Kanasina Koteya Mele Lyrics

ಕನಸ್ಸಿನ ಕೋಟೆಯ ಮೇಲೆ Lyrics

in Chota Bombay

in ಚೋಟಾ ಬಾಂಬೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸ್ಸಿನ ಗೋಡೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಹೊರಟಿರುವೆ ಮೆರವಣಿಗೆ
ಕೂದಲೆಳೆ ಅಂತರವು
ನೀ ಬರಲು ಗೆಳತಿ ಬಳಿಗೆ
ತೆರೆಯುವುದು ಖುಷಿಯಿಂದ
ಈ ಹೃದಯದ ಮಳಿಗೆ
 
ಕನಸ್ಸಿನ ಕೋಟೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಮನಸ್ಸುಗಳ ಮೆರವಣಿಗೆ
 
ಹೃದಯದ ಮನೆಯಲ್ಲಿ ಪುಟ್ಟ ಕಿಟಕಿಯಲಿ
ನಿನದೇನೆ ನೆನಪಿನ ಗಾಳಿ
ಎಲ್ಲೆ ಹೋದರು ಕಣ್ಣು ಮುಚ್ಚಿದರು
ಮಾಡುವೆ ನೀ ಕನಸ್ಸಿನ ದಾಳಿ
 
ಒಂದೊಂದೆ ಹೇಳು ಮುದ್ದಾದ ದೂರು
ಕೇಳುವೆನು ತಲೆದೂಗಿ
ಇಂದೆಂದು ಇರದ ಉತ್ಸಾಹ ನೂರು
ಹೇಳುವೆನು ಹಿತವಾಗಿ
ಜಗದ ಕಿವಿಗೆ ಕೇಳುವಂತೆ ಹೇಳು ಕೂಗಿ
 
||ಮನಸ್ಸಿನ ಗೋಡೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಹೊರಟಿರುವೆ ಮೆರವಣಿಗೆ||
 
ಕನಸ್ಸಿನ ಊರಲಿ ರಾಜಬೀದಿಲಿ
ನಿನದೇನೆ ರಂಗಿನ ಹೋಳಿ
ನಿನಗೆ ಈ ತರ ಯಾರು ಕಲಿಸಿದರು
ನನ್ನನು ಹೊಗಳುವ ಚಾಳಿ
ನಿನ್ನಿಂದೆ ತಿರುಗಿ ಹುಚ್ಚಾದೆ ಹುಡುಗಿ
ಎಚ್ಚರಿಸು ಬಾ ನವಿರಾಗಿ
ನನ್ಲಲಿ ಇಂದು ನಾನಿಲ್ಲ ಹುಡುಗ
ಇರುವಾಗ ನೀ ಜೊತೆಯಾಗಿ
ಕರೆಯಬಹುದೆ ಹೇಳೆ ಹುಡುಗಿ
ನಿನ್ನ ಹೆಸರ ಕೂಗಿ
 
||ಮನಸ್ಸಿನ ಗೋಡೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಮನಸ್ಸುಗಳ ಮೆರವಣಿಗೆ||

ಮನಸ್ಸಿನ ಗೋಡೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಹೊರಟಿರುವೆ ಮೆರವಣಿಗೆ
ಕೂದಲೆಳೆ ಅಂತರವು
ನೀ ಬರಲು ಗೆಳತಿ ಬಳಿಗೆ
ತೆರೆಯುವುದು ಖುಷಿಯಿಂದ
ಈ ಹೃದಯದ ಮಳಿಗೆ
 
ಕನಸ್ಸಿನ ಕೋಟೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಮನಸ್ಸುಗಳ ಮೆರವಣಿಗೆ
 
ಹೃದಯದ ಮನೆಯಲ್ಲಿ ಪುಟ್ಟ ಕಿಟಕಿಯಲಿ
ನಿನದೇನೆ ನೆನಪಿನ ಗಾಳಿ
ಎಲ್ಲೆ ಹೋದರು ಕಣ್ಣು ಮುಚ್ಚಿದರು
ಮಾಡುವೆ ನೀ ಕನಸ್ಸಿನ ದಾಳಿ
 
ಒಂದೊಂದೆ ಹೇಳು ಮುದ್ದಾದ ದೂರು
ಕೇಳುವೆನು ತಲೆದೂಗಿ
ಇಂದೆಂದು ಇರದ ಉತ್ಸಾಹ ನೂರು
ಹೇಳುವೆನು ಹಿತವಾಗಿ
ಜಗದ ಕಿವಿಗೆ ಕೇಳುವಂತೆ ಹೇಳು ಕೂಗಿ
 
||ಮನಸ್ಸಿನ ಗೋಡೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಹೊರಟಿರುವೆ ಮೆರವಣಿಗೆ||
 
ಕನಸ್ಸಿನ ಊರಲಿ ರಾಜಬೀದಿಲಿ
ನಿನದೇನೆ ರಂಗಿನ ಹೋಳಿ
ನಿನಗೆ ಈ ತರ ಯಾರು ಕಲಿಸಿದರು
ನನ್ನನು ಹೊಗಳುವ ಚಾಳಿ
ನಿನ್ನಿಂದೆ ತಿರುಗಿ ಹುಚ್ಚಾದೆ ಹುಡುಗಿ
ಎಚ್ಚರಿಸು ಬಾ ನವಿರಾಗಿ
ನನ್ಲಲಿ ಇಂದು ನಾನಿಲ್ಲ ಹುಡುಗ
ಇರುವಾಗ ನೀ ಜೊತೆಯಾಗಿ
ಕರೆಯಬಹುದೆ ಹೇಳೆ ಹುಡುಗಿ
ನಿನ್ನ ಹೆಸರ ಕೂಗಿ
 
||ಮನಸ್ಸಿನ ಗೋಡೆಯ ಮೇಲೆ
ನೆನಪುಗಳ ಬರವಣಿಗೆ
ಪ್ರೀತಿಯ ಪಲ್ಲಕ್ಕಿಯಲ್ಲಿ
ಮನಸ್ಸುಗಳ ಮೆರವಣಿಗೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ