ರ ಒಲುಮೆ ಇರಲು
ನಿಸಜನೇತ್ರ ಒಲುಮೆ ಇರಲು
ವ್ಯಸನವೇತಕೆ ಏಏ
ಕದನಕ್ಕೀಗ ಹದನವೇನೊ ಮದನ ಸುಂದರ
ಕದನಕ್ಕೀಗ ಹದನವೇನೊ ಮದನ ಸುಂದರ
-
ಕದನಕ್ಕೀಗ ಹದನವೇನೊ ಮದನ ಸುಂದರ
ಕದನಕ್ಕೀಗ ಹದನವೇನೊ ಮದನ ಸುಂದರ
ಮದನ ಪಿತನ ಭಜಿಸುವಂತ
ಮದನ ಪಿತನ ಭಜಿಸುವಂತ
ವಿಧವ ಪೇಳ್ವೆ ನಾ ಆಆಆಆ
ಕದನಕ್ಕೀಗ ಹದನವೇನೊ ಮದನ ಸುಂದರ
ವಸುಧೆ ಪಾಲ ಕಾಂತ ನಿಮಗೆ
ವಸುಧೆ ಪಾಲ ಕಾಂತ ನಿಮಗೆ
ನಿಸಜನೇತ್ರ ಒಲುಮೆ ಇರಲು
ನಿಸಜನೇತ್ರ ಒಲುಮೆ ಇರಲು
ವ್ಯಸನವೇತಕೆ ಏಏ
ಕದನಕ್ಕೀಗ ಹದನವೇನೊ ಮದನ ಸುಂದರ
ಕದನಕ್ಕೀಗ ಹದನವೇನೊ ಮದನ ಸುಂದರ