Aadoo Aadoo Aata Aadoo Lyrics

ಆಡು ಆಡು ಆಟ ಆಡು Lyrics

in Chowka

in ಚೌಕ

LYRIC

Song Details Page after Lyrice

ರನ್ ಬೇಕಾ.. ಹ್ಹಾ.. ಮಾರೋ ಚಕ್ಕಾ.. ಯಾ ಚೌಕಾ
ವಿನ್ ಪಕ್ಕಾ ಕೈಯಲ್ ಇದ್ರೆ ಮೂರ್ ಎಕ್ಕಾ
ರನ್ ಬೇಕಾ.. ಹ್ಹಾ.. ಮಾರೋ ಚಕ್ಕಾ.. ಯಾ ಚೌಕಾ
ವಿನ್ ಪಕ್ಕಾ ಕೈಯಲ್ ಇದ್ರೆ ಮೂರ್ ಎಕ್ಕಾ
ಯಾವ್ದೇ ಗೇಮ್ ಆಡು ಪ್ಲ್ಯಾನ್ ಮಾಡಿ ಮೂವ್ ಮಾಡು
ಪ್ರೆಷರಲ್ಲಿಯೂ ಯೂ ಶೂಡ್ ನೋ ವ್ಹಾಟ್ ಯೂ ಶೂಡ್ ಡೂ ‌
ಶಾರ್ಟು ಕಟ್ಟು.. ರಾಂಗು ರೂಟು.. ಆಟದಲ್ಲಿ ಎಲ್ಲಾ ರೈಟು.‌.
 ಲೈಫೇ.. ಗೇಮು..ಹೋರಡು...
 
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
 
|| ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ನೋಡು… ನೋಡು…||
.
ಜವಾನ ಆದರೂ ಕಿಂಗ್ ಆದರೂ
ಲೈಫ್ ಈಸ್‌ ಎ ಬ್ಲೈಂಡ್ ಗೇಮ್ ಗುರು..
ನಾಳೆ ಅನ್ನೋ ಕ್ಲೋಸ್ ಕಾರ್ಡನು
ಯಾರೂ ಅರಿಯರು….
ನಮ್ಮುಂದೆ ಏಮೊಂದೆ
ಗೆಲ್ಲೋದೇ ನಮ್ಮ ದಂಧೆ
ಈ ಗೇಮು ಶುರು ಇಂದೇ...
ಆಡು ಆಡು ಆಟ ಆಡು
ಆಡು ಆಡು ಆಟ ಆಡು
ಆಡು ಆಡು ಆಟ ಆಡು
 
ರೇಸಲ್ ಒಂದೇ ಟ್ರಿಕ್ಕು ಎಲ್ಲಾರ್ನ ಹಿಂದಿಕ್ಕು
ಕರಾಟೇಲಿ ಇಕ್ಕು ಎದುರಾಳಿಗೆ ಕಿಕ್ಕು..
ದಂಡು ದಾಂಡು ಬರಲಿ ಹಿಂಡಿಂಡು‌ ಎತ್ತಲೋ ಬೆಂಡು
ಲೈಫೇನೆ ಕ್ರೀಕೆಟ್ಟು ಸೇಫ್ ಮಾಡೋ ವಿಕೆಟು
ಬಾಕ್ಸಿಂಗಲ್ ನಾಕ್ ಔಟು.. ಮಾಡಿದ್ರೆ ಹೈಲೈಟು
ಹ್ಯಾಟ್ರಿಕ್ ಗೋಲ್ ಹಾಕಿಯಲಿ
ಕೈಲೇ ಡೀಲ್ ಇಸ್ಪೀಟಲಿ..
ಲೈಫು ಹಿಂಗೇ ನೀ ನೋಡು..
 
|| ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
 
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು….||

ರನ್ ಬೇಕಾ.. ಹ್ಹಾ.. ಮಾರೋ ಚಕ್ಕಾ.. ಯಾ ಚೌಕಾ
ವಿನ್ ಪಕ್ಕಾ ಕೈಯಲ್ ಇದ್ರೆ ಮೂರ್ ಎಕ್ಕಾ
ರನ್ ಬೇಕಾ.. ಹ್ಹಾ.. ಮಾರೋ ಚಕ್ಕಾ.. ಯಾ ಚೌಕಾ
ವಿನ್ ಪಕ್ಕಾ ಕೈಯಲ್ ಇದ್ರೆ ಮೂರ್ ಎಕ್ಕಾ
ಯಾವ್ದೇ ಗೇಮ್ ಆಡು ಪ್ಲ್ಯಾನ್ ಮಾಡಿ ಮೂವ್ ಮಾಡು
ಪ್ರೆಷರಲ್ಲಿಯೂ ಯೂ ಶೂಡ್ ನೋ ವ್ಹಾಟ್ ಯೂ ಶೂಡ್ ಡೂ ‌
ಶಾರ್ಟು ಕಟ್ಟು.. ರಾಂಗು ರೂಟು.. ಆಟದಲ್ಲಿ ಎಲ್ಲಾ ರೈಟು.‌.
 ಲೈಫೇ.. ಗೇಮು..ಹೋರಡು...
 
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
 
|| ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ನೋಡು… ನೋಡು…||
.
ಜವಾನ ಆದರೂ ಕಿಂಗ್ ಆದರೂ
ಲೈಫ್ ಈಸ್‌ ಎ ಬ್ಲೈಂಡ್ ಗೇಮ್ ಗುರು..
ನಾಳೆ ಅನ್ನೋ ಕ್ಲೋಸ್ ಕಾರ್ಡನು
ಯಾರೂ ಅರಿಯರು….
ನಮ್ಮುಂದೆ ಏಮೊಂದೆ
ಗೆಲ್ಲೋದೇ ನಮ್ಮ ದಂಧೆ
ಈ ಗೇಮು ಶುರು ಇಂದೇ...
ಆಡು ಆಡು ಆಟ ಆಡು
ಆಡು ಆಡು ಆಟ ಆಡು
ಆಡು ಆಡು ಆಟ ಆಡು
 
ರೇಸಲ್ ಒಂದೇ ಟ್ರಿಕ್ಕು ಎಲ್ಲಾರ್ನ ಹಿಂದಿಕ್ಕು
ಕರಾಟೇಲಿ ಇಕ್ಕು ಎದುರಾಳಿಗೆ ಕಿಕ್ಕು..
ದಂಡು ದಾಂಡು ಬರಲಿ ಹಿಂಡಿಂಡು‌ ಎತ್ತಲೋ ಬೆಂಡು
ಲೈಫೇನೆ ಕ್ರೀಕೆಟ್ಟು ಸೇಫ್ ಮಾಡೋ ವಿಕೆಟು
ಬಾಕ್ಸಿಂಗಲ್ ನಾಕ್ ಔಟು.. ಮಾಡಿದ್ರೆ ಹೈಲೈಟು
ಹ್ಯಾಟ್ರಿಕ್ ಗೋಲ್ ಹಾಕಿಯಲಿ
ಕೈಲೇ ಡೀಲ್ ಇಸ್ಪೀಟಲಿ..
ಲೈಫು ಹಿಂಗೇ ನೀ ನೋಡು..
 
|| ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
ಓ ರಾಜ ಓ ರಾಣಿ ಓ ಜಾಕಿ.. ಓ ಜೋಕರ್.. ‌
ಎದುರಲ್ಲಿ ನಿಗಾ ಇಡು...
 
ಆಡು ಆಡು ಆಟ ಆಡು
ನೀ ಆಡು ಆಡು ಆಡಿ ನೋಡು….||

Aadoo Aadoo Aata Aadoo song lyrics from Kannada Movie Chowka starring Kashinath, Prem Kumar, Diganth, Lyrics penned by Santhosh Naik Sung by Chaithra H G, Music Composed by V Harikrishna, Arjun Janya, Gurukiran, Sridhar V Sambhram, J Anoop Seelin, film is Directed by Tharun Kishore Sudheer and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ