LYRIC

Song Details Page after Lyrice

ನಾಚಬೇಡ ಡಿಂಗರ್‌ ಬಿಲ್ಲಿ
ಮ್ಯಾಚು ಮಾಡ್ಕೊ ಡಿಂಗರ್‌ ಬಿಲ್ಲಿ
 
ಸೀರೆ ಬಿಟ್ಟು ಉಟ್ಟಿನಿ ನಾನು
ಹೂವಿನ ಪರಕಾರ
ಯಾಕ ಹಂಗ ನೋಡುತೀಯೊ
ಉದ್ರಿ ಸಾವ್ಕಾರ
 
ಸೀರೆ ಬಿಟ್ಟು ಉಟ್ಟಿನಿ ನಾನು
ಹೂವಿನ ಪರಕಾರ
ಯಾಕ ಹಂಗ ನೋಡುತೀಯೊ
ಹುಬ್ಳಿ ಸಾವ್ಕಾರ
 
ನೀರ ಕಂಡಲ್ಲೇ
ನಾವು ಜಳಕ ಮಾಡೋರ
ಊರ ಕಂಡಲ್ಲೇ
ನಾವು ವಸತಿ ಬಗೆಯೋರ
ಬಾಳ ದಿವ್ಸಕ್ಕ ಸಿಕ್ರಿ
ಬರ್ರಿ ತುಂಬಾ ಶಾಣ್ಯಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸೋಮ್ವಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸೋಮ್ವಾರ
 
ಸೀರೆ ಬಿಟ್ಟು ಉಟ್ಟಿರಿ ನೀವು
ಹೂವಿನ ಪರಕಾರ
ನಿಮ್ಮನು ನೋಡಿ ನಮ್ಮ ಗಾಡಿ
ಆತ್ರಿ ಪಂಚರ್ರ
 
ಬೆಳ್ಳನೆ ಅಂಗಿ ತೆಳ್ಳನೆ ಲುಂಗಿ
ಮ್ಯಾಚಿಂಗ್‌ ಹಾಕೋರು ನೀವು
ಮಿರಮಿರ ಮಿಂಚೋರು ನೀವು
ಕಳ್ಳರ ಹಾಂಗ ಅರಬಿ ಉಟ್ಟು
ಯಾಕಿಂಗಾಗೀರಿ ತಾವು
ಕಬರ ತಬ್ಬೀರಿ ತಾವು
 
ಜರತಾರಿ ಸೀರಿ ತೋರಿಸಿ ನಮಗ
ತಲಿಯ ಕೆಡಿಸೀರಿ ನೀವು
ದೋತರ ಗಂಟು ಸೀರೆ ಒಳಗ
ಕಳಕೊಂಡ ಕುಂತೀವಿ ನಾವು
 
ಊರ ಬಿಟ್ಟ ಮಂದಿ ನೀವು
ಮೂರು ಬಿಟ್ಟೀರಿ ತಾವು
ರೋಡ್‌ ಸೈಡು ಮನಿ ಅಂತ
ನಾಯಿ ಕಟ್ಟೀವಿ ನಾವು
 
ತೋಟಕ ಬೇಲಿ ಹಚ್ಚೀರಿ
ಗೇಟಿಗೆ ನಾಯಿ ಕಟ್ಟೀರಿ
ಸಿಂಗಲ್‌ ಯಾವಾಗ ಸಿಗತೀರಿ
 
ಮುಟ್ಟಬ್ಯಾಡ್ರಿ ಮುಟ್ಟಬ್ಯಾಡ್ರಿ
ಮುಟ್ಟಬ್ಯಾಡ್ರಿ  ಮಾವಾರ
ನಾ ಒಂದತ್ತದನಿ ಸೋಮ್ವಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸೋಮ್ವಾರ
 
ಇಪ್ಪತ್ತು ವರ್ಷಕ್ಕ ಎಪ್ಪತ್ತು ವರ್ಷದ
ಆಟ ಆಡೀರಿ ನೀವು
ಪಾಠ ಮಾಡೀರಿ ನೀವು
ಸರಕಾರಿ ಸಾಲಿ ಕಲಿವಾಗಿಂದ
ಪ್ರೀತಿ ಮಾಡೀವಿ ನಾವು
ಫೇಲ್‌ ಆಗೀವಿ ನಾವು
 
ಹುಟ್ಟಿದ ಊರಿಗೆ ಪಟ್ಟದ ರಾಣಿನ
ಮಾಡ್ತೀನ್‌ ಅಂದೋರು ತಾವು
ಬರಿರಿ ಏನಾರ ಆಸ್ತಿ ಅಂದರೆ
ಹೆಂಡ್ತಿನ ಕೇಳೋರು ನೀವು
 
ನಾವು ಕೊಟ್ಟ ಮುತ್ತಿನ ಸರ
ಮಾರಿಬಿಟ್ಟೀರಿ ತಾವು
ಯಾರ ಕಿವಿಗೆ ಇಡಬೇಕಂತ
ಕಾದು ಇಟ್ಟೀರಿ ಹೂವು
 
ಕುಣಿವ ವಯಸ್ಸಲಿ ಕುಣಿದೇಂದ್ರೆ
ದೊಡ್ಡವಳಾಗಿ ಬೆಳಿದೇಂದ್ರೆ
ಮಂದ್ಯಾಗ ಮಾನ ಕಳಿಬ್ಯಾಡ್ರಿ
 
ಹೋಗ್ಲಿ ಬಿಡ್ರಿ ಹೇ ಹೋಗ್ಲಿ ಬಿಡ್ರಿ
ಹೋಗ್ಲಿಬಿಡ್ರಿ ಸೋಮ್ವಾರ
ನೀವು ಸಿಗುತಿರೇನ್ರಿ ಶನಿವಾರ
ಮುಟ್ಟಬ್ಯಾಡ್ರಿ ಮಾವಾರ
ನಾವ್‌ ಒಂದತ್ತದನಿ ಸೋಮ್ವಾರ
ಹೋಗ್ಲಿಬಿಡ್ರಿ ಸೋಮ್ವಾರ
ನೀವು ಸಿಗುತಿರೇನ್ರಿ ಶನಿವಾರ
ಡಿಂಗರ್‌ ಬಿಲ್ಲಿ

ನಾಚಬೇಡ ಡಿಂಗರ್‌ ಬಿಲ್ಲಿ
ಮ್ಯಾಚು ಮಾಡ್ಕೊ ಡಿಂಗರ್‌ ಬಿಲ್ಲಿ
 
ಸೀರೆ ಬಿಟ್ಟು ಉಟ್ಟಿನಿ ನಾನು
ಹೂವಿನ ಪರಕಾರ
ಯಾಕ ಹಂಗ ನೋಡುತೀಯೊ
ಉದ್ರಿ ಸಾವ್ಕಾರ
 
ಸೀರೆ ಬಿಟ್ಟು ಉಟ್ಟಿನಿ ನಾನು
ಹೂವಿನ ಪರಕಾರ
ಯಾಕ ಹಂಗ ನೋಡುತೀಯೊ
ಹುಬ್ಳಿ ಸಾವ್ಕಾರ
 
ನೀರ ಕಂಡಲ್ಲೇ
ನಾವು ಜಳಕ ಮಾಡೋರ
ಊರ ಕಂಡಲ್ಲೇ
ನಾವು ವಸತಿ ಬಗೆಯೋರ
ಬಾಳ ದಿವ್ಸಕ್ಕ ಸಿಕ್ರಿ
ಬರ್ರಿ ತುಂಬಾ ಶಾಣ್ಯಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸೋಮ್ವಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸೋಮ್ವಾರ
 
ಸೀರೆ ಬಿಟ್ಟು ಉಟ್ಟಿರಿ ನೀವು
ಹೂವಿನ ಪರಕಾರ
ನಿಮ್ಮನು ನೋಡಿ ನಮ್ಮ ಗಾಡಿ
ಆತ್ರಿ ಪಂಚರ್ರ
 
ಬೆಳ್ಳನೆ ಅಂಗಿ ತೆಳ್ಳನೆ ಲುಂಗಿ
ಮ್ಯಾಚಿಂಗ್‌ ಹಾಕೋರು ನೀವು
ಮಿರಮಿರ ಮಿಂಚೋರು ನೀವು
ಕಳ್ಳರ ಹಾಂಗ ಅರಬಿ ಉಟ್ಟು
ಯಾಕಿಂಗಾಗೀರಿ ತಾವು
ಕಬರ ತಬ್ಬೀರಿ ತಾವು
 
ಜರತಾರಿ ಸೀರಿ ತೋರಿಸಿ ನಮಗ
ತಲಿಯ ಕೆಡಿಸೀರಿ ನೀವು
ದೋತರ ಗಂಟು ಸೀರೆ ಒಳಗ
ಕಳಕೊಂಡ ಕುಂತೀವಿ ನಾವು
 
ಊರ ಬಿಟ್ಟ ಮಂದಿ ನೀವು
ಮೂರು ಬಿಟ್ಟೀರಿ ತಾವು
ರೋಡ್‌ ಸೈಡು ಮನಿ ಅಂತ
ನಾಯಿ ಕಟ್ಟೀವಿ ನಾವು
 
ತೋಟಕ ಬೇಲಿ ಹಚ್ಚೀರಿ
ಗೇಟಿಗೆ ನಾಯಿ ಕಟ್ಟೀರಿ
ಸಿಂಗಲ್‌ ಯಾವಾಗ ಸಿಗತೀರಿ
 
ಮುಟ್ಟಬ್ಯಾಡ್ರಿ ಮುಟ್ಟಬ್ಯಾಡ್ರಿ
ಮುಟ್ಟಬ್ಯಾಡ್ರಿ  ಮಾವಾರ
ನಾ ಒಂದತ್ತದನಿ ಸೋಮ್ವಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸೋಮ್ವಾರ
 
ಇಪ್ಪತ್ತು ವರ್ಷಕ್ಕ ಎಪ್ಪತ್ತು ವರ್ಷದ
ಆಟ ಆಡೀರಿ ನೀವು
ಪಾಠ ಮಾಡೀರಿ ನೀವು
ಸರಕಾರಿ ಸಾಲಿ ಕಲಿವಾಗಿಂದ
ಪ್ರೀತಿ ಮಾಡೀವಿ ನಾವು
ಫೇಲ್‌ ಆಗೀವಿ ನಾವು
 
ಹುಟ್ಟಿದ ಊರಿಗೆ ಪಟ್ಟದ ರಾಣಿನ
ಮಾಡ್ತೀನ್‌ ಅಂದೋರು ತಾವು
ಬರಿರಿ ಏನಾರ ಆಸ್ತಿ ಅಂದರೆ
ಹೆಂಡ್ತಿನ ಕೇಳೋರು ನೀವು
 
ನಾವು ಕೊಟ್ಟ ಮುತ್ತಿನ ಸರ
ಮಾರಿಬಿಟ್ಟೀರಿ ತಾವು
ಯಾರ ಕಿವಿಗೆ ಇಡಬೇಕಂತ
ಕಾದು ಇಟ್ಟೀರಿ ಹೂವು
 
ಕುಣಿವ ವಯಸ್ಸಲಿ ಕುಣಿದೇಂದ್ರೆ
ದೊಡ್ಡವಳಾಗಿ ಬೆಳಿದೇಂದ್ರೆ
ಮಂದ್ಯಾಗ ಮಾನ ಕಳಿಬ್ಯಾಡ್ರಿ
 
ಹೋಗ್ಲಿ ಬಿಡ್ರಿ ಹೇ ಹೋಗ್ಲಿ ಬಿಡ್ರಿ
ಹೋಗ್ಲಿಬಿಡ್ರಿ ಸೋಮ್ವಾರ
ನೀವು ಸಿಗುತಿರೇನ್ರಿ ಶನಿವಾರ
ಮುಟ್ಟಬ್ಯಾಡ್ರಿ ಮಾವಾರ
ನಾವ್‌ ಒಂದತ್ತದನಿ ಸೋಮ್ವಾರ
ಹೋಗ್ಲಿಬಿಡ್ರಿ ಸೋಮ್ವಾರ
ನೀವು ಸಿಗುತಿರೇನ್ರಿ ಶನಿವಾರ
ಡಿಂಗರ್‌ ಬಿಲ್ಲಿ

Seere Bittu song lyrics from Kannada Movie Chota Bombay starring Suraj Sasnur, Abhishek Jalihal, Yashashwini Shetty, Lyrics penned by Shivu BhergiSung by Indu Nagraj, Ravindra Sorgavi, Music Composed by Shivu Bhergi , film is Directed by Yusuf Khan and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ