Ninne Ennuvudu Lyrics

ನಿನ್ನೇ ಎನ್ನುವುದು Lyrics

in Choukada Deepa

in ಚೌಕದ ದೀಪ

LYRIC

ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ
 
|| ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ…||
 
ಎಲ್ಲರ ಹಾಗೆ ಮನಸಿಹುದು,
ಮನಸಲಿ ಪ್ರೇಮಕೂ ಎಡೆಯಿಹುದು
ಪ್ರೇಮಕೆ ಅರ್ಥವೇ ಬೇರಿಹುದು
ಆದ ತಿಳಿದವರನೇ ನಾ ಕೋರುವುದು
 
|| ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ…||
 
ಉರಿಯುವ ಗಂಧದ ಕಡ್ಡಿಯನು
ದೇವರ ಮುಂದೆ ಇರಿಸುವೆನು
ನೋವಿಗೆ ನಗೆ ತೆರೆ ಹಾಕುವೇನು
ನಗು ನಗುತಲೇ ನಿಮ್ಮನು ನಮಿಸುವೆನು
 
|| ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ…||

ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ
 
|| ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ…||
 
ಎಲ್ಲರ ಹಾಗೆ ಮನಸಿಹುದು,
ಮನಸಲಿ ಪ್ರೇಮಕೂ ಎಡೆಯಿಹುದು
ಪ್ರೇಮಕೆ ಅರ್ಥವೇ ಬೇರಿಹುದು
ಆದ ತಿಳಿದವರನೇ ನಾ ಕೋರುವುದು
 
|| ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ…||
 
ಉರಿಯುವ ಗಂಧದ ಕಡ್ಡಿಯನು
ದೇವರ ಮುಂದೆ ಇರಿಸುವೆನು
ನೋವಿಗೆ ನಗೆ ತೆರೆ ಹಾಕುವೇನು
ನಗು ನಗುತಲೇ ನಿಮ್ಮನು ನಮಿಸುವೆನು
 
|| ನಿನ್ನೇ ಎನ್ನುವುದು ಹಳೆಯ ಕಥೆ
ನಾಳೆ ಎನ್ನುವುದು ಹೊಸ ಕನಸು
ಇಂದು ಎನ್ನುವುದು ನಿಜವು ತಿಳಿ
ಉಳಿದುದು ಎಲ್ಲಾ ಭ್ರಮೆಯೇ ತಿಳಿ…||

Ninne Ennuvudu song lyrics from Kannada Movie Choukada Deepa starring Rajendrakumar (Gangadhar), Anantharam Maccheri, Niranjan, Lyrics penned by G V Iyer Sung by S Janaki, Music Composed by Upendra Kumar, film is Directed by G V Iyer and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ