ಕಾಮಣ್ಣನ ಮಕ್ಕಳು
ಕಳ್ಳ ನನ್ನ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು
ಭೀಮಣ್ಣನ ಮಕ್ಕಳು
ಬಾರಿತುಡುಗ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು
ಬಾರ‍್ಲೆ ಗೆಳೆಯ ಮುಂದೇನೈತಿ
ಮೈಯ್ಯಮ್ಯಾಲೆ ಬಣ್ಣ ಬಿದ್ದೋಗೈತಿ
ಬಾರ‍್ಲೆ ಗೆಳೆಯ ಹೋಲಿ ಐತಿ
ಮೈಯ್ಯಮ್ಯಾಲೇ ಬಣ್ಣ ಬಿದ್ದೋಗೈತಿ
ಜಾತಿಧರ್ಮಾದಾಗ ಇನ್ನೇನೈತಿ
ನಾನು ನೀನು ಇದ್ದಂಗೈತಿ
ಆಸ್ತಿಗಿಂತ ದೋಸ್ತಿ ಪಸಂದೈತಿ
ಜೀವ ಎರಡು ಆದರು ಒಂದೆ ಕಣೋ ನೆತ್ತರು
ಜಾತಿಯಾವುದಾದರು ಪ್ರೀತಿಯಲಿ ಬಿದ್ದರು
ನಾಮ ಹಲವು ಆದರು ಒಬ್ನೆ ಕಣೋ ದೇವರು
ಸ್ನೇಹದಿಂದ ಬಾಳೋರು ಯಾವತ್ತು ಸೋಲರು
ಹಳ್ಳಿಗೆ ದಿಲ್ಲಿಗೆ ದೊಡ್ಡವರೆ ಆದರು
ನಮ್ಮೂರ ಶಾಲ್ಯಾಗ ಕಲಿತೋವ್ರೆ ಎಲ್ಲರೂ
(ಹುಬ್ಬಳ್ಳಿ ಹುಡುಗರು ನಾವೆಲ್ಲಾ ಗೆಳೆಯರು
ದಿಲ್ಲಿಗೆ ಹೋದರು ದಿಲ್ದಾರಾಗಿ ಇರುವರು)
ನಮ್ಮಲ್ಲಿ ನಿಮ್ಮಲ್ಲಿ ನೋವೇನೆ ಇದ್ದರು
ಸ್ನೇಹಾನ ಪ್ರೀತಿನ ಹಂಚೋಣ ಬಾ ಗುರು
(ನಾವೆಲ್ಲೆ ಹೋದರು ಚಡ್ಡಿಯ ದೋಸ್ತರು
ಯಾರೇನೆ ಅಂದರು ಜಮಾಯ್ಸು ಬಾ ಗುರು)
ಏಳು ಬೀಳು ನಮ್ಮ ಜೀವನ ಎಲ್ಲಾ
ಹಣೆಯಲ್ಲಿ ಬರೆದಿದ್ದು ತಪೋದಿಲ್ಲ
ಬಾರ‍್ಲೆ ಗೆಳೆಯ ಮುಂದೇನೈತಿ
ಮೈಯ್ಯಮ್ಯಾಲೆ ಬಣ್ಣ ಬಿದ್ದೋಗೈತಿ
||ಕಾಮಣ್ಣನ ಮಕ್ಕಳು
ಕಳ್ಳ ನನ್ನ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು||
||ಭೀಮಣ್ಣನ ಮಕ್ಕಳು
ಬಾರಿತುಡುಗ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು||
ಕಾಮನಬಿಲ್ಲಲ್ಲಿ ಏಳೇಳು ಕಲರು
ಬಾಳಿನ ಈ ಬಣ್ಣ ನೂರಾರು ಬ್ರದರು
(ನೋವೇನೆ ಇದ್ದರು ನಾವೆಲ್ಲ ಆಪ್ತರು
ದುನಿಯಾನೆ ಗೆದ್ದರು ದೋಸ್ತಿನೆ ಸೂಪರು)
ಏಳೆಂಟು ದಿಕ್ಕಲ್ಲಿ ನಾವೆಲ್ಲಾ ಹೋದರು
ನಮ್ಮೋರು ನಮ್ಮವರ ಹಬ್ಬಾನೆ ಸೂಪರು
(ಊರೆಲ್ಲ ಹುಡುಗರು ಕಾಮನನ್ನು ಸುಟ್ಟರು
ಸ್ನೇಹಕ್ಕೆ ಎಲ್ಲರೂ ಕಂಕಣವ ತೊಟ್ಟರು)
ಗಂಡುಮೆಟ್ಟಿದ ನಾಡು ಹುಬ್ಳಿ ನೆಲ
ಒಗ್ಗಟ್ಟು ನಮ್ಮಲ್ಲಿ ಆನೆ ಬಲ
ಬಾರ‍್ಲೆ ಗೆಳೆಯ ಮುಂದೇನೈತಿ
ಮೈಯ್ಯಮ್ಯಾಲೆಬಣ್ಣ ಬಿದ್ದೋಗೈತಿ
ಹುಬ್ಬಳ್ಳಿ ಹುಡುಗರು ಘರ್ಜಿಸುವ ಹುಡುಗರು
ಗಲ್ಲಿ ಗಲ್ಲಿ ಸುತ್ತುತ್ತಾ ಮಡಿಕೆ ಕುಡಿಕೆ ಹೊಡೆದರು
ಹೋಳಿ ಹಬ್ಬ ಮಾಡುತ ಹುರುಪಿನಿಂದ ಕುಣಿದರು
ಏಳು ಬಣ್ಣ ಎರಚುತ ಮಸ್ತು ಡ್ಯಾನ್ಸ್ ಹೊಡೆದರು
ಕಾಮಣ್ಣನ ಮಕ್ಕಳು
ಕಳ್ಳ ನನ್ನ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು
ಭೀಮಣ್ಣನ ಮಕ್ಕಳು
ಬಾರಿತುಡುಗ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು
ಬಾರ‍್ಲೆ ಗೆಳೆಯ ಮುಂದೇನೈತಿ
ಮೈಯ್ಯಮ್ಯಾಲೆ ಬಣ್ಣ ಬಿದ್ದೋಗೈತಿ
ಬಾರ‍್ಲೆ ಗೆಳೆಯ ಹೋಲಿ ಐತಿ
ಮೈಯ್ಯಮ್ಯಾಲೇ ಬಣ್ಣ ಬಿದ್ದೋಗೈತಿ
ಜಾತಿಧರ್ಮಾದಾಗ ಇನ್ನೇನೈತಿ
ನಾನು ನೀನು ಇದ್ದಂಗೈತಿ
ಆಸ್ತಿಗಿಂತ ದೋಸ್ತಿ ಪಸಂದೈತಿ
ಜೀವ ಎರಡು ಆದರು ಒಂದೆ ಕಣೋ ನೆತ್ತರು
ಜಾತಿಯಾವುದಾದರು ಪ್ರೀತಿಯಲಿ ಬಿದ್ದರು
ನಾಮ ಹಲವು ಆದರು ಒಬ್ನೆ ಕಣೋ ದೇವರು
ಸ್ನೇಹದಿಂದ ಬಾಳೋರು ಯಾವತ್ತು ಸೋಲರು
ಹಳ್ಳಿಗೆ ದಿಲ್ಲಿಗೆ ದೊಡ್ಡವರೆ ಆದರು
ನಮ್ಮೂರ ಶಾಲ್ಯಾಗ ಕಲಿತೋವ್ರೆ ಎಲ್ಲರೂ
(ಹುಬ್ಬಳ್ಳಿ ಹುಡುಗರು ನಾವೆಲ್ಲಾ ಗೆಳೆಯರು
ದಿಲ್ಲಿಗೆ ಹೋದರು ದಿಲ್ದಾರಾಗಿ ಇರುವರು)
ನಮ್ಮಲ್ಲಿ ನಿಮ್ಮಲ್ಲಿ ನೋವೇನೆ ಇದ್ದರು
ಸ್ನೇಹಾನ ಪ್ರೀತಿನ ಹಂಚೋಣ ಬಾ ಗುರು
(ನಾವೆಲ್ಲೆ ಹೋದರು ಚಡ್ಡಿಯ ದೋಸ್ತರು
ಯಾರೇನೆ ಅಂದರು ಜಮಾಯ್ಸು ಬಾ ಗುರು)
ಏಳು ಬೀಳು ನಮ್ಮ ಜೀವನ ಎಲ್ಲಾ
ಹಣೆಯಲ್ಲಿ ಬರೆದಿದ್ದು ತಪೋದಿಲ್ಲ
ಬಾರ‍್ಲೆ ಗೆಳೆಯ ಮುಂದೇನೈತಿ
ಮೈಯ್ಯಮ್ಯಾಲೆ ಬಣ್ಣ ಬಿದ್ದೋಗೈತಿ
||ಕಾಮಣ್ಣನ ಮಕ್ಕಳು
ಕಳ್ಳ ನನ್ನ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು||
||ಭೀಮಣ್ಣನ ಮಕ್ಕಳು
ಬಾರಿತುಡುಗ ಮಕ್ಕಳು
ಏನೇನು ಕದ್ದರು
ಕುಳ್ಳು ಕಟ್ಟಿಗೆ ಕದ್ದರು||
ಕಾಮನಬಿಲ್ಲಲ್ಲಿ ಏಳೇಳು ಕಲರು
ಬಾಳಿನ ಈ ಬಣ್ಣ ನೂರಾರು ಬ್ರದರು
(ನೋವೇನೆ ಇದ್ದರು ನಾವೆಲ್ಲ ಆಪ್ತರು
ದುನಿಯಾನೆ ಗೆದ್ದರು ದೋಸ್ತಿನೆ ಸೂಪರು)
ಏಳೆಂಟು ದಿಕ್ಕಲ್ಲಿ ನಾವೆಲ್ಲಾ ಹೋದರು
ನಮ್ಮೋರು ನಮ್ಮವರ ಹಬ್ಬಾನೆ ಸೂಪರು
(ಊರೆಲ್ಲ ಹುಡುಗರು ಕಾಮನನ್ನು ಸುಟ್ಟರು
ಸ್ನೇಹಕ್ಕೆ ಎಲ್ಲರೂ ಕಂಕಣವ ತೊಟ್ಟರು)
ಗಂಡುಮೆಟ್ಟಿದ ನಾಡು ಹುಬ್ಳಿ ನೆಲ
ಒಗ್ಗಟ್ಟು ನಮ್ಮಲ್ಲಿ ಆನೆ ಬಲ
ಬಾರ‍್ಲೆ ಗೆಳೆಯ ಮುಂದೇನೈತಿ
ಮೈಯ್ಯಮ್ಯಾಲೆಬಣ್ಣ ಬಿದ್ದೋಗೈತಿ
ಹುಬ್ಬಳ್ಳಿ ಹುಡುಗರು ಘರ್ಜಿಸುವ ಹುಡುಗರು
ಗಲ್ಲಿ ಗಲ್ಲಿ ಸುತ್ತುತ್ತಾ ಮಡಿಕೆ ಕುಡಿಕೆ ಹೊಡೆದರು
ಹೋಳಿ ಹಬ್ಬ ಮಾಡುತ ಹುರುಪಿನಿಂದ ಕುಣಿದರು
ಏಳು ಬಣ್ಣ ಎರಚುತ ಮಸ್ತು ಡ್ಯಾನ್ಸ್ ಹೊಡೆದರು
Kaamanna Makkalu song lyrics from Kannada Movie Chota Bombay starring Suraj Sasnur, Abhishek Jalihal, Yashashwini Shetty, Lyrics penned by Shivu BhergiSung by Sangarsh & Chethan Naik, Music Composed by Shivu Bhergi , film is Directed by Yusuf Khan and film is released on 2022