ಓ..ಇಗೋ ಇಲ್ಲೊಂದು ಮನಸಿದೇ..
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಸವಿ ಈ ಸವಿಯ ಪಲ್ಲವಿ
ಓಹೋಹೊಹೋ
ನಗೋ ಈ ಕವಿಯ ಮನಸಿಗೇ
ಓ.ಇಂದು ಈ ಜನುಮದ ದಿನ
|| ಓ.. ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ ||
ಕನಸುಗಳಿಗೆ ಜೀವ ಕೊಡುವ ಪ್ರೇಮವೇ
ಹೃದಯಗಳಿಗೆ ಕನಸು ಕೊಡುವ ಬಂಧುವೇ
ನಗುತಿರು ಹೀಗೆ ನಗುತಿರು
ಉಸಿರಿಗಿಂತ ಉಸಿರು ನಿನ್ನ ಗೆಳೆತನ
ಚಿಮ್ಮುತಿರಲಿ ಹಗಲು ಇರುಳು ಹೊಸತನ
ಎಂದಿಗೂ ಹಾಯಾಗಿರೂ ..
ಓ.. ಮಧುರವಾದ ಮನಸು ಎಂದರೆ
ಭಾವನೆಗಳು ಸೇರೊ ಸಾಗರ..
ಓಹೋಹೋ.. ಹೇಹೇಹೇಹೇ
|| ಓ.. ಇಗೋ ಇಲ್ಲೊಂದು ಮನಸಿದೇ..
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಸವಿ ಈ ಸವಿಯ ಪಲ್ಲವಿ
ಓಹೋಹೊಹೋ
ನಗೋ ಈ ಕವಿಯ ಮನಸಿಗೇ
ಓ.ಇಂದು ಈ ಜನುಮದ ದಿನ ||
ಅಂತರಂಗ ತೆರೆದು ಹಾಳೆ
ಮಾಡುವ ಹೃದಯ ಎಂಬ
ಲೇಖನಿಯಲ್ಲಿ ಬರೆಸುವಾ
ಕೈಗಳು ಮನಸ ಕೈಲಿದೇ ..
ಸುಮ್ಮನ್ನಿದ್ದು ನೂರು ವಿಷಯ ತಿಳಿಸುವಾ
ಸಮಯ ಹೋಗವಷ್ಟು ಸಮಯ ಮರೆಸುವಾ
ಸೆಳೆತವು ಮನಸ ಕೈಲಿದೇ ...
ಓ... ಋತುಗಳಿಗೆ ಬಣ್ಣ ಬದಲಿಸಿ
ಬದುಕು ಬೆಳಗೋ ಮನಸು ಮುಂದಿದೆ
ಓಹೋಹೊಹೋ ....
ಓಹೋಹೋಹೊಹೋ...
|| ಓ..ಇಗೋ ಇಲ್ಲೊಂದು ಮನಸಿದೇ..
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಸವಿ ಈ ಸವಿಯ ಪಲ್ಲವಿ
ಓಹೋಹೊಹೋ
ನಗೋ ಈ ಕವಿಯ ಮನಸಿಗೇ
ಓ..ಇಂದು ಈ ಜನುಮದ ದಿನ ||
ಓ..ಇಗೋ ಇಲ್ಲೊಂದು ಮನಸಿದೇ..
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಸವಿ ಈ ಸವಿಯ ಪಲ್ಲವಿ
ಓಹೋಹೊಹೋ
ನಗೋ ಈ ಕವಿಯ ಮನಸಿಗೇ
ಓ.ಇಂದು ಈ ಜನುಮದ ದಿನ
|| ಓ.. ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ ||
ಕನಸುಗಳಿಗೆ ಜೀವ ಕೊಡುವ ಪ್ರೇಮವೇ
ಹೃದಯಗಳಿಗೆ ಕನಸು ಕೊಡುವ ಬಂಧುವೇ
ನಗುತಿರು ಹೀಗೆ ನಗುತಿರು
ಉಸಿರಿಗಿಂತ ಉಸಿರು ನಿನ್ನ ಗೆಳೆತನ
ಚಿಮ್ಮುತಿರಲಿ ಹಗಲು ಇರುಳು ಹೊಸತನ
ಎಂದಿಗೂ ಹಾಯಾಗಿರೂ ..
ಓ.. ಮಧುರವಾದ ಮನಸು ಎಂದರೆ
ಭಾವನೆಗಳು ಸೇರೊ ಸಾಗರ..
ಓಹೋಹೋ.. ಹೇಹೇಹೇಹೇ
|| ಓ.. ಇಗೋ ಇಲ್ಲೊಂದು ಮನಸಿದೇ..
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಸವಿ ಈ ಸವಿಯ ಪಲ್ಲವಿ
ಓಹೋಹೊಹೋ
ನಗೋ ಈ ಕವಿಯ ಮನಸಿಗೇ
ಓ.ಇಂದು ಈ ಜನುಮದ ದಿನ ||
ಅಂತರಂಗ ತೆರೆದು ಹಾಳೆ
ಮಾಡುವ ಹೃದಯ ಎಂಬ
ಲೇಖನಿಯಲ್ಲಿ ಬರೆಸುವಾ
ಕೈಗಳು ಮನಸ ಕೈಲಿದೇ ..
ಸುಮ್ಮನ್ನಿದ್ದು ನೂರು ವಿಷಯ ತಿಳಿಸುವಾ
ಸಮಯ ಹೋಗವಷ್ಟು ಸಮಯ ಮರೆಸುವಾ
ಸೆಳೆತವು ಮನಸ ಕೈಲಿದೇ ...
ಓ... ಋತುಗಳಿಗೆ ಬಣ್ಣ ಬದಲಿಸಿ
ಬದುಕು ಬೆಳಗೋ ಮನಸು ಮುಂದಿದೆ
ಓಹೋಹೊಹೋ ....
ಓಹೋಹೋಹೊಹೋ...
|| ಓ..ಇಗೋ ಇಲ್ಲೊಂದು ಮನಸಿದೇ..
ಓಹೋಹೊಹೋ
ಇಗೋ ಇಲ್ಲೊಂದು ಹಾಡಿದೇ
ಓಹೋಹೊಹೋ
ಸವಿ ಈ ಸವಿಯ ಪಲ್ಲವಿ
ಓಹೋಹೊಹೋ
ನಗೋ ಈ ಕವಿಯ ಮನಸಿಗೇ
ಓ..ಇಂದು ಈ ಜನುಮದ ದಿನ ||