ಲೋಕದಲ್ಲಿ ದೋಸ್ತಿಗೆ
ಇನ್ನೊಂದು ಹೆಸರೆ ಕೃಷ್ಣಕುಚೇಲರು
ಕಷ್ಟದಲ್ಲಿರುವಾಗ ಕುಡಿಸಿ
ಎಡವಟ್ಟು ಐಡಿಯಾ ಕೊಡುವ ಗೆಳೆಯರೆ
ಈಡಪಂಡಿತರು
ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು
ಏ
ಚಡ್ಡಿದೋಸ್ತರು ನಾವು ಚಡ್ಡಿದೋಸ್ತರು
ಯಾರು ನಮ್ಮ ಇಬ್ರ
ನಡುವೆ ಕಡ್ಡಿ ಆಡ್ಸೋರು
ಬಾರು ನಮ್ಮದೆ ಓನರು ಅಲ್ಲ
ಊರು ನಮ್ಮದೆ ಕೇಳೋರೆ ಇಲ್ಲ
ಬಾರು ನಮ್ಮದೆ ಓನರು ಅಲ್ಲ
ಊರು ನಮ್ಮದೆ ಕೇಳೋರೆ ಇಲ್ಲ
ನೈಂಟಿನೆ ಕುಡೀಲಿ ಪಲ್ಟೀನೆ ಹೊಡೀಲಿ
ನೈಂಟಿನೆ ಕುಡೀಲಿ ಪಲ್ಟೀನೆ ಹೊಡೀಲಿ
ನಾವೆಂದು ಬ್ಯಾಲೆನ್ಸ್ ತಪ್ಪೋರೆ ಅಲ್ಲ
ಪಕದ್ಮನೆ ಬಾಗ್ಲು ತಟ್ಟೋದೆ ಇಲ್ಲ
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು||
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಇಬ್ರ
ನಡುವೆ ಕಡ್ಡಿ ಆಡ್ಸೋರು||
ಕುಡಿದರೆ ನಾವು ಸರ್ಕಾರ ನಡೆತೈತಿ
ಸಂಸಾರ ನಡೆಸೋಕೆ ಅಂಜೋರ್ಯಾರು
ಅಂಜೋರ್ಯಾರು
ಮೂರೊತ್ತು ದುಡಿದು ಗಳಿಸೋಣ ಎಂದರೆ
ಊರಿನ ಉಸ್ಸಾಬರಿ ಮಾಡೋರ್ಯಾರು
ಮಾಡೋರ್ಯಾರು
ಊರಲ್ಲಿ ಯಾವ್ದೆ ಪ್ರೋಗ್ರಾಮ್ ಇದ್ರು
ನಮ್ದೆ ಫುಲ್ ಜೋರು
ಏಯ್
ಕುಡಿದು ನಾವು ತೂರಾಡಿದ್ರೆ ನಡಗಿಸ್ತೀವಿ ಊರು
ಸಾಲ ಕೊಟ್ಟ ಸೌಕಾರ್ ಮುಂದೆ
ಕುಡಿತೀವಿ ಕೇಳೋರ್ಯಾರು
ಇಲ್ಲೆ ಕುಂತು ಅಲ್ಲಾಡ್ಸತೀವಿ ಮುಖ್ಯಮಂತ್ರಿ ಚೇರು
ಸರ್ಕಾರ ಬರಲಿ ಸರ್ಕಾರ ಹೋಗಲಿ
ನಾವ್ಯಾರು ಸಾಲಮನ್ನಾ ಕೇಳೋರೆ ಅಲ್ಲ
ನಮ್ಗ್ಯಾರು ಹೋರಾಡೊ ಲೀಡರ್ರೆ ಇಲ್ಲ
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು||
ಸಂಭಾವಿತರು
ನಾವು ಸಂಭಾವಿತರು
ಒಲ್ಲೆ ಅಂದ್ರು ಕುಡಿಸುತ್ತಾರೆ ನಮಗೆ ದೋಸ್ತರು
ಊರಿಗೆ ಊರೆ ಶ್ರಾವಣ ಮಾಡಿದರೆ
ನಾವಂತು ದೀಪಾವಳಿ ಮಾಡುವರು
ಮಾಡುವರು
ಉರ್ಕೊಳ್ಳೊ ಜನರು ಬೆನ್ನ ಹಿಂದೆ ಬಯ್ದರು
ಕುಡ್ಕೊಂಡೆ ನಾವು ಬಾಳುವರು
ಬಾಳುವರು
ಎಷ್ಟೊ ಸಾರಿ ಆಣೆ ಮಾಡಿ
ಕುಡ್ಯೋದು ಬಿಡಲಿಲ್ಲ
ಡೈಲಿ ಕ್ವಾರ್ಟರು ಕುಡಿದೆ ಇದ್ರೆ
ನಿದ್ದೆ ಬರದಿಲ್ಲ
ಬುದ್ಧಿ ಹೇಳೋರ್ಯಾರು
ನಮ್ಗೆ ಸಾಲ ಕೊಡೋದಿಲ್ಲ
ಮನೆಗ್ ಹೋದ್ರೆ ಕಟ್ಕೊಂಡ್ ಹೆಂಡತಿ
ಬಾಗಿಲು ತೆಗೆಯಲ್ಲ
ಸ್ಟೇಶನ್ ಹೋದ್ರು ನಮ್ಗ ನ್ಯಾಯ ಸಿಗೋದಿಲ್ಲ
ದೋಸ್ತ ದುನಿಯಾ ಸರಿ ಇಲ್ಲ
ಅವಮಾನ ಆಗಲಿ ಸನ್ಮಾನ ಆಗಲಿ
ಒಳಗೊಂದು ಹೊರಗೊಂದು
ಬದುಕೋರೆ ಅಲ್ಲ
ಯಾವನ್ದು ನಮಗೆ ಮುಲಾಜೆ ಇಲ್ಲ
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು||
ತುಂಬಾ ಡೇಂಜರ್
ಎಣ್ಣೆ ತುಂಬಾ ಡೇಂಜರ್
ನಮನ್ನೋಡಿ ಕುಡಿಯೋದ್ಬಿಟ್ರೆ
ನೀವೆ ಒಳ್ಳೇವ್ರು
ನಿಮಗೆ ಒಳ್ಳೆ ಫ್ಯೂಚರ್
ಲೋಕದಲ್ಲಿ ದೋಸ್ತಿಗೆ
ಇನ್ನೊಂದು ಹೆಸರೆ ಕೃಷ್ಣಕುಚೇಲರು
ಕಷ್ಟದಲ್ಲಿರುವಾಗ ಕುಡಿಸಿ
ಎಡವಟ್ಟು ಐಡಿಯಾ ಕೊಡುವ ಗೆಳೆಯರೆ
ಈಡಪಂಡಿತರು
ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು
ಏ
ಚಡ್ಡಿದೋಸ್ತರು ನಾವು ಚಡ್ಡಿದೋಸ್ತರು
ಯಾರು ನಮ್ಮ ಇಬ್ರ
ನಡುವೆ ಕಡ್ಡಿ ಆಡ್ಸೋರು
ಬಾರು ನಮ್ಮದೆ ಓನರು ಅಲ್ಲ
ಊರು ನಮ್ಮದೆ ಕೇಳೋರೆ ಇಲ್ಲ
ಬಾರು ನಮ್ಮದೆ ಓನರು ಅಲ್ಲ
ಊರು ನಮ್ಮದೆ ಕೇಳೋರೆ ಇಲ್ಲ
ನೈಂಟಿನೆ ಕುಡೀಲಿ ಪಲ್ಟೀನೆ ಹೊಡೀಲಿ
ನೈಂಟಿನೆ ಕುಡೀಲಿ ಪಲ್ಟೀನೆ ಹೊಡೀಲಿ
ನಾವೆಂದು ಬ್ಯಾಲೆನ್ಸ್ ತಪ್ಪೋರೆ ಅಲ್ಲ
ಪಕದ್ಮನೆ ಬಾಗ್ಲು ತಟ್ಟೋದೆ ಇಲ್ಲ
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು||
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಇಬ್ರ
ನಡುವೆ ಕಡ್ಡಿ ಆಡ್ಸೋರು||
ಕುಡಿದರೆ ನಾವು ಸರ್ಕಾರ ನಡೆತೈತಿ
ಸಂಸಾರ ನಡೆಸೋಕೆ ಅಂಜೋರ್ಯಾರು
ಅಂಜೋರ್ಯಾರು
ಮೂರೊತ್ತು ದುಡಿದು ಗಳಿಸೋಣ ಎಂದರೆ
ಊರಿನ ಉಸ್ಸಾಬರಿ ಮಾಡೋರ್ಯಾರು
ಮಾಡೋರ್ಯಾರು
ಊರಲ್ಲಿ ಯಾವ್ದೆ ಪ್ರೋಗ್ರಾಮ್ ಇದ್ರು
ನಮ್ದೆ ಫುಲ್ ಜೋರು
ಏಯ್
ಕುಡಿದು ನಾವು ತೂರಾಡಿದ್ರೆ ನಡಗಿಸ್ತೀವಿ ಊರು
ಸಾಲ ಕೊಟ್ಟ ಸೌಕಾರ್ ಮುಂದೆ
ಕುಡಿತೀವಿ ಕೇಳೋರ್ಯಾರು
ಇಲ್ಲೆ ಕುಂತು ಅಲ್ಲಾಡ್ಸತೀವಿ ಮುಖ್ಯಮಂತ್ರಿ ಚೇರು
ಸರ್ಕಾರ ಬರಲಿ ಸರ್ಕಾರ ಹೋಗಲಿ
ನಾವ್ಯಾರು ಸಾಲಮನ್ನಾ ಕೇಳೋರೆ ಅಲ್ಲ
ನಮ್ಗ್ಯಾರು ಹೋರಾಡೊ ಲೀಡರ್ರೆ ಇಲ್ಲ
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು||
ಸಂಭಾವಿತರು
ನಾವು ಸಂಭಾವಿತರು
ಒಲ್ಲೆ ಅಂದ್ರು ಕುಡಿಸುತ್ತಾರೆ ನಮಗೆ ದೋಸ್ತರು
ಊರಿಗೆ ಊರೆ ಶ್ರಾವಣ ಮಾಡಿದರೆ
ನಾವಂತು ದೀಪಾವಳಿ ಮಾಡುವರು
ಮಾಡುವರು
ಉರ್ಕೊಳ್ಳೊ ಜನರು ಬೆನ್ನ ಹಿಂದೆ ಬಯ್ದರು
ಕುಡ್ಕೊಂಡೆ ನಾವು ಬಾಳುವರು
ಬಾಳುವರು
ಎಷ್ಟೊ ಸಾರಿ ಆಣೆ ಮಾಡಿ
ಕುಡ್ಯೋದು ಬಿಡಲಿಲ್ಲ
ಡೈಲಿ ಕ್ವಾರ್ಟರು ಕುಡಿದೆ ಇದ್ರೆ
ನಿದ್ದೆ ಬರದಿಲ್ಲ
ಬುದ್ಧಿ ಹೇಳೋರ್ಯಾರು
ನಮ್ಗೆ ಸಾಲ ಕೊಡೋದಿಲ್ಲ
ಮನೆಗ್ ಹೋದ್ರೆ ಕಟ್ಕೊಂಡ್ ಹೆಂಡತಿ
ಬಾಗಿಲು ತೆಗೆಯಲ್ಲ
ಸ್ಟೇಶನ್ ಹೋದ್ರು ನಮ್ಗ ನ್ಯಾಯ ಸಿಗೋದಿಲ್ಲ
ದೋಸ್ತ ದುನಿಯಾ ಸರಿ ಇಲ್ಲ
ಅವಮಾನ ಆಗಲಿ ಸನ್ಮಾನ ಆಗಲಿ
ಒಳಗೊಂದು ಹೊರಗೊಂದು
ಬದುಕೋರೆ ಅಲ್ಲ
ಯಾವನ್ದು ನಮಗೆ ಮುಲಾಜೆ ಇಲ್ಲ
||ಚಡ್ಡಿದೋಸ್ತರು
ನಾವು ಚಡ್ಡಿದೋಸ್ತರು
ಯಾರು ನಮ್ಮ ಮಧ್ಯ
ಬಂದು ಕಡ್ಡಿ ಆಡ್ಸೋರು||
ತುಂಬಾ ಡೇಂಜರ್
ಎಣ್ಣೆ ತುಂಬಾ ಡೇಂಜರ್
ನಮನ್ನೋಡಿ ಕುಡಿಯೋದ್ಬಿಟ್ರೆ
ನೀವೆ ಒಳ್ಳೇವ್ರು
ನಿಮಗೆ ಒಳ್ಳೆ ಫ್ಯೂಚರ್
Chaddi Dostaru song lyrics from Kannada Movie Chota Bombay starring Suraj Sasnur, Abhishek Jalihal, Yashashwini Shetty, Lyrics penned by Shivu BhergiSung by Vijay Prakash & Chethan Naik, Music Composed by Shivu Bhergi , film is Directed by Yusuf Khan and film is released on 2022