Preethiyo Premavo Lyrics

ಪ್ರೀತಿಯೊ ಪ್ರೇಮವೊ Lyrics

in Chukki Chandrama

in ಚುಕ್ಕಿ ಚಂದ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು
 
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು
 
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
 
ಬಾನಿಂದಲಿ ಈ ಭೂಮಿಗೆ
ತಾನಾಗಿ ಜಾರಿಬಂದ ಹೂವೆ
ನಿನ್ನಂದಕ್ಕೆ ವಯ್ಯಾರಕ್ಕೆ ಸಾಟಿಯಿಲ್ಲ
ಬೇರೆ ಯಾರು ನನ್ನ ಒಲವೆ
 
ಕೆಂದಾವರೆ ಸಂತೋಷವು
ಆ ಸೂರ್ಯ ಮೂಡಿದಾಗ ತಾನೆ
ಈ ಹೆಣ್ಣಿನ ಆನಂದವು
ನಲ್ಲ ನಿನ್ನ ಪ್ರೇಮಸವಿದ ಮೇಲೆ ತಾನೆ
 
ಬಾಳಲಿ ನಿನ್ನ ನೋಡಿದೆ
ಬಾಳಲಿ ನಿನ್ನ ನೋಡಿದೆ
ಹೇಗೊ ನಿನ್ನ ಸೇರಿದೆ
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು||
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ||
 
ಸಂಗೀತವು ಸಾಹಿತ್ಯವು ಒಂದಾಗಿ ಸೇರಿದಾಗ ತಾನೆ
ಆ ಗೀತೆಯ ಸೌಂದರ್ಯಕ್ಕೆ ಮಾರುಹೋಗಿ
ಹೊನ್ನ ಕಲಶ ಇಟ್ಟ ಹಾಗೆ
 
ನಾ ಕೂಗಿದೆ ಕೈ ನೀಡಿದೆ
ಸಂಗಾತಿಯಾಗಿ ಬಾರೆ ಎಂದೆ
ಆ ಮಾತಿಗೆ ನೀ ಸೊಲುತ
ದಾರಿದೀಪವಾಗಿ ನನ್ನ ಬಳಿಗೆ ಬಂದೆ
 
ಮಾತಲೆ ಮೋಡಿಹಾಕುವೆ
ಮಾತಲೆ ಮೋಡಿಹಾಕುವೆ
ನೋಟದಲ್ಲಿ ಕೊಲ್ಲುವೆ
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು||
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ||

-
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು
 
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು
 
ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
 
ಬಾನಿಂದಲಿ ಈ ಭೂಮಿಗೆ
ತಾನಾಗಿ ಜಾರಿಬಂದ ಹೂವೆ
ನಿನ್ನಂದಕ್ಕೆ ವಯ್ಯಾರಕ್ಕೆ ಸಾಟಿಯಿಲ್ಲ
ಬೇರೆ ಯಾರು ನನ್ನ ಒಲವೆ
 
ಕೆಂದಾವರೆ ಸಂತೋಷವು
ಆ ಸೂರ್ಯ ಮೂಡಿದಾಗ ತಾನೆ
ಈ ಹೆಣ್ಣಿನ ಆನಂದವು
ನಲ್ಲ ನಿನ್ನ ಪ್ರೇಮಸವಿದ ಮೇಲೆ ತಾನೆ
 
ಬಾಳಲಿ ನಿನ್ನ ನೋಡಿದೆ
ಬಾಳಲಿ ನಿನ್ನ ನೋಡಿದೆ
ಹೇಗೊ ನಿನ್ನ ಸೇರಿದೆ
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು||
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ||
 
ಸಂಗೀತವು ಸಾಹಿತ್ಯವು ಒಂದಾಗಿ ಸೇರಿದಾಗ ತಾನೆ
ಆ ಗೀತೆಯ ಸೌಂದರ್ಯಕ್ಕೆ ಮಾರುಹೋಗಿ
ಹೊನ್ನ ಕಲಶ ಇಟ್ಟ ಹಾಗೆ
 
ನಾ ಕೂಗಿದೆ ಕೈ ನೀಡಿದೆ
ಸಂಗಾತಿಯಾಗಿ ಬಾರೆ ಎಂದೆ
ಆ ಮಾತಿಗೆ ನೀ ಸೊಲುತ
ದಾರಿದೀಪವಾಗಿ ನನ್ನ ಬಳಿಗೆ ಬಂದೆ
 
ಮಾತಲೆ ಮೋಡಿಹಾಕುವೆ
ಮಾತಲೆ ಮೋಡಿಹಾಕುವೆ
ನೋಟದಲ್ಲಿ ಕೊಲ್ಲುವೆ
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ
ಏನಾದರು ನೀ ಹೇಳಿಕೊ ನೀನೆ ನನ್ನ ಪ್ರಾಣವು||
 
||ಪ್ರೀತಿಯೊ ಪ್ರೇಮವೊ ಮೋಹವೊ
ನಮ್ಮಲಿ ಮೂಡಿದ ಸ್ನೇಹವೊ||

Preethiyo Premavo song lyrics from Kannada Movie Chukki Chandrama starring Suresh Heblikar, Master Damarugendra, Baby Srigowri, Lyrics penned by Su Rudramurthy Shastry Sung by Srinath, Chandrika Gururaj, Music Composed by Upendra Kumar, film is Directed by N R Nanjunde Gowda and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ