ಜೀವನ ಟಾನಿಕ್ ಬಾಟ್ಲಿ
ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನ ಹಿಂದ್ಕೆ ಮುಂದ್ಕೆ ಮ್ಯಾಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ನಾಳೆ ನಾವೇ ಇರೋದಿಲ್ಲ ಬೇಕಾ ಮೀಟಿಂಗು
ಶಾಶ್ವತ ಯಾವ್ದು ಇಲ್ಲ ಎಲ್ಲ ಶೇಕಿಂಗು
ಸೊ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಫುಲ್ಲು ಭೂಮಿ ಅಲ್ಲಾಡ್ಸು
ಜೀವನ ಟಾನಿಕ್ ಬಾಟ್ಲಿ
ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ವಯಸೊಂದು ಮಾಯಾ ಜಿಂಕೆ
ಹಿಡಿಯೋ ಮುಂಚೆ ಅಬ್ಬೆಸು
ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು
ಓ…..ಓ…ಓ…
ಲೋಕ ಒಂದು ನಾಕು ಮೂಲೆ ಚೌಕ
ಚೌಕ ಚೌಕ
ಯಾವ್ದೋ ಒಂದು ಮೂಲೆ ಹುಡುಕಿ ಹಿಡ್ಕ
ಹಿಡ್ಕ ಹಿಡ್ಕ
ನೆನ್ನೆ ಚಿಂತೆ ನೆನ್ನೆಗೆ ನಾಳೆದು ನಾಳೆಗೆ
ಇವತ್ತು ನೆಟ್ಟಗಿರಣ
ದೋಸ್ತಿನೆ ಆಸ್ತಿಯು ಬ್ಯಾರೆಲ್ಲ ನಾಸ್ತಿಯು
ಸತ್ರುನು ಒಟ್ಟಿಗಿರಣ
ಮಾರ್ನಿಂಗು ಆಗಂಗಿಲ್ಲ ಬರ್ತದೆ ಈವ್ನಿಂಗು
ಶಾಶ್ವತ ಯಾವ್ದು ಇಲ್ಲ ಎಲ್ಲ ಚೇಂಜಿಂಗು
ಇಲ್ಲ ಸರಿಯಿಲ್ಲ ಕಾಲ ಚೂರು ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ವಾಚು ಮುಳ್ಳು ಅಲ್ಲಾಡ್ಸು
ನೆನಪುಗಳೇ ಕೈ ಮುಗಿವೆವು ಗುಮ್ಮದಿರಿ
ಕನಸುಗಳೇ ಕೈ ಮುಗಿವೆವು ಸುಮ್ಮನಿರಿ
ನಮಗೂ ಆಸೆ ಇದೆ ಚೂರೇ ಚೂರು ನಗಲು
ಹಾತೊರೆವೆವು ನಾವು ನಮಗೇನೇ ಮತ್ತೆ ಸಿಗಲು
ಮ್ಯಾಲೆ ಕುಂತ ದೇವರು ಒಬ್ನೇ ನಮಗೆ ಡಾರ್ಲಿಂಗು
ಶಾಶ್ವತ ಯಾವ್ದು ಇಲ್ಲ ಅವನು ಸ್ಲೀಪಿಂಗು
ಇಲ್ಲ ಸರಿಯಿಲ್ಲ ಭಗವಂತನೇ ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ನಿನ್ನ ಬಾಳು ನೀನೆ ಅಲ್ಲಾಡ್ಸು
ಲೈಫು ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನ ಹಿಂದ್ಕೆ ಮುಂದ್ಕೆ ಮೇಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಜೀವನ ಟಾನಿಕ್ ಬಾಟ್ಲಿ
ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನ ಹಿಂದ್ಕೆ ಮುಂದ್ಕೆ ಮ್ಯಾಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ನಾಳೆ ನಾವೇ ಇರೋದಿಲ್ಲ ಬೇಕಾ ಮೀಟಿಂಗು
ಶಾಶ್ವತ ಯಾವ್ದು ಇಲ್ಲ ಎಲ್ಲ ಶೇಕಿಂಗು
ಸೊ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ ಅದ್ಕೆ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಫುಲ್ಲು ಭೂಮಿ ಅಲ್ಲಾಡ್ಸು
ಜೀವನ ಟಾನಿಕ್ ಬಾಟ್ಲಿ
ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ವಯಸೊಂದು ಮಾಯಾ ಜಿಂಕೆ
ಹಿಡಿಯೋ ಮುಂಚೆ ಅಬ್ಬೆಸು
ಅಬ್ಬೆಸು ಅಬ್ಬೆಸು ಅಬ್ಬೆಸು ಅಬ್ಬೆಸು
ಓ…..ಓ…ಓ…
ಲೋಕ ಒಂದು ನಾಕು ಮೂಲೆ ಚೌಕ
ಚೌಕ ಚೌಕ
ಯಾವ್ದೋ ಒಂದು ಮೂಲೆ ಹುಡುಕಿ ಹಿಡ್ಕ
ಹಿಡ್ಕ ಹಿಡ್ಕ
ನೆನ್ನೆ ಚಿಂತೆ ನೆನ್ನೆಗೆ ನಾಳೆದು ನಾಳೆಗೆ
ಇವತ್ತು ನೆಟ್ಟಗಿರಣ
ದೋಸ್ತಿನೆ ಆಸ್ತಿಯು ಬ್ಯಾರೆಲ್ಲ ನಾಸ್ತಿಯು
ಸತ್ರುನು ಒಟ್ಟಿಗಿರಣ
ಮಾರ್ನಿಂಗು ಆಗಂಗಿಲ್ಲ ಬರ್ತದೆ ಈವ್ನಿಂಗು
ಶಾಶ್ವತ ಯಾವ್ದು ಇಲ್ಲ ಎಲ್ಲ ಚೇಂಜಿಂಗು
ಇಲ್ಲ ಸರಿಯಿಲ್ಲ ಕಾಲ ಚೂರು ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ವಾಚು ಮುಳ್ಳು ಅಲ್ಲಾಡ್ಸು
ನೆನಪುಗಳೇ ಕೈ ಮುಗಿವೆವು ಗುಮ್ಮದಿರಿ
ಕನಸುಗಳೇ ಕೈ ಮುಗಿವೆವು ಸುಮ್ಮನಿರಿ
ನಮಗೂ ಆಸೆ ಇದೆ ಚೂರೇ ಚೂರು ನಗಲು
ಹಾತೊರೆವೆವು ನಾವು ನಮಗೇನೇ ಮತ್ತೆ ಸಿಗಲು
ಮ್ಯಾಲೆ ಕುಂತ ದೇವರು ಒಬ್ನೇ ನಮಗೆ ಡಾರ್ಲಿಂಗು
ಶಾಶ್ವತ ಯಾವ್ದು ಇಲ್ಲ ಅವನು ಸ್ಲೀಪಿಂಗು
ಇಲ್ಲ ಸರಿಯಿಲ್ಲ ಭಗವಂತನೇ ಸರಿಯಿಲ್ಲ
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸು
ಅಲ್ಲಾಡ್ಸ್ ಅಲ್ಲಾಡ್ಸ್
ಅಲ್ಲಾಡ್ಸ್ ನಿನ್ನ ಬಾಳು ನೀನೆ ಅಲ್ಲಾಡ್ಸು
ಲೈಫು ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
ಬಾಡಿನ ಹಿಂದ್ಕೆ ಮುಂದ್ಕೆ ಮೇಲೆ ಕೆಳಗೆ ಅಲ್ಲಾಡ್ಸು
ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು ಅಲ್ಲಾಡ್ಸು
Alladsu Alladsu song lyrics from Kannada Movie Chowka starring Kashinath, Prem Kumar, Diganth, Lyrics penned by Yogaraj Bhat Sung by Vijay Prakash, Music Composed by V Harikrishna, Arjun Janya, Gurukiran, Sridhar V Sambhram, J Anoop Seelin, film is Directed by Tharun Kishore Sudheer and film is released on 2017