Thumba Thumba Preethisuve Lyrics

ತುಂಬಾ ತುಂಬಾ ಪ್ರೀತಿಸುವೆ Lyrics

in Chota Bombay

in ಚೋಟಾ ಬಾಂಬೆ

Video:
ಸಂಗೀತ ವೀಡಿಯೊ:

LYRIC

ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ
ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ
ಒಂದೆ ಮಾತಲ್ಲಿ ಹೇಳುವುದಾದರೆ
ತೊಡಿಸುವೆ ಪ್ರೀತಿಯ ಖಡಗ
ನನ್ನ ಪ್ರೀತಿಯ ಹುಡುಗ
ನನ್ನ ಪ್ರೀತಿಯ ಹುಡುಗ
 
ಸುಮ್ಮನೆ ಏಕೆ ಕಾಡಿಸುವೆ
ಪ್ರೀತಿಸು ಎನ್ನುತ ಪೀಡಿಸುವೆ
 
ಮನಸ್ಸಿನ ಪುಟದಲ್ಲಿ ಮೊದಲ ಸಾಲಿನಲ್ಲಿ
ನಿನದೇ ಹುಡುಗ ಕೈಚಳಕ
ನಿನ್ನಯ ನೆರಳಲ್ಲಿ ಹೆಜ್ಜೆಯ ಜೊತೆಯಲ್ಲಿ
ನಡೆದರೆ ಏನೊ ಹೊಸ ಪುಳಕ
 
ವಯಸ್ಸಿನ ಅಮಲಲಿ ಪ್ರೀತಿಯ ಬಲೆಯಲಿ
ಬಿದ್ದರೆ ಹುಡುಗಿ ಈ ತವಕ
ನನ್ನಯ ಬದುಕಲಿ ಪ್ರೀತಿಸಿ ಖುಷಿಯಲಿ
ಬಾಳಲು ಸಾಧ್ಯವೆ ಕೊನೆತನಕ
 
ನನ್ನೆದೆ ರಾಜ್ಯಕೆ ಅಷ್ಟದಿಕ್ಕಿನಲಿ
ಇಷ್ಟವಾದ ಕಡೆ ಆಗಮಿಸು
ಕಾಯುವ ನಿನಗೆ ಕಾರಣ ಹೇಳಲು
ಕಷ್ಟವಾಗುತ್ತಿದೆ ಸಹಕರಿಸು
ಕಷ್ಟವಾದರು ನಿರ್ಗಮಿಸು
 
||ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ||
 
||ಸುಮ್ಮನೆ ಏಕೆ ಕಾಡಿಸುವೆ
ಪ್ರೀತಿಸು ಎನ್ನುತ ಪೀಡಿಸುವೆ||
 
ಕನಸ್ಸಿನ ಕೊಳದಲಿ ನಾಳೆಯ ಭ್ರಮೆಯಲಿ
ಈಜಲು ಆಗದು ಬಹದೂರ
ಪ್ರೀತಿಯು ಜಗದಲಿ ಬಾಡಿಗೆ ದರದಲಿ
ಕೊಟ್ಟು ಪಡೆಯುವ ವ್ಯವಹಾರ
 
ಜಗದ ಎದುರಲಿ ಜಯಿಸೊ ಭರದಲಿ
ಸೂಚಿಸೊ ಒಂದೊಳ್ಳೆ ಪರಿಹಾರ
ಪ್ರತಿದಿನ ನನ್ನಲಿ ಬಯ್ಯುವ ನೆಪದಲಿ
ತೋರಿಸು ಮುದ್ದಾದ ಅಧಿಕಾರ
ದ್ವೇಷಿಸೊ  ಕೈಯಿದು ಪ್ರೀತಿಸಿ ಸೋಲಲು
ಕಷ್ಟವೆನಿಸಿದೆ ಈ ಕ್ಷಣಕ್ಕೆ
ಯಾರಿಗು ಅಂಜದ ನಿನ್ನಯ ಗಂಡೆದೆ
ಇಷ್ಟವಾಗಿದೆ ಈ ಮನಕ್ಕೆ
ಇಷ್ಟೆ ಸಾಕು ಮೈಮನಕ್ಕೆ
 
||ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ
ಒಂದೆ ಮಾತಲ್ಲಿ ಹೇಳುವುದಾದರೆ
ತೊಡಿಸುವೆ ಪ್ರೀತಿಯ ಖಡಗ
ನನ್ನ ಪ್ರೀತಿಯ ಹುಡುಗ
ನನ್ನ ಪ್ರೀತಿಯ ಹುಡುಗ||

ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ
ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ
ಒಂದೆ ಮಾತಲ್ಲಿ ಹೇಳುವುದಾದರೆ
ತೊಡಿಸುವೆ ಪ್ರೀತಿಯ ಖಡಗ
ನನ್ನ ಪ್ರೀತಿಯ ಹುಡುಗ
ನನ್ನ ಪ್ರೀತಿಯ ಹುಡುಗ
 
ಸುಮ್ಮನೆ ಏಕೆ ಕಾಡಿಸುವೆ
ಪ್ರೀತಿಸು ಎನ್ನುತ ಪೀಡಿಸುವೆ
 
ಮನಸ್ಸಿನ ಪುಟದಲ್ಲಿ ಮೊದಲ ಸಾಲಿನಲ್ಲಿ
ನಿನದೇ ಹುಡುಗ ಕೈಚಳಕ
ನಿನ್ನಯ ನೆರಳಲ್ಲಿ ಹೆಜ್ಜೆಯ ಜೊತೆಯಲ್ಲಿ
ನಡೆದರೆ ಏನೊ ಹೊಸ ಪುಳಕ
 
ವಯಸ್ಸಿನ ಅಮಲಲಿ ಪ್ರೀತಿಯ ಬಲೆಯಲಿ
ಬಿದ್ದರೆ ಹುಡುಗಿ ಈ ತವಕ
ನನ್ನಯ ಬದುಕಲಿ ಪ್ರೀತಿಸಿ ಖುಷಿಯಲಿ
ಬಾಳಲು ಸಾಧ್ಯವೆ ಕೊನೆತನಕ
 
ನನ್ನೆದೆ ರಾಜ್ಯಕೆ ಅಷ್ಟದಿಕ್ಕಿನಲಿ
ಇಷ್ಟವಾದ ಕಡೆ ಆಗಮಿಸು
ಕಾಯುವ ನಿನಗೆ ಕಾರಣ ಹೇಳಲು
ಕಷ್ಟವಾಗುತ್ತಿದೆ ಸಹಕರಿಸು
ಕಷ್ಟವಾದರು ನಿರ್ಗಮಿಸು
 
||ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ||
 
||ಸುಮ್ಮನೆ ಏಕೆ ಕಾಡಿಸುವೆ
ಪ್ರೀತಿಸು ಎನ್ನುತ ಪೀಡಿಸುವೆ||
 
ಕನಸ್ಸಿನ ಕೊಳದಲಿ ನಾಳೆಯ ಭ್ರಮೆಯಲಿ
ಈಜಲು ಆಗದು ಬಹದೂರ
ಪ್ರೀತಿಯು ಜಗದಲಿ ಬಾಡಿಗೆ ದರದಲಿ
ಕೊಟ್ಟು ಪಡೆಯುವ ವ್ಯವಹಾರ
 
ಜಗದ ಎದುರಲಿ ಜಯಿಸೊ ಭರದಲಿ
ಸೂಚಿಸೊ ಒಂದೊಳ್ಳೆ ಪರಿಹಾರ
ಪ್ರತಿದಿನ ನನ್ನಲಿ ಬಯ್ಯುವ ನೆಪದಲಿ
ತೋರಿಸು ಮುದ್ದಾದ ಅಧಿಕಾರ
ದ್ವೇಷಿಸೊ  ಕೈಯಿದು ಪ್ರೀತಿಸಿ ಸೋಲಲು
ಕಷ್ಟವೆನಿಸಿದೆ ಈ ಕ್ಷಣಕ್ಕೆ
ಯಾರಿಗು ಅಂಜದ ನಿನ್ನಯ ಗಂಡೆದೆ
ಇಷ್ಟವಾಗಿದೆ ಈ ಮನಕ್ಕೆ
ಇಷ್ಟೆ ಸಾಕು ಮೈಮನಕ್ಕೆ
 
||ತುಂಬಾ ತುಂಬಾ ಪ್ರೀತಿಸುವೆ
ದಿನವು ನಿನ್ನನೆ ಜ್ಞಾಪಿಸುವೆ
ಒಂದೆ ಮಾತಲ್ಲಿ ಹೇಳುವುದಾದರೆ
ತೊಡಿಸುವೆ ಪ್ರೀತಿಯ ಖಡಗ
ನನ್ನ ಪ್ರೀತಿಯ ಹುಡುಗ
ನನ್ನ ಪ್ರೀತಿಯ ಹುಡುಗ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ