Endu Heege Lyrics

ಎಂದು ಹೀಗೆ Lyrics

in Chukki Chandrama

in ಚುಕ್ಕಿ ಚಂದ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾನು ಎಂದು ಆಡೊಲ್ಲ ಆಡೊಲ್ಲ
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
 
ನಮಗು ಸಾವಿರ ಬಯಕೆಗಳುಂಟು
ಸುಂದರವಾದ ಕನಸುಗಳುಂಟು
ನಮಗು ಸಾವಿರ ಬಯಕೆಗಳುಂಟು
ಸುಂದರವಾದ ಕನಸುಗಳುಂಟು
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಹೌದು ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
 
ಎಲ್ಲಾ ಮರವು ಗಿಡವಾಗಿದ್ದೆ ಎತ್ತರವಾಗೋದು
ತುಂಬ ಎತ್ತರವಾಗೋದು
ಎಲ್ಲಾ ಮರವು ಗಿಡವಾಗಿದ್ದೆ ಎತ್ತರವಾಗೋದು
ತುಂಬ ಎತ್ತರವಾಗೋದು
ಸಣ್ಣಗೆ ಹರಿವ ನೀರೆ ಮುಂದೆ ನದಿಯಾಗಿ ಓಡೋದು
ಓಡಿ ಸಾಗರ ಸೇರೋದು
 
ಸಂಕೋಚವನು ಕಟ್ಟಿಡುವ
ಮನಸ್ಸಿನ ಮೂಟೆಯ ಬಿಚ್ಚಿಡುವ
ಸಂಕೋಚವನು ಕಟ್ಟಿಡುವ
ಮನಸ್ಸಿನ ಮೂಟೆಯ ಬಿಚ್ಚಿಡುವ
ಒಬ್ಬರನೊಬ್ಬರು ಅರಿಯುತ ನಮ್ಮ
ಗುರಿಯನು ಸೇರಲು ಮುನ್ನಡೆವ
 
||ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾವು ಎಂದು ಆಡೊಲ್ಲ ಆಡೊಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||
 
ಪಂಚತಾರ ಹೋಟೆಲ್ನಲ್ಲಿ ಸಪ್ಲೈ ಮಾಡಬೇಕು
ಪಂಚತಾರ ಹೋಟೆಲ್ನಲ್ಲಿ ಸಪ್ಲೈ ಮಾಡಬೇಕು
ದೋಸೆ ಸಪ್ಲೈ ಮಾಡಬೇಕು
ರವ ದೋಸೆ ರಾಗಿ ದೋಸೆ ಪ್ಲೇನ್‌ ದೋಸೆ
ಆನಿಯನ್‌ ದೋಸೆ ಮಸಾಲ ದೋಸೆ
ವಾಟ್‌ ಯೂ ವಾಂಟ್‌ ಫ್ರೆಂಡ್ಸ್
ಶುದ್ಧ ಕಂತ್ರಿ ಆಸೆ
ಪಂಚತಾರ ಹೋಟೆಲೊಂದರ ಮಾಲೀಕನಾಗಬೇಕು
ನಾನು ಕೊ-ಆಪರೇಟರ್‌ ಆಗಬೇಕು
ಹೇ ಮಾಣಿ ಫ್ಲಾಸ್ಕ್‌ ತೆಗೆಯೊ
ಮಕ್ಕಳಿಗೆಲ್ಲ
ಮಕ್ಕಳಿಗೆಲ್ಲ ಕನ್ನಡ ಕಲಿಸೊ ಶಿಕ್ಷಕನಾಗಬೇಕು
 
||ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾವು ಎಂದು ಆಡೊಲ್ಲ ಆಡೊಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||
 
ಹೀರೊ ಆಗೆ ಆಗುವನು ನಾನು ಡ್ಯುಯೆಟ್‌ ಹಾಡುವೆನು
ಹೀರೊ ಆಗೆ ಆಗುವನು ನಾನು ಡ್ಯುಯೆಟ್‌ ಹಾಡುವೆನು
ಕೈ ಕೆಸರಾದರೆ ಬಾಯಿ ಮೊಸರೆಂಬ
ಗಾದೆಯ ಮರೆಯದೆ ದುಡಿಯುವೆನು
 
ಹೆಂಡತಿ ಜೊತೆಯಲಿ ಈ ಹೋಟೆಲಿಗೆ ನಾನು ಬರಬೇಕು
ನೀವು ಕಣ್‌ ಕಣ್‌ ಬಿಡಬೇಕು
ಆ ಹೆಂಡತಿ ಜೊತೆಯಲಿ ಈ ಹೋಟೆಲಿಗೆ ನಾನು ಬರಬೇಕು
ನೀವು ಕಣ್‌ ಕಣ್‌ ಬಿಡಬೇಕು
ದೋಸೆಯ ಒಳಗೆ ಜಿರಳೆ ನೋಡಿ ತೂ ಚಿ ಅನ್ನಬೇಕು
ನೀನು ಬಾಯ್‌ ಬಾಯ್ ಬಿಡಬೇಕು
ಹುಡುಗಾಟವನು ಮರೆಯೋಣ ಓದು ಬರಹ ಕಲೆಯೋಣ
ಹುಡುಗಾಟವನು ಮರೆಯೋಣ ಓದು ಬರಹ ಕಲೆಯೋಣ
ಹೆಂಡತಿ ಕಾಗದ ಬಂದರೆ ನಾವೆ ಓದುವ ಹಾಗೆ ಆಗೋಣ
 
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ
ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾವು ಎಂದು ಆಡೊಲ್ಲ ಆಡೊಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||

-
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾನು ಎಂದು ಆಡೊಲ್ಲ ಆಡೊಲ್ಲ
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
 
ನಮಗು ಸಾವಿರ ಬಯಕೆಗಳುಂಟು
ಸುಂದರವಾದ ಕನಸುಗಳುಂಟು
ನಮಗು ಸಾವಿರ ಬಯಕೆಗಳುಂಟು
ಸುಂದರವಾದ ಕನಸುಗಳುಂಟು
ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಹೌದು ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
 
ಎಲ್ಲಾ ಮರವು ಗಿಡವಾಗಿದ್ದೆ ಎತ್ತರವಾಗೋದು
ತುಂಬ ಎತ್ತರವಾಗೋದು
ಎಲ್ಲಾ ಮರವು ಗಿಡವಾಗಿದ್ದೆ ಎತ್ತರವಾಗೋದು
ತುಂಬ ಎತ್ತರವಾಗೋದು
ಸಣ್ಣಗೆ ಹರಿವ ನೀರೆ ಮುಂದೆ ನದಿಯಾಗಿ ಓಡೋದು
ಓಡಿ ಸಾಗರ ಸೇರೋದು
 
ಸಂಕೋಚವನು ಕಟ್ಟಿಡುವ
ಮನಸ್ಸಿನ ಮೂಟೆಯ ಬಿಚ್ಚಿಡುವ
ಸಂಕೋಚವನು ಕಟ್ಟಿಡುವ
ಮನಸ್ಸಿನ ಮೂಟೆಯ ಬಿಚ್ಚಿಡುವ
ಒಬ್ಬರನೊಬ್ಬರು ಅರಿಯುತ ನಮ್ಮ
ಗುರಿಯನು ಸೇರಲು ಮುನ್ನಡೆವ
 
||ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾವು ಎಂದು ಆಡೊಲ್ಲ ಆಡೊಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||
 
ಪಂಚತಾರ ಹೋಟೆಲ್ನಲ್ಲಿ ಸಪ್ಲೈ ಮಾಡಬೇಕು
ಪಂಚತಾರ ಹೋಟೆಲ್ನಲ್ಲಿ ಸಪ್ಲೈ ಮಾಡಬೇಕು
ದೋಸೆ ಸಪ್ಲೈ ಮಾಡಬೇಕು
ರವ ದೋಸೆ ರಾಗಿ ದೋಸೆ ಪ್ಲೇನ್‌ ದೋಸೆ
ಆನಿಯನ್‌ ದೋಸೆ ಮಸಾಲ ದೋಸೆ
ವಾಟ್‌ ಯೂ ವಾಂಟ್‌ ಫ್ರೆಂಡ್ಸ್
ಶುದ್ಧ ಕಂತ್ರಿ ಆಸೆ
ಪಂಚತಾರ ಹೋಟೆಲೊಂದರ ಮಾಲೀಕನಾಗಬೇಕು
ನಾನು ಕೊ-ಆಪರೇಟರ್‌ ಆಗಬೇಕು
ಹೇ ಮಾಣಿ ಫ್ಲಾಸ್ಕ್‌ ತೆಗೆಯೊ
ಮಕ್ಕಳಿಗೆಲ್ಲ
ಮಕ್ಕಳಿಗೆಲ್ಲ ಕನ್ನಡ ಕಲಿಸೊ ಶಿಕ್ಷಕನಾಗಬೇಕು
 
||ಎಂದು ಹೀಗೆ ಇರಬೇಕೆಂಬ ಆಸೆ ನನಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾವು ಎಂದು ಆಡೊಲ್ಲ ಆಡೊಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||
 
ಹೀರೊ ಆಗೆ ಆಗುವನು ನಾನು ಡ್ಯುಯೆಟ್‌ ಹಾಡುವೆನು
ಹೀರೊ ಆಗೆ ಆಗುವನು ನಾನು ಡ್ಯುಯೆಟ್‌ ಹಾಡುವೆನು
ಕೈ ಕೆಸರಾದರೆ ಬಾಯಿ ಮೊಸರೆಂಬ
ಗಾದೆಯ ಮರೆಯದೆ ದುಡಿಯುವೆನು
 
ಹೆಂಡತಿ ಜೊತೆಯಲಿ ಈ ಹೋಟೆಲಿಗೆ ನಾನು ಬರಬೇಕು
ನೀವು ಕಣ್‌ ಕಣ್‌ ಬಿಡಬೇಕು
ಆ ಹೆಂಡತಿ ಜೊತೆಯಲಿ ಈ ಹೋಟೆಲಿಗೆ ನಾನು ಬರಬೇಕು
ನೀವು ಕಣ್‌ ಕಣ್‌ ಬಿಡಬೇಕು
ದೋಸೆಯ ಒಳಗೆ ಜಿರಳೆ ನೋಡಿ ತೂ ಚಿ ಅನ್ನಬೇಕು
ನೀನು ಬಾಯ್‌ ಬಾಯ್ ಬಿಡಬೇಕು
ಹುಡುಗಾಟವನು ಮರೆಯೋಣ ಓದು ಬರಹ ಕಲೆಯೋಣ
ಹುಡುಗಾಟವನು ಮರೆಯೋಣ ಓದು ಬರಹ ಕಲೆಯೋಣ
ಹೆಂಡತಿ ಕಾಗದ ಬಂದರೆ ನಾವೆ ಓದುವ ಹಾಗೆ ಆಗೋಣ
 
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ
ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ
ಇಷ್ಟೆ ಸಾಕು ಅನ್ನೊ ಮಾತು
ಇಷ್ಟೆ ಸಾಕು ಅನ್ನೊ ಮಾತು
ನಾವು ಎಂದು ಆಡೊಲ್ಲ ಆಡೊಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||
||ಎಂದು ಹೀಗೆ ಇರಬೇಕೆಂಬ ಆಸೆ ನಮಗಿಲ್ಲ||

Endu Heege song lyrics from Kannada Movie Chukki Chandrama starring Suresh Heblikar, Master Damarugendra, Baby Srigowri, Lyrics penned bySung by Chorus, Music Composed by Upendra Kumar, film is Directed by N R Nanjunde Gowda and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ