Angaladalliha Hereya Hoove – Bit Lyrics

ಅಂಗಳದಲ್ಲಿಹ ಹೀರೆಯ ಹೂವೆ-ಬಿಟ್ Lyrics

in Chukki Chandrama

in ಚುಕ್ಕಿ ಚಂದ್ರಮ

Video:
ಸಂಗೀತ ವೀಡಿಯೊ:

LYRIC

-
ಅಂಗಳದಲ್ಲಿಹ ಹೀರೆಯ ಹೂವೆ
ಅಂಗಳದಲ್ಲಿಹ ಹೀರೆಯ ಹೂವೆ
ನಿನ್ನನೆ ನೋಡುವೆನು
ಅಂಗಳದಲ್ಲಿಹ ಹಿರಿಯ ಹೂವೆ
ನಿನ್ನನೆ ನೋಡುವೆನು
ಹಳದಿಯನುಟ್ಟಿಹ ನಿನ್ನನು ಕುರಿತೆ
ಹಳದಿಯನುಟ್ಟಿಹ ನಿನ್ನನು ಕುರಿತೆ
ಗೀತೆಯ ಹಾಡುವೆನು
ಗೀತೆಯ ಹಾಡುವೆನು
 
ಯಾರೊಲಿದಂದಕ್ಕೆ  ಯಾರ ವಿಲಾಸಕ್ಕೆ
ನಿನ್ನನು ಹೋಲಿಸಲಿ
ಯಾರೊಲಿದಂದಕ್ಕೆ ಯಾರ ವಿಲಾಸಕ್ಕೆ
ನಿನ್ನನು ಹೋಲಿಸಲಿ
ಯಾವ ಆನಂದದ ಹರಿಯುವ ಹೊಳೆಯೊಳು
ನಿನ್ನನು ತೇಲಿಸಲಿ
ಒಲವಿನ ಹೂವೆ ಗೆಲುವಿನ ಹೂವೆ
ಚೆಲುವಿನ ಹೂವೆ ಹೀರೆಯ ಹೂವೆ
 

-
ಅಂಗಳದಲ್ಲಿಹ ಹೀರೆಯ ಹೂವೆ
ಅಂಗಳದಲ್ಲಿಹ ಹೀರೆಯ ಹೂವೆ
ನಿನ್ನನೆ ನೋಡುವೆನು
ಅಂಗಳದಲ್ಲಿಹ ಹಿರಿಯ ಹೂವೆ
ನಿನ್ನನೆ ನೋಡುವೆನು
ಹಳದಿಯನುಟ್ಟಿಹ ನಿನ್ನನು ಕುರಿತೆ
ಹಳದಿಯನುಟ್ಟಿಹ ನಿನ್ನನು ಕುರಿತೆ
ಗೀತೆಯ ಹಾಡುವೆನು
ಗೀತೆಯ ಹಾಡುವೆನು
 
ಯಾರೊಲಿದಂದಕ್ಕೆ  ಯಾರ ವಿಲಾಸಕ್ಕೆ
ನಿನ್ನನು ಹೋಲಿಸಲಿ
ಯಾರೊಲಿದಂದಕ್ಕೆ ಯಾರ ವಿಲಾಸಕ್ಕೆ
ನಿನ್ನನು ಹೋಲಿಸಲಿ
ಯಾವ ಆನಂದದ ಹರಿಯುವ ಹೊಳೆಯೊಳು
ನಿನ್ನನು ತೇಲಿಸಲಿ
ಒಲವಿನ ಹೂವೆ ಗೆಲುವಿನ ಹೂವೆ
ಚೆಲುವಿನ ಹೂವೆ ಹೀರೆಯ ಹೂವೆ
 

Angaladalliha Hereya Hoove Bit song lyrics from Kannada Movie Chukki Chandrama starring Suresh Heblikar, Master Damarugendra, Baby Srigowri, Lyrics penned bySung by Manjula Gururaj, Music Composed by Upendra Kumar, film is Directed by N R Nanjunde Gowda and film is released

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ