ಏನಾಗುವುದೋ..ಆಗೇ ಹೋಗಲಿ...
ಅಹ್ಹಹ್ಹಹ್ಹ..
ಏನಾಗುವುದೋ..ಆಗೇ ಹೋಗಲಿ...
ಆಗಲೂ ಉಳಿದಿದೆ ಏನಿಲ್ಲಿ ...
ಆಗಲೂ ಉಳಿದಿದೆ ಏನಿಲ್ಲಿ ...
ಇಲಿಯು ಆನೆಯು
ಯುದ್ಧವ ಮಾಡಲಿ
ಇಲಿಯೇ ಗೆದ್ದರೂ ಗೆಲ್ಲಲಿ..
ಆಗಲೂ ಉಳಿದಿದೆ ಏನಿಲ್ಲಿ ...
ಅಹ್ಹಹ್ಹಹ್ಹ..
ಕಾಗೆ ಗೂಬೆಗಳು ರಾಜ್ಯವನಾಳಲಿ..
ಕಾಗೆ ಗೂಬೆಗಳು ರಾಜ್ಯವನಾಳಲಿ
ಕೇಳುವರಿಲ್ಲವೇ ..ಹೋಗಲಿ..ಹೋಗ್ಲಿ...
ಎಂತೆಂಥವರೋ ಬೇಯುವ ಬೆಂಕಿಲಿ...
ಬಿಕನಾಸಿಗಳು ಬೇಯಲಿ
ಆಗಲೂ ಉಳಿದಿದೆ ಏನಿಲ್ಲಿ ...
|| ಏನಾಗುವುದೋ..ಆಗೇ ಹೋಗಲಿ...
ಆಗಲೂ ಉಳಿದಿದೆ ಏನಿಲ್ಲಿ ...
ಅಹ್ಹಹ್ಹಹ್ಹ……||
ಒಣ ಎಲೆಯಲಿಟ್ಟು ಹೆಮ್ಮರವಾಗಿಸಿ
ಹಣ್ಣನು ಕಿತ್ತೂ ತಿನ್ನಲಿ....
ಸಾಯದೆ ಎಲ್ಲಾ ಬದುಕೇ ಬದುಕಲಿ
ಲೋಕವೇ ತಲೆಕಳಗಾಗಲಿ
ಆಗಲೂ ಉಳಿದಿದೆ ಏನಿಲ್ಲಿ ...
ಆಗಲೂ ಉಳಿದಿದೆ ಏನಿಲ್ಲಿ ...
ಅಹ್ಹಹ್ಹಹ್ಹ..
ನ್ಯಾಯ ನೀತಿಗಳು ದಿಕ್ಕೆಟ್ಟೋಡಲಿ...
ನ್ಯಾಯ ನೀತಿಗಳು ದಿಕ್ಕೆಟ್ಟೋಡಲಿ...
ಅನ್ಯಾಯವು ತಾಂಡವವಾಡಲಿ
ಕೊಚ್ಚೆಯ ಹುಳುಗಳು
ಗಂಧದ ಗುಡಿಯಲಿ
ದೇವರೇ ಆದರೂ ಆಗಲಿ ..
ಆಗಲೂ ಉಳಿದಿದೆ ಏನಿಲ್ಲಿ...
|| ಏನಾಗುವುದೋ..ಆಗೇ ಹೋಗಲಿ...
ಆಗಲೂ ಉಳಿದಿದೆ ಏನಿಲ್ಲಿ ...
ಆಗಲೂ ಉಳಿದಿದೆ ಏನಿಲ್ಲಿ
ಅಹ್ಹಹ್ಹಹ್ಹ……||
ಏನಾಗುವುದೋ..ಆಗೇ ಹೋಗಲಿ...
ಅಹ್ಹಹ್ಹಹ್ಹ..
ಏನಾಗುವುದೋ..ಆಗೇ ಹೋಗಲಿ...
ಆಗಲೂ ಉಳಿದಿದೆ ಏನಿಲ್ಲಿ ...
ಆಗಲೂ ಉಳಿದಿದೆ ಏನಿಲ್ಲಿ ...
ಇಲಿಯು ಆನೆಯು
ಯುದ್ಧವ ಮಾಡಲಿ
ಇಲಿಯೇ ಗೆದ್ದರೂ ಗೆಲ್ಲಲಿ..
ಆಗಲೂ ಉಳಿದಿದೆ ಏನಿಲ್ಲಿ ...
ಅಹ್ಹಹ್ಹಹ್ಹ..
ಕಾಗೆ ಗೂಬೆಗಳು ರಾಜ್ಯವನಾಳಲಿ..
ಕಾಗೆ ಗೂಬೆಗಳು ರಾಜ್ಯವನಾಳಲಿ
ಕೇಳುವರಿಲ್ಲವೇ ..ಹೋಗಲಿ..ಹೋಗ್ಲಿ...
ಎಂತೆಂಥವರೋ ಬೇಯುವ ಬೆಂಕಿಲಿ...
ಬಿಕನಾಸಿಗಳು ಬೇಯಲಿ
ಆಗಲೂ ಉಳಿದಿದೆ ಏನಿಲ್ಲಿ ...
|| ಏನಾಗುವುದೋ..ಆಗೇ ಹೋಗಲಿ...
ಆಗಲೂ ಉಳಿದಿದೆ ಏನಿಲ್ಲಿ ...
ಅಹ್ಹಹ್ಹಹ್ಹ……||
ಒಣ ಎಲೆಯಲಿಟ್ಟು ಹೆಮ್ಮರವಾಗಿಸಿ
ಹಣ್ಣನು ಕಿತ್ತೂ ತಿನ್ನಲಿ....
ಸಾಯದೆ ಎಲ್ಲಾ ಬದುಕೇ ಬದುಕಲಿ
ಲೋಕವೇ ತಲೆಕಳಗಾಗಲಿ
ಆಗಲೂ ಉಳಿದಿದೆ ಏನಿಲ್ಲಿ ...
ಆಗಲೂ ಉಳಿದಿದೆ ಏನಿಲ್ಲಿ ...
ಅಹ್ಹಹ್ಹಹ್ಹ..
ನ್ಯಾಯ ನೀತಿಗಳು ದಿಕ್ಕೆಟ್ಟೋಡಲಿ...
ನ್ಯಾಯ ನೀತಿಗಳು ದಿಕ್ಕೆಟ್ಟೋಡಲಿ...
ಅನ್ಯಾಯವು ತಾಂಡವವಾಡಲಿ
ಕೊಚ್ಚೆಯ ಹುಳುಗಳು
ಗಂಧದ ಗುಡಿಯಲಿ
ದೇವರೇ ಆದರೂ ಆಗಲಿ ..
ಆಗಲೂ ಉಳಿದಿದೆ ಏನಿಲ್ಲಿ...
|| ಏನಾಗುವುದೋ..ಆಗೇ ಹೋಗಲಿ...
ಆಗಲೂ ಉಳಿದಿದೆ ಏನಿಲ್ಲಿ ...
ಆಗಲೂ ಉಳಿದಿದೆ ಏನಿಲ್ಲಿ
ಅಹ್ಹಹ್ಹಹ್ಹ……||
Enaguvudo Aage Hogali song lyrics from Kannada Movie Choukada Deepa starring Rajendrakumar (Gangadhar), Anantharam Maccheri, Niranjan, Lyrics penned by G V Iyer Sung by S Janaki, Music Composed by Upendra Kumar, film is Directed by G V Iyer and film is released on 1969