Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹಲೋ .. ಹಲೋ ..
              ಇದು ೨೨೬೫೩೧೦ ನಾ
ಹೆಣ್ಣು : ಹಲೋ  ಇದು
             ೨೨೬೫೩೧೦ ನೇ..
ಗಂಡು : ಹಲೋ ...                               
ಹೆಣ್ಣು : ಯಾರೂ ...
ಗಂಡು : ದಿನ ಕನಸಲಿ ಕಾಣಿಸಿ
              ಚುಂಬಿಸಿ ಹೋಗೋನೂ..
ಹೆಣ್ಣು : ಕ್ಲ್ಯೂ ಒಂದು ಕೊಡುತೀಯಾ         
ಗಂಡು : ಯಾವಾಗ ಸೀಗುತೀಯಾ
ಹೆಣ್ಣು : ಮುಂದಿನ ಬಾನುವಾರ ಕನಸಲ್ಲಿ

ಗಂಡು : ಹಲೋ ...
               ಒಂದು ವಾರದವರೆಗೂ ಕಾಯಲೂ ಟೈಮಿಲ್ಲಾ...
ಹೆಣ್ಣು : ಹಲೋ ...
               ಒಂದು ಹುಡುಗಿ ಮಾತಿಗೇ ಕಾಯದೆ ವಿಧಿ ಇಲ್ಲಾ...

ಗಂಡು : ಫಸ್ಟ್ ಮೈನು ಫಸ್ಟೂ ಫೇಸು
               ಹೋಟೆಲ್ ಡ್ರೀಮ್ ಲ್ಯಾಂಡ್ ನೆನಪಿದೆಯಾ... 
ಹೆಣ್ಣು : ನೆನಪಿಲ್ಲ ನಿನ್ನ ಫೇಸು
                ಡ್ರೀಮ್ ಲ್ಯಾಂಡ್ ನೆನಪು ಇದೆ 
ಗಂಡು : ಕಾಫಿನ ಕುಡಿಯೋಕೆ
                ಸ್ಟ್ರಾ ಕೊಟ್ಟಿದ್ದು ನೆನಪಿದೆಯಾ 
ಹೆಣ್ಣು : ಸ್ಟ್ರಾ ನೆನಪಿದೆ ಎಕ್ಸಟ್ರಾ ನೆನಪಿಲ್ಲಾ.. 
               ಎಸ್ಕ್ಯೂಸ್ ಮೀ ಸ್ವಲ್ಪ್ ಫೋನು ಇಡುತೀಯಾ 
 
ಗಂಡು : ಹಲೋ ... ಹಲೋ .. ಹಲೋ ..
                ಹುಡುಗಿಗ್ಯಾಕೋ ಪೇಶನ್ಸ ಇಲ್ವಲ್ಲಾ... 
ಹೆಣ್ಣು : ಹಲೋ ಸರಿಯಾದ ಕ್ಲ್ಯೂನ್ ಕೊಡಲೇ ಇಲ್ವಲ್ಲಾ... 
ಗಂಡು : ಹಲೋ ...                           
ಹೆಣ್ಣು : ಏನೂ .. 
ಗಂಡು : ಅಲ್ಲಿ ಫ್ರೀ ಯಾಗ್ ಬಂದರೇ ತಪ್ಪೇನಿಲ್ವಲ್ಲಾ..
 
ಹೆಣ್ಣು : ನೀನೇನೂ ಹೇಳದೇನೆ`
                ನಿನ್ನ ನಾ ಕಂಡು ಹಿಡಿಯಬಲ್ಲೇ .. 
ಗಂಡು : ನೀ ನನ್ನ ಸ್ವೀಟು ಹಾರ್ಟ್
                ನೀನು ಹೀಗೆ ಅಂತ ನಾ ಬಲ್ಲೇ 
ಹೆಣ್ಣು : ಲವ್ವರ್ಸ್ ಗಳು ಎಲ್ಲಾ
                ನಮ್ಮ ಹಾಗೇಂತ ನಾ ಬಲ್ಲೇ .. 
ಗಂಡು : ನಾನೇ ಲವ್ವರೂ ..                 
ಹೆಣ್ಣು : ನಾ ನಿನ್ನ ಫ್ಲವರು 
ಗಂಡು : ನಮ್ಮ್ ಜೋಡಿ ಥೌಸಂಡ್ ವಾಟ್ಸ್ ಪವರೂ  
 
ಹೆಣ್ಣು : ಹಲೋ 
                ಫಾರೀನ್ನೂ ಗ್ರೌಂಡಲ್ಲಿ ಫಾಲಿನ್ ಮುಲಾಮ 
ಗಂಡು : ಹಲೋ
                ಎಲ್ಲಾ ಫಾಲೋ ಮಾಡಲಿ ನಮ್ಮ ಲವ್ವು 
ಹೆಣ್ಣು : ಹಲೋ ..                     
ಗಂಡು : ಏನೇ... 
ಹೆಣ್ಣು : ನಮ್ಮ ಲವ್ವಿಗೇ ಯಾವುದೂ ಲೇಟೆಸ್ಟು ಟೆಸ್ಟು 
ಗಂಡು : ದೂರ ಬರ್ತಿಯಾ ಒಂದೊಂದೇ ಹೇಳ್ತೀನಿ 
ಹೆಣ್ಣು : ನಾ ಸೇಮ್ ನಂಬರನಲ್ಲೆ ಸಿಕ್ತೀನಿ 
 
ಗಂಡು : ಹಲೋ ...               
ಹೆಣ್ಣು : ಹಲೋ ... 
 

ಗಂಡು : ಹಲೋ .. ಹಲೋ ..
              ಇದು ೨೨೬೫೩೧೦ ನಾ
ಹೆಣ್ಣು : ಹಲೋ  ಇದು
             ೨೨೬೫೩೧೦ ನೇ..
ಗಂಡು : ಹಲೋ ...                               
ಹೆಣ್ಣು : ಯಾರೂ ...
ಗಂಡು : ದಿನ ಕನಸಲಿ ಕಾಣಿಸಿ
              ಚುಂಬಿಸಿ ಹೋಗೋನೂ..
ಹೆಣ್ಣು : ಕ್ಲ್ಯೂ ಒಂದು ಕೊಡುತೀಯಾ         
ಗಂಡು : ಯಾವಾಗ ಸೀಗುತೀಯಾ
ಹೆಣ್ಣು : ಮುಂದಿನ ಬಾನುವಾರ ಕನಸಲ್ಲಿ

ಗಂಡು : ಹಲೋ ...
               ಒಂದು ವಾರದವರೆಗೂ ಕಾಯಲೂ ಟೈಮಿಲ್ಲಾ...
ಹೆಣ್ಣು : ಹಲೋ ...
               ಒಂದು ಹುಡುಗಿ ಮಾತಿಗೇ ಕಾಯದೆ ವಿಧಿ ಇಲ್ಲಾ...

ಗಂಡು : ಫಸ್ಟ್ ಮೈನು ಫಸ್ಟೂ ಫೇಸು
               ಹೋಟೆಲ್ ಡ್ರೀಮ್ ಲ್ಯಾಂಡ್ ನೆನಪಿದೆಯಾ... 
ಹೆಣ್ಣು : ನೆನಪಿಲ್ಲ ನಿನ್ನ ಫೇಸು
                ಡ್ರೀಮ್ ಲ್ಯಾಂಡ್ ನೆನಪು ಇದೆ 
ಗಂಡು : ಕಾಫಿನ ಕುಡಿಯೋಕೆ
                ಸ್ಟ್ರಾ ಕೊಟ್ಟಿದ್ದು ನೆನಪಿದೆಯಾ 
ಹೆಣ್ಣು : ಸ್ಟ್ರಾ ನೆನಪಿದೆ ಎಕ್ಸಟ್ರಾ ನೆನಪಿಲ್ಲಾ.. 
               ಎಸ್ಕ್ಯೂಸ್ ಮೀ ಸ್ವಲ್ಪ್ ಫೋನು ಇಡುತೀಯಾ 
 
ಗಂಡು : ಹಲೋ ... ಹಲೋ .. ಹಲೋ ..
                ಹುಡುಗಿಗ್ಯಾಕೋ ಪೇಶನ್ಸ ಇಲ್ವಲ್ಲಾ... 
ಹೆಣ್ಣು : ಹಲೋ ಸರಿಯಾದ ಕ್ಲ್ಯೂನ್ ಕೊಡಲೇ ಇಲ್ವಲ್ಲಾ... 
ಗಂಡು : ಹಲೋ ...                           
ಹೆಣ್ಣು : ಏನೂ .. 
ಗಂಡು : ಅಲ್ಲಿ ಫ್ರೀ ಯಾಗ್ ಬಂದರೇ ತಪ್ಪೇನಿಲ್ವಲ್ಲಾ..
 
ಹೆಣ್ಣು : ನೀನೇನೂ ಹೇಳದೇನೆ`
                ನಿನ್ನ ನಾ ಕಂಡು ಹಿಡಿಯಬಲ್ಲೇ .. 
ಗಂಡು : ನೀ ನನ್ನ ಸ್ವೀಟು ಹಾರ್ಟ್
                ನೀನು ಹೀಗೆ ಅಂತ ನಾ ಬಲ್ಲೇ 
ಹೆಣ್ಣು : ಲವ್ವರ್ಸ್ ಗಳು ಎಲ್ಲಾ
                ನಮ್ಮ ಹಾಗೇಂತ ನಾ ಬಲ್ಲೇ .. 
ಗಂಡು : ನಾನೇ ಲವ್ವರೂ ..                 
ಹೆಣ್ಣು : ನಾ ನಿನ್ನ ಫ್ಲವರು 
ಗಂಡು : ನಮ್ಮ್ ಜೋಡಿ ಥೌಸಂಡ್ ವಾಟ್ಸ್ ಪವರೂ  
 
ಹೆಣ್ಣು : ಹಲೋ 
                ಫಾರೀನ್ನೂ ಗ್ರೌಂಡಲ್ಲಿ ಫಾಲಿನ್ ಮುಲಾಮ 
ಗಂಡು : ಹಲೋ
                ಎಲ್ಲಾ ಫಾಲೋ ಮಾಡಲಿ ನಮ್ಮ ಲವ್ವು 
ಹೆಣ್ಣು : ಹಲೋ ..                     
ಗಂಡು : ಏನೇ... 
ಹೆಣ್ಣು : ನಮ್ಮ ಲವ್ವಿಗೇ ಯಾವುದೂ ಲೇಟೆಸ್ಟು ಟೆಸ್ಟು 
ಗಂಡು : ದೂರ ಬರ್ತಿಯಾ ಒಂದೊಂದೇ ಹೇಳ್ತೀನಿ 
ಹೆಣ್ಣು : ನಾ ಸೇಮ್ ನಂಬರನಲ್ಲೆ ಸಿಕ್ತೀನಿ 
 
ಗಂಡು : ಹಲೋ ...               
ಹೆಣ್ಣು : ಹಲೋ ... 
 

Hello Hello song lyrics from Kannada Movie Chora Chittha Chora starring Ravichandran, Namratha Shirodkar, Malavika, Lyrics penned by Shree Chandru Sung by S P Balasubrahmanyam, Chithra, Music Composed by V Ravichandran, film is Directed by Subhramanya and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ