ಹೇ.. ದೋಸ್ತ ಹೇಳೋ ದೋಸ್ತ ಹೊಯ್
ಬಂತು ಕಣೋ ಬಂತು ಕಣೋ
ಅವಳ ಈ ಲೆಟರ್
ಓಹೋಹೋ ವಾರೆವಾ..
ಇದ ಕಾಯುತ್ತಿದ್ದ ನಿನ್ನ ಕವಿತಾರಾಣಿಯ ಲೆಟರ್
ಒಹೋ.. ಓದು ಹೇಳು
ಡಿಯರ್ ಅಭಿಮಾನಿಯೇ
ಹೌ ಆರ್ ಯೂ ಸೌಖ್ಯಾನಾ
ನನ್ನ ಕವಿತೆಯಾ ಮೊದಲ ಪ್ರೇಮಿಯೇ
ರಿಪ್ಲೈ ಲೇಟಾಯ್ತಂತಾ
ಏನೂ ಅಂದ್ಕೋಬೇಡಾ ಓದು
ಈ ಲೈಟಿಂಗನಲ್ಲೂ
ಇದೇ ಥ್ರಿಲ್ಲೂ ನಿನಗಾಗಿ ಈ ಕವನ
ಒಳ್ಳೆ ಕೋತಿ ತರ ಯಾಕ್ರೋ ನಿಮ್ಮದು
ಇಂಥಾ ಕಿರುಚಾಟ
ಓಹೋಹೋ.. ಹೋಗೋ ಲೋ
ನಿನ್ನ ಮುಖದ ಮೇಲೆ
ಕಾಸು ಎಸ್ದು ಬಂಗ್ಲೇಗ್ ಹೋಗ್ತೀನಿ
ಓಹೋಹೋ ರೈಟ್ ಹೇಳೋ
ಸರಿ ಮುಂದೆ ಓದೋ ನಿನ್ನ ರಾಣಿ ಕವಿತೆ ನಾ..
ಹೇ.. ದೋಸ್ತ ಹೇಳೋ ದೋಸ್ತ ಹೊಯ್
ಬಂತು ಕಣೋ ಬಂತು ಕಣೋ
ಅವಳ ಈ ಲೆಟರ್
ಓಹೋಹೋ ವಾರೆವಾ..
ಇದ ಕಾಯುತ್ತಿದ್ದ ನಿನ್ನ ಕವಿತಾರಾಣಿಯ ಲೆಟರ್
ಒಹೋ.. ಓದು ಹೇಳು
ಡಿಯರ್ ಅಭಿಮಾನಿಯೇ
ಹೌ ಆರ್ ಯೂ ಸೌಖ್ಯಾನಾ
ನನ್ನ ಕವಿತೆಯಾ ಮೊದಲ ಪ್ರೇಮಿಯೇ
ರಿಪ್ಲೈ ಲೇಟಾಯ್ತಂತಾ
ಏನೂ ಅಂದ್ಕೋಬೇಡಾ ಓದು
ಈ ಲೈಟಿಂಗನಲ್ಲೂ
ಇದೇ ಥ್ರಿಲ್ಲೂ ನಿನಗಾಗಿ ಈ ಕವನ
ಒಳ್ಳೆ ಕೋತಿ ತರ ಯಾಕ್ರೋ ನಿಮ್ಮದು
ಇಂಥಾ ಕಿರುಚಾಟ
ಓಹೋಹೋ.. ಹೋಗೋ ಲೋ
ನಿನ್ನ ಮುಖದ ಮೇಲೆ
ಕಾಸು ಎಸ್ದು ಬಂಗ್ಲೇಗ್ ಹೋಗ್ತೀನಿ
ಓಹೋಹೋ ರೈಟ್ ಹೇಳೋ
ಸರಿ ಮುಂದೆ ಓದೋ ನಿನ್ನ ರಾಣಿ ಕವಿತೆ ನಾ..
Hey Dosth Helo Dosth song lyrics from Kannada Movie Chora Chittha Chora starring Ravichandran, Namratha Shirodkar, Malavika, Lyrics penned by K Kalyan Sung by Badri Prasad, Ravishankar, L N Shastry, Music Composed by V Ravichandran, film is Directed by Subhramanya and film is released on 1999