Andada Chandada Lyrics

ಅಂದದ ಚಂದದ Lyrics

in Choukada Deepa

in ಚೌಕದ ದೀಪ

LYRIC

Song Details Page after Lyrice

ಅಂದದ ಚೆಂದದ...
ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು

ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು….
 
|| ಅಂದದ ಚೆಂದದ...||
 
ಸವಿಮಾತಿನಲೇ ಎಲ್ಲರನು ಸಂತೈಸುವೆನು
ಓರೆ ನೋಟದಲೇ ಕಟ್ಟುವೆನು ನಿಮ್ಮೆಲರನು 
ಎಲ್ಲಾಂಗದಲೆ ಶೃಂಗಾರವ ಚಿಮ್ಮುವೇ ನಾನು
ಅಂಗೈಲೆ ಸ್ವರ್ಗವನು ತೋರುವೆ ನಾನು 
 
|| ಅಂದದ ಚೆಂದದ...
ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು
ಅಂದದ ಚೆಂದದ......||
 
ಆಆಆ... ಆಆಆ... 
ನನ್ನ ನಾನು ನೋಡಿಕೊಳ್ಳುವ
ಕನ್ನಡಿಯು ನೀನು ಆಆಆ... 
ನನ್ನ ನಾನು ಕೊಂಡುಕೊಳ್ಳುವ
ಸಿಹಿಯ ಕಠಾರಿಯು ನೀವು.. 
ಆಟಕೆ ಮನ ಮಾಡಿದೆ
ಮನವ  ನಾನು ಬಿಗಿ ಹಿಡಿದೆ 
ಆಟಕೆ ಮನ ಮಾಡಿದೆ
ಮನವ ನಾನು ಬಿಗಿ ಹಿಡಿದೆ 
ಮನವೆಂಬುದು ನಿಮಗೆಲ್ಲಾ
ಇದೆಯೋ ಏನೋ…..

ಅಂದದ ಚೆಂದದ...
ಅಂದದ ಚೆಂದದ
ರೂಪವ ರೂಪಾಯಿನಿಂದ
ಕೊಳ್ಳಲಾರಿರಿ
ಒಡಲ ಒಡವೆಗೆ ನಿಮ್ಮ
ಒಡವೆಯ ಸಾಟಿ ಅಲ್ಲವೇ... 
ಮಾನಾಚೆ ಕೆನ್ನೆ ಕೆಂಪು
ಕಂಡು ಹಿಗ್ಗಿ ಹೋದಿರಿ 
ಕೆಂಪು ಕೆನ್ನೆ ಮರೆಯ
ಚೆಂದನೋ ಕಾಣಿರಿ 
(ಅಹಾಹಹ...   
ಅಹಾಹಹ... ಅಹಾಹಹ...)
 
|| ಅಂದದ ಚೆಂದದ...
ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು
ಅಂದದ ಚೆಂದದ... ಆಆಆ….||

ಅಂದದ ಚೆಂದದ...
ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು

ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು….
 
|| ಅಂದದ ಚೆಂದದ...||
 
ಸವಿಮಾತಿನಲೇ ಎಲ್ಲರನು ಸಂತೈಸುವೆನು
ಓರೆ ನೋಟದಲೇ ಕಟ್ಟುವೆನು ನಿಮ್ಮೆಲರನು 
ಎಲ್ಲಾಂಗದಲೆ ಶೃಂಗಾರವ ಚಿಮ್ಮುವೇ ನಾನು
ಅಂಗೈಲೆ ಸ್ವರ್ಗವನು ತೋರುವೆ ನಾನು 
 
|| ಅಂದದ ಚೆಂದದ...
ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು
ಅಂದದ ಚೆಂದದ......||
 
ಆಆಆ... ಆಆಆ... 
ನನ್ನ ನಾನು ನೋಡಿಕೊಳ್ಳುವ
ಕನ್ನಡಿಯು ನೀನು ಆಆಆ... 
ನನ್ನ ನಾನು ಕೊಂಡುಕೊಳ್ಳುವ
ಸಿಹಿಯ ಕಠಾರಿಯು ನೀವು.. 
ಆಟಕೆ ಮನ ಮಾಡಿದೆ
ಮನವ  ನಾನು ಬಿಗಿ ಹಿಡಿದೆ 
ಆಟಕೆ ಮನ ಮಾಡಿದೆ
ಮನವ ನಾನು ಬಿಗಿ ಹಿಡಿದೆ 
ಮನವೆಂಬುದು ನಿಮಗೆಲ್ಲಾ
ಇದೆಯೋ ಏನೋ…..

ಅಂದದ ಚೆಂದದ...
ಅಂದದ ಚೆಂದದ
ರೂಪವ ರೂಪಾಯಿನಿಂದ
ಕೊಳ್ಳಲಾರಿರಿ
ಒಡಲ ಒಡವೆಗೆ ನಿಮ್ಮ
ಒಡವೆಯ ಸಾಟಿ ಅಲ್ಲವೇ... 
ಮಾನಾಚೆ ಕೆನ್ನೆ ಕೆಂಪು
ಕಂಡು ಹಿಗ್ಗಿ ಹೋದಿರಿ 
ಕೆಂಪು ಕೆನ್ನೆ ಮರೆಯ
ಚೆಂದನೋ ಕಾಣಿರಿ 
(ಅಹಾಹಹ...   
ಅಹಾಹಹ... ಅಹಾಹಹ...)
 
|| ಅಂದದ ಚೆಂದದ...
ಅಂದದ ಚೆಂದದ
ಲೋಕದಿಂದ ಬಂದೆನು
ಬಂದು ನಿಮ್ಮ ಕೈಗೊಂಬೆ
ನಾನಾಗಿ ಹೋದೆನು
ಅಂದದ ಚೆಂದದ... ಆಆಆ….||

Andada Chandada song lyrics from Kannada Movie Choukada Deepa starring Rajendrakumar (Gangadhar), Anantharam Maccheri, Niranjan, Lyrics penned by G V Iyer Sung by S Janaki, Music Composed by Upendra Kumar, film is Directed by G V Iyer and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ