ಗೌಡರ ಮೀಸೆಗೆ ಹುಡುಗಿರ ಆಸೆಗೆ
ಕಾರಣ ಯಾವತ್ತೂ ಕೇಳಬಾರದು
ಕಣ್ಣಿನ ಭಾಷೆಗೆ ವಯಸಿನ ಜೋಷಿಗೆ
ಬ್ರೇಕು ಯಾವತ್ತೂ ಹಾಕಬಾರದು
ನಗಲೂ ಎವರೀ ಡೇ.. ದಿನವೂ ಹಾಲಿಡೇ..
ಖುಷಿಯಲೆ ಕಳೆದುಬಿಡಿ ಸಂಡೇ.. ಮಂಡೇ...
ಆವೋ ಜೋರ್ ಸೇ ಬೋಲೋ..
ಪಾರ್ಟಿ ನೈಟು ಫುಲ್ಲು...
ಇರಲಿ ಒಮ್ಮೆ ನಾಚೋ...
ಪಾರ್ಟಿ ನೈಟು ಫುಲ್ಲು...
ಏ ದಿಲ್ ಮಾಂಗೆ ಮೋರು...
ಯೂ ಬೀ ಲೈಕ್ ಎ ಸ್ಟಾರು...
ಫೀಲೀಗೆ ಒಂದು ಪೆಗ್ ಹಾಕು
ಲವ್ ಅಂದ್ರೆ ಕೇರು... ಫ್ರೆಂಡಶಿಪ್ಪೆ ಶೇರು
ಎರಡೂನೂ ಮುಖ್ಯ… ಸ್ಟೆಪ್ ಹಾಕು
ಎಲ್ಲಾ ರೂಲ್ಸು… ರೆಗ್ಯೂಲೇಷನು..
ಮಾಡೋದಕ್ಕೆ ಸೆಲೆಬ್ರೇಷನು..
ಚಿಂತೆ ಎಲ್ಲಾ ಬಿಟ್ಟು ಬಿಡಿ
ಒಂದು ಸಾರಿ ನಕ್ಕಿಬಿಡಿ ಎವರಿಬಡೀ...
|| ಆವೋ ಜೋರ್ ಸೇ ಬೋಲೋ..
ಪಾರ್ಟಿ ನೈಟು ಫುಲ್ಲು...
ಇರಲಿ ಒಮ್ಮೆ ನಾಚೋ...
ಪಾರ್ಟಿ ನೈಟು ಫುಲ್ಲು.....||
ಎಲ್ಲರೊಳಗ ದೇವ್ರವನಲ್ಲ
ಪ್ರೀತಿಸಿ ನೋಡ ಕಾಣತಾನಲ್ಲ..
ಬಂಧು ಬಳಗ ಕೊಟ್ಟಾನಲ್ಲ..
ಋಣವ ಎಂದೂ ಮರೆಯಂಗಿಲ್ಲ..
ಹೃದಯಾನೇ ಒಂದು ಆಸ್ತಿ ಐತಿ...
ಜಾನು ಜಿಗರು ದೊಸ್ತಿ ಐತಿ...
ಆಗಿದೆಲ್ಲಾ ಆಗ್ಹೋಗ್ಲಿ..
ಟಾಪು ಬಾಟಮ್ ಎಗ್ರೋಗ್ಲಿ
ಮಸ್ತಿ ಮಾಡೋ....
|| ಆವೋ ಜೋರ್ ಸೇ ಬೋಲೋ..
ಪಾರ್ಟಿ ನೈಟು ಫುಲ್ಲು...
ಇರಲಿ ಒಮ್ಮೆ ನಾಚೋ...
ಪಾರ್ಟಿ ನೈಟು ಫುಲ್ಲು.....||
ಗೌಡರ ಮೀಸೆಗೆ ಹುಡುಗಿರ ಆಸೆಗೆ
ಕಾರಣ ಯಾವತ್ತೂ ಕೇಳಬಾರದು
ಕಣ್ಣಿನ ಭಾಷೆಗೆ ವಯಸಿನ ಜೋಷಿಗೆ
ಬ್ರೇಕು ಯಾವತ್ತೂ ಹಾಕಬಾರದು
ನಗಲೂ ಎವರೀ ಡೇ.. ದಿನವೂ ಹಾಲಿಡೇ..
ಖುಷಿಯಲೆ ಕಳೆದುಬಿಡಿ ಸಂಡೇ.. ಮಂಡೇ...
ಆವೋ ಜೋರ್ ಸೇ ಬೋಲೋ..
ಪಾರ್ಟಿ ನೈಟು ಫುಲ್ಲು...
ಇರಲಿ ಒಮ್ಮೆ ನಾಚೋ...
ಪಾರ್ಟಿ ನೈಟು ಫುಲ್ಲು...
ಏ ದಿಲ್ ಮಾಂಗೆ ಮೋರು...
ಯೂ ಬೀ ಲೈಕ್ ಎ ಸ್ಟಾರು...
ಫೀಲೀಗೆ ಒಂದು ಪೆಗ್ ಹಾಕು
ಲವ್ ಅಂದ್ರೆ ಕೇರು... ಫ್ರೆಂಡಶಿಪ್ಪೆ ಶೇರು
ಎರಡೂನೂ ಮುಖ್ಯ… ಸ್ಟೆಪ್ ಹಾಕು
ಎಲ್ಲಾ ರೂಲ್ಸು… ರೆಗ್ಯೂಲೇಷನು..
ಮಾಡೋದಕ್ಕೆ ಸೆಲೆಬ್ರೇಷನು..
ಚಿಂತೆ ಎಲ್ಲಾ ಬಿಟ್ಟು ಬಿಡಿ
ಒಂದು ಸಾರಿ ನಕ್ಕಿಬಿಡಿ ಎವರಿಬಡೀ...
|| ಆವೋ ಜೋರ್ ಸೇ ಬೋಲೋ..
ಪಾರ್ಟಿ ನೈಟು ಫುಲ್ಲು...
ಇರಲಿ ಒಮ್ಮೆ ನಾಚೋ...
ಪಾರ್ಟಿ ನೈಟು ಫುಲ್ಲು.....||
ಎಲ್ಲರೊಳಗ ದೇವ್ರವನಲ್ಲ
ಪ್ರೀತಿಸಿ ನೋಡ ಕಾಣತಾನಲ್ಲ..
ಬಂಧು ಬಳಗ ಕೊಟ್ಟಾನಲ್ಲ..
ಋಣವ ಎಂದೂ ಮರೆಯಂಗಿಲ್ಲ..
ಹೃದಯಾನೇ ಒಂದು ಆಸ್ತಿ ಐತಿ...
ಜಾನು ಜಿಗರು ದೊಸ್ತಿ ಐತಿ...
ಆಗಿದೆಲ್ಲಾ ಆಗ್ಹೋಗ್ಲಿ..
ಟಾಪು ಬಾಟಮ್ ಎಗ್ರೋಗ್ಲಿ
ಮಸ್ತಿ ಮಾಡೋ....
|| ಆವೋ ಜೋರ್ ಸೇ ಬೋಲೋ..
ಪಾರ್ಟಿ ನೈಟು ಫುಲ್ಲು...
ಇರಲಿ ಒಮ್ಮೆ ನಾಚೋ...
ಪಾರ್ಟಿ ನೈಟು ಫುಲ್ಲು.....||
Party Nightu (Music: Anoop Seelin) song lyrics from Kannada Movie Chowka starring Kashinath, Prem Kumar, Diganth, Lyrics penned by Chethan Kumar Sung by Puneeth Rajkumar, Music Composed by V Harikrishna, Arjun Janya, Gurukiran, Sridhar V Sambhram, J Anoop Seelin, film is Directed by Tharun Kishore Sudheer and film is released on 2017