ಓಹೋಹೋ.. ಓಓಓಓಓ ...
ಆಆಆ... ಓಓಓಓಓ...
ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ
ಕುಲುಕಿ ಬಳುಕಿ ಬರೆ ಏನು..
ಕುಲುಕಿ ಬಳುಕಿ ಬರೆ ಏನು
|| ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ
ಕುಲುಕಿ ಬಳುಕಿ ಬರೆ ಏನು..
ಕುಲುಕಿ ಬಳುಕಿ ಬರೆ ಏನು…..||
ಆಆಆ.... ಆಆಆ... ಆಆಆ...
ನದಿಯು ಡೊಂಕು ಆದರೆ
ನೀರು ಡೋಂಕೇನು
ಕಬ್ಬು ಡೊಂಕು ಆದರೆ
ಸಿಹಿಯೂ ಡೋಂಕೇನು
ಕಬ್ಬು ಡೊಂಕು ಆದರೆ
ಸಿಹಿಯು ಡೋಂಕೇನು
ನಡುವು ಡೊಂಕು ಆದರೆ
ಒಲವು ಡೊಂಕೇನು
ನಡುವು ಡೊಂಕು ಆದರೆ
ಒಲವು ಡೊಂಕೇನು
ನೀ ಕರೆದು ಬಾರದಿರೆ
ನಾನೊಲಿವೆನೇನು
ನೀ ಕರೆದು ಬಾರದಿರೆ
ನಾನೊಲಿವೆನೇನು
ನಾನೊಲಿವೆನೇನು….
|| ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ
ಕುಲುಕಿ ಬಳುಕಿ ಬರೆ ಏನು..
ಕುಲುಕಿ ಬಳುಕಿ ಬರೆ ಏನು….||
ಗಾಳಿ ನೀನಾದರೆ ಗಂಧ ನಾನಾಗುವೆ
ಗಾಳಿ ನೀನಾದರೆ ಗಂಧ ನಾನಾಗುವೆ
ಬಳ್ಳಿ ನೀನಾದರೇ..ಹೂವು ನಾನಾಗುವೇ
ಬಳ್ಳಿ ನೀನಾದರೇ..ಹೂವು ನಾನಾಗುವೇ
ಬೆಳಕು ನೀನಾದರೆ ನೆರಳು ನಾನಾಗುವೇ
ನಿನ್ನ ಎದುರು ನಿಂತರೆ
ಉರಿದು ಕರಗಿ ಹೋಗುವೇ
ಗಾಳಿ ನೀನಾದರೆ ಗಂಧ ನಾನಾಗುವೇ
ಗಾಳಿ ನೀನಾದರೆ ಗಂಧ ನಾನಾಗುವೇ…
ಓಹೋಹೋ.. ಓಓಓಓಓ ...
ಆಆಆ... ಓಓಓಓಓ...
ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ
ಕುಲುಕಿ ಬಳುಕಿ ಬರೆ ಏನು..
ಕುಲುಕಿ ಬಳುಕಿ ಬರೆ ಏನು
|| ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ
ಕುಲುಕಿ ಬಳುಕಿ ಬರೆ ಏನು..
ಕುಲುಕಿ ಬಳುಕಿ ಬರೆ ಏನು…..||
ಆಆಆ.... ಆಆಆ... ಆಆಆ...
ನದಿಯು ಡೊಂಕು ಆದರೆ
ನೀರು ಡೋಂಕೇನು
ಕಬ್ಬು ಡೊಂಕು ಆದರೆ
ಸಿಹಿಯೂ ಡೋಂಕೇನು
ಕಬ್ಬು ಡೊಂಕು ಆದರೆ
ಸಿಹಿಯು ಡೋಂಕೇನು
ನಡುವು ಡೊಂಕು ಆದರೆ
ಒಲವು ಡೊಂಕೇನು
ನಡುವು ಡೊಂಕು ಆದರೆ
ಒಲವು ಡೊಂಕೇನು
ನೀ ಕರೆದು ಬಾರದಿರೆ
ನಾನೊಲಿವೆನೇನು
ನೀ ಕರೆದು ಬಾರದಿರೆ
ನಾನೊಲಿವೆನೇನು
ನಾನೊಲಿವೆನೇನು….
|| ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಚಂದಿರನು ಬಂದಿಹನು
ಚಂದ್ರಮುಖಿ ಬಾ ನೀನು
ಟೊಂಕು ಡೊಂಕು ನಡುವಿನಲೇ
ಕುಲುಕಿ ಬಳುಕಿ ಬರೆ ಏನು..
ಕುಲುಕಿ ಬಳುಕಿ ಬರೆ ಏನು….||
ಗಾಳಿ ನೀನಾದರೆ ಗಂಧ ನಾನಾಗುವೆ
ಗಾಳಿ ನೀನಾದರೆ ಗಂಧ ನಾನಾಗುವೆ
ಬಳ್ಳಿ ನೀನಾದರೇ..ಹೂವು ನಾನಾಗುವೇ
ಬಳ್ಳಿ ನೀನಾದರೇ..ಹೂವು ನಾನಾಗುವೇ
ಬೆಳಕು ನೀನಾದರೆ ನೆರಳು ನಾನಾಗುವೇ
ನಿನ್ನ ಎದುರು ನಿಂತರೆ
ಉರಿದು ಕರಗಿ ಹೋಗುವೇ
ಗಾಳಿ ನೀನಾದರೆ ಗಂಧ ನಾನಾಗುವೇ
ಗಾಳಿ ನೀನಾದರೆ ಗಂಧ ನಾನಾಗುವೇ…
Chandiranu Bandihanu song lyrics from Kannada Movie Choukada Deepa starring Rajendrakumar (Gangadhar), Anantharam Maccheri, Niranjan, Lyrics penned by G V Iyer Sung by P B Srinivas, S Janaki, Music Composed by Upendra Kumar, film is Directed by G V Iyer and film is released on 1969