ವಂದೇ….. ಮಾತರಂ..
ವಂದೇ...ವಂದೇ....ವಂದೇ.. ಮಾತರಂ...
ವಂದೇ ಮಾತರಂ..
ವಂದೇ...ವಂದೇ....ವಂದೇ.. ಮಾತರಂ...…
ಓದಿ ಬ್ರಾಹ್ಮಣನಾಗು ಖಾದಿ ಕ್ಷತ್ರಿಯನಾಗು..
ಶೂದ್ರ ವೈಶೈನೇ..ಆಗು..
ದುಡಿದು ಗಳಿಸಿ ಏನಾದರೂ ಆಗು..
ಹಿಂದು ಮುಸ್ಲಿಂನಾಗು ಬೌಧ ಕ್ರಿಸ್ತನೇ ಆಗು..
ಚಾರ್ವಕನೇ ಆಗು ಭೋಗ ಬಯಸಿ ಏನಾದರೂ ಆಗು...
ಮೊದಲು ಮಾನವನಾಗು…ಮೊದಲು ಮಾನವನಾಗು
ನಿನ್ನೊಲವಿನಂತಾಗು…..ಮೊದಲು ಮಾನವನಾಗು
|| ವಂದೇ...ವಂದೇ....ವಂದೇ ಮಾತರಂ...…ಮಾತರಂ..
ವಂದೇ...ವಂದೇ....ವಂದೇ ಮಾತರಂ...…ಮಾತರಂ…||
ರಾಜಕಾರಣಿ ಆಗು..ರಾಷ್ಟ್ರಭಕ್ತನೇ ಆಗು
ರಾಜಕಾರಣಿ ಆಗು..ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿ ಆಗು...
ಏನಾದರೂ ಆಗು..
ಮೊದಲು ಮಾನವನಾಗು
ಮೊದಲು ಮಾನವನಾಗು
ನೀ ಬಯಸಿದಂತಾಗು
ಮೊದಲು ಮಾನವನಾಗು
|| ವಂದೇ...ವಂದೇ....ವಂದೇ ಮಾತರಂ...…ಮಾತರಂ..
ವಂದೇ...ವಂದೇ....ವಂದೇ ಮಾತರಂ...…ಮಾತರಂ…
ವಂದೇ...ವಂದೇ....ವಂದೇ ಮಾತರಂ...…ಮಾತರಂ..
ವಂದೇ...ವಂದೇ....ವಂದೇ ಮಾತರಂ...…ಮಾತರಂ….||
ವಂದೇ….. ಮಾತರಂ..
ವಂದೇ...ವಂದೇ....ವಂದೇ.. ಮಾತರಂ...
ವಂದೇ ಮಾತರಂ..
ವಂದೇ...ವಂದೇ....ವಂದೇ.. ಮಾತರಂ...…
ಓದಿ ಬ್ರಾಹ್ಮಣನಾಗು ಖಾದಿ ಕ್ಷತ್ರಿಯನಾಗು..
ಶೂದ್ರ ವೈಶೈನೇ..ಆಗು..
ದುಡಿದು ಗಳಿಸಿ ಏನಾದರೂ ಆಗು..
ಹಿಂದು ಮುಸ್ಲಿಂನಾಗು ಬೌಧ ಕ್ರಿಸ್ತನೇ ಆಗು..
ಚಾರ್ವಕನೇ ಆಗು ಭೋಗ ಬಯಸಿ ಏನಾದರೂ ಆಗು...
ಮೊದಲು ಮಾನವನಾಗು…ಮೊದಲು ಮಾನವನಾಗು
ನಿನ್ನೊಲವಿನಂತಾಗು…..ಮೊದಲು ಮಾನವನಾಗು
|| ವಂದೇ...ವಂದೇ....ವಂದೇ ಮಾತರಂ...…ಮಾತರಂ..
ವಂದೇ...ವಂದೇ....ವಂದೇ ಮಾತರಂ...…ಮಾತರಂ…||
ರಾಜಕಾರಣಿ ಆಗು..ರಾಷ್ಟ್ರಭಕ್ತನೇ ಆಗು
ರಾಜಕಾರಣಿ ಆಗು..ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿ ಆಗು...
ಏನಾದರೂ ಆಗು..
ಮೊದಲು ಮಾನವನಾಗು
ಮೊದಲು ಮಾನವನಾಗು
ನೀ ಬಯಸಿದಂತಾಗು
ಮೊದಲು ಮಾನವನಾಗು
|| ವಂದೇ...ವಂದೇ....ವಂದೇ ಮಾತರಂ...…ಮಾತರಂ..
ವಂದೇ...ವಂದೇ....ವಂದೇ ಮಾತರಂ...…ಮಾತರಂ…
ವಂದೇ...ವಂದೇ....ವಂದೇ ಮಾತರಂ...…ಮಾತರಂ..
ವಂದೇ...ವಂದೇ....ವಂದೇ ಮಾತರಂ...…ಮಾತರಂ….||
Vande Matharam (Music: Arjun Janya) song lyrics from Kannada Movie Chowka starring Kashinath, Prem Kumar, Diganth, Lyrics penned by Siddaiah Puranik Sung by Ranjith, Music Composed by V Harikrishna, Arjun Janya, Gurukiran, Sridhar V Sambhram, J Anoop Seelin, film is Directed by Tharun Kishore Sudheer and film is released on 2017