ಆ…ಆ ಆ…..ಆ…ಆ…
ತುರ್ತಿನಲ್ಲಿ ಗೀಚಿದ ಅರ್ಧಂಬರ್ಧ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದಾ
ಎಂದೂ ಯಾರೂ ಕಾಣದ ಅಂದವಾದ ಬಣ್ಣದ
ಸ್ವಪ್ನದಲ್ಲಿ ಭಾಗವಹಿಸು ಆಗದಾ
ಸಂತೆಯ ಮಧ್ಯವೂ ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ..
ನಾಲ್ಕು ದಿನದ ಜೀವನ…. ಜೀವನ…
ಪ್ರೀತಿಸೋಣ…. ಪ್ರೀತಿಸೋಣ…. ಈ ಕ್ಷಣ… ಈ ಕ್ಷಣ
ನಾನೊಬ್ಬಳೇ ಇದ್ದಾಗಲೂ ನಿನ್ನೊಂದಿಗೆ ಮಾತಾಡುವೆ
ನನ್ನೂರಿಗೂ ನಿನ್ನೂರಿಗೂ ಈ ಪ್ರೀತಿಯೇ ಸೇತುವೆ
ನೆನೆವ ನಯನದಿ ಖುಷಿಯ ಹನಿಗವನ
ಮನದ ಗಡಿಯಲಿ ಸತತ ಅತಿಕ್ರಮಣ
ಈ ಜೀವಕೆ ಈಗಾಗಲೇ ಗೊತ್ತಾಗಿದೆ ಕಾರ್ಯಕ್ರಮ
ಮುಚ್ಚಿಟ್ಟರೆ ಈ ಮೋಹವು ಹೆಚ್ಚಾಗುವ ಸಂಭ್ರಮ
ಜೊತೆಯ ಬಯಸುತ ಪ್ರತಿಯ ನಿಮಿಷವನು
ಹೃದಯ ಮರೆತಿದೆ ಉಳಿದ ಕೆಲಸವನು
|| ಓ…ತುರ್ತಿನಲ್ಲಿ ಗೀಚಿದ ಅರ್ಧಂಬರ್ಧ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದಾ
ಎಂದೂ ಯಾರೂ ಕಾಣದ ಅಂದವಾದ ಬಣ್ಣದ
ಸ್ವಪ್ನದಲ್ಲಿ ಭಾಗವಹಿಸು ಆಗದಾ
ಸಂತೆಯ ಮಧ್ಯವೂ ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ..
ನಾಲ್ಕು ದಿನದ ಜೀವನ…. ಜೀವನ…
ಪ್ರೀತಿಸೋಣ…. ಪ್ರೀತಿಸೋಣ…. ಈ ಕ್ಷಣ… ಈ ಕ್ಷಣ….||
ಆ…ಆ ಆ…..ಆ…ಆ…
ತುರ್ತಿನಲ್ಲಿ ಗೀಚಿದ ಅರ್ಧಂಬರ್ಧ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದಾ
ಎಂದೂ ಯಾರೂ ಕಾಣದ ಅಂದವಾದ ಬಣ್ಣದ
ಸ್ವಪ್ನದಲ್ಲಿ ಭಾಗವಹಿಸು ಆಗದಾ
ಸಂತೆಯ ಮಧ್ಯವೂ ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ..
ನಾಲ್ಕು ದಿನದ ಜೀವನ…. ಜೀವನ…
ಪ್ರೀತಿಸೋಣ…. ಪ್ರೀತಿಸೋಣ…. ಈ ಕ್ಷಣ… ಈ ಕ್ಷಣ
ನಾನೊಬ್ಬಳೇ ಇದ್ದಾಗಲೂ ನಿನ್ನೊಂದಿಗೆ ಮಾತಾಡುವೆ
ನನ್ನೂರಿಗೂ ನಿನ್ನೂರಿಗೂ ಈ ಪ್ರೀತಿಯೇ ಸೇತುವೆ
ನೆನೆವ ನಯನದಿ ಖುಷಿಯ ಹನಿಗವನ
ಮನದ ಗಡಿಯಲಿ ಸತತ ಅತಿಕ್ರಮಣ
ಈ ಜೀವಕೆ ಈಗಾಗಲೇ ಗೊತ್ತಾಗಿದೆ ಕಾರ್ಯಕ್ರಮ
ಮುಚ್ಚಿಟ್ಟರೆ ಈ ಮೋಹವು ಹೆಚ್ಚಾಗುವ ಸಂಭ್ರಮ
ಜೊತೆಯ ಬಯಸುತ ಪ್ರತಿಯ ನಿಮಿಷವನು
ಹೃದಯ ಮರೆತಿದೆ ಉಳಿದ ಕೆಲಸವನು
|| ಓ…ತುರ್ತಿನಲ್ಲಿ ಗೀಚಿದ ಅರ್ಧಂಬರ್ಧ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದಾ
ಎಂದೂ ಯಾರೂ ಕಾಣದ ಅಂದವಾದ ಬಣ್ಣದ
ಸ್ವಪ್ನದಲ್ಲಿ ಭಾಗವಹಿಸು ಆಗದಾ
ಸಂತೆಯ ಮಧ್ಯವೂ ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ..
ನಾಲ್ಕು ದಿನದ ಜೀವನ…. ಜೀವನ…
ಪ್ರೀತಿಸೋಣ…. ಪ್ರೀತಿಸೋಣ…. ಈ ಕ್ಷಣ… ಈ ಕ್ಷಣ….||
Thurthinalli Geechida (Music: V Sridhar) song lyrics from Kannada Movie Chowka starring Kashinath, Prem Kumar, Diganth, Lyrics penned by Jayanth Kaikini Sung by Sonu Nigam, Anthara Mithra, Music Composed by V Harikrishna, Arjun Janya, Gurukiran, Sridhar V Sambhram, J Anoop Seelin, film is Directed by Tharun Kishore Sudheer and film is released on 2017