ನನ್ನ ಹಾಡು ನನ್ನದಲ್ಲ ಅವಳದು
ಎಷ್ಟು ಸಾರಿ ಹಾಡಿದರೂ ಹೊಸದಿದು
ಹಾಡಿನ ಹಿಂದೆಯೇ ಇದ್ದವಳೂ
ಇಂದು ಕಣ್ಣಿನ ಮುಂದೆಯೇ ಬರುವಳು
ಮಲ್ಲೆ ಸೂಜಿ ಮಲ್ಲೆ ನೀನಿಲ್ಲೆ
ರೋಜಾ ರೋಜಾ ಅರಳೆ
ಕೆಂದಾವರೇ ಕಮಲದಂತೆ
ನೀ ಕೇಳೇ ಕನಕಾಂಬರಿ ಮಗಳೇ
ವಾಸಂತಿ ಸೇವಂತಿ ಸಂಪಿಗೆ ಮಲ್ಲಿಗೆ
ಒಂದು ಸಾರಿ ಹೇಳಮ್ಮ
ಯಾವ ಹೂವು ನೀನು ಕಾಣೆ
ಯಾರು ನೀ ತೋಟಗಾರ
ಈ ಹೂವ ಮುಂದೇಕೆ ಮಮಕಾರ
ಯಾರು ನೀ ಮಾಟಗಾರ
ಹೇಳಯ್ಯಾ ನಂಗೇಕೆ ಉಪಚಾರ
ರಾಣಿ ನಿನ್ ಮೇಲೆ ನಂಗೆ ಮನಸೈತೆ
ಹೆಂಗೇ ನಾ ಹೇಳಲಂತ ಹೇಳಮ್ಮಿ
ರಾಜ ನಿನ್ ಕೈಲಿ ಹೆಂಗೆ ನಾ ಸಿಗಲಿ
ಹೆಜ್ಜೆ ನನ್ನಿಂದಾಚೆ ಬರದಯ್ಯ
ನಿನ್ನ ಮೌನದಾಗೆ ನನ್ನಾ ಲಾವಣಿ
ನಿನ್ನ ನೆರಳಿನಾಗೆ ನನ್ನಾ ಛಾವಣಿ
ಆಗಲಂತ ಒಪ್ಪಿಕೋ
ಮಾಲಿಯ ಕೈಯಲ್ಲಿ
ಬೇಲಿಯ ಹಾಕಿಕೋ ಬಾ. .
ಚೋರ ನೀ ಚಿತ್ತ ಚೋರ
ಈ ಹೂವ ಮುಂದೆ ನೀ ಹೂಗಾರ
ಬಲ್ಲೆ ನೀ ಜಾದೂಗಾರ
ಎಂದೆಂದೂ ನೀ ತಾನೇ ಗೆಣೆಕಾರ..
ಹೂವ ಗೆದ್ದೋನೆ ಗಂಧ ಕದ್ದೋನೆ
ಯಾಕೋ ಈ ಮದರಂಗಿ ಇಟ್ಟು ಹೋದೆ
ಯಾವ ಕಣ್ಣುಗಳು ನಿನ್ನ ಸೋಕಿದರು
ನನ್ನ ಗುರುತಾಗಲಂತ ಇಟ್ಟು ಹೋದೆ
ನಿನ್ನ ಕೊರಳ ಮಾತು ನನ್ನ ಕೈಯಲಿ
ನಿನ್ನ ಕೈಗಳೀಗ ನನ್ನಾ ಬಳಿಯಲಿ
ಹ್ಯಾಂಗೇ ಅಂತ ಹೇಳಲಿ
ಏನಂತ ಬರೆಯಲಿ ಸಾಲದು ಸಾಲುಗಳು
ನೀಲಿ ನೀಲಾಂಬರಿಯೇ
ನಿಲ್ಲೇಲೇ ಬೆಳ್ಳಿ ಶ್ವೇತಾಂಬರಿಯೇ
ನೀನು ಆ ಸೂರ್ಯಕಾಂತಿ
ಹೇಳೆಲೇ ನೀನಾ ಈ ಮಧುವಂತೀ
ದಾಸವಾಳ ಕಾದಿರುವೆ
ಯಾರೇ ನೀನು ಸ್ಪಟಿಕವೇ
ಒಂದು ಸಾರಿ ಹೇಳಮ್ಮ
ನನ್ನಾ ಹೂವು ನೀನು ಅಂತಾ...
ನನ್ನ ಹಾಡು ನನ್ನದಲ್ಲ ಅವಳದು
ಎಷ್ಟು ಸಾರಿ ಹಾಡಿದರೂ ಹೊಸದಿದು
ಹಾಡಿನ ಹಿಂದೆಯೇ ಇದ್ದವಳೂ
ಇಂದು ಕಣ್ಣಿನ ಮುಂದೆಯೇ ಬರುವಳು
ಮಲ್ಲೆ ಸೂಜಿ ಮಲ್ಲೆ ನೀನಿಲ್ಲೆ
ರೋಜಾ ರೋಜಾ ಅರಳೆ
ಕೆಂದಾವರೇ ಕಮಲದಂತೆ
ನೀ ಕೇಳೇ ಕನಕಾಂಬರಿ ಮಗಳೇ
ವಾಸಂತಿ ಸೇವಂತಿ ಸಂಪಿಗೆ ಮಲ್ಲಿಗೆ
ಒಂದು ಸಾರಿ ಹೇಳಮ್ಮ
ಯಾವ ಹೂವು ನೀನು ಕಾಣೆ
ಯಾರು ನೀ ತೋಟಗಾರ
ಈ ಹೂವ ಮುಂದೇಕೆ ಮಮಕಾರ
ಯಾರು ನೀ ಮಾಟಗಾರ
ಹೇಳಯ್ಯಾ ನಂಗೇಕೆ ಉಪಚಾರ
ರಾಣಿ ನಿನ್ ಮೇಲೆ ನಂಗೆ ಮನಸೈತೆ
ಹೆಂಗೇ ನಾ ಹೇಳಲಂತ ಹೇಳಮ್ಮಿ
ರಾಜ ನಿನ್ ಕೈಲಿ ಹೆಂಗೆ ನಾ ಸಿಗಲಿ
ಹೆಜ್ಜೆ ನನ್ನಿಂದಾಚೆ ಬರದಯ್ಯ
ನಿನ್ನ ಮೌನದಾಗೆ ನನ್ನಾ ಲಾವಣಿ
ನಿನ್ನ ನೆರಳಿನಾಗೆ ನನ್ನಾ ಛಾವಣಿ
ಆಗಲಂತ ಒಪ್ಪಿಕೋ
ಮಾಲಿಯ ಕೈಯಲ್ಲಿ
ಬೇಲಿಯ ಹಾಕಿಕೋ ಬಾ. .
ಚೋರ ನೀ ಚಿತ್ತ ಚೋರ
ಈ ಹೂವ ಮುಂದೆ ನೀ ಹೂಗಾರ
ಬಲ್ಲೆ ನೀ ಜಾದೂಗಾರ
ಎಂದೆಂದೂ ನೀ ತಾನೇ ಗೆಣೆಕಾರ..
ಹೂವ ಗೆದ್ದೋನೆ ಗಂಧ ಕದ್ದೋನೆ
ಯಾಕೋ ಈ ಮದರಂಗಿ ಇಟ್ಟು ಹೋದೆ
ಯಾವ ಕಣ್ಣುಗಳು ನಿನ್ನ ಸೋಕಿದರು
ನನ್ನ ಗುರುತಾಗಲಂತ ಇಟ್ಟು ಹೋದೆ
ನಿನ್ನ ಕೊರಳ ಮಾತು ನನ್ನ ಕೈಯಲಿ
ನಿನ್ನ ಕೈಗಳೀಗ ನನ್ನಾ ಬಳಿಯಲಿ
ಹ್ಯಾಂಗೇ ಅಂತ ಹೇಳಲಿ
ಏನಂತ ಬರೆಯಲಿ ಸಾಲದು ಸಾಲುಗಳು
ನೀಲಿ ನೀಲಾಂಬರಿಯೇ
ನಿಲ್ಲೇಲೇ ಬೆಳ್ಳಿ ಶ್ವೇತಾಂಬರಿಯೇ
ನೀನು ಆ ಸೂರ್ಯಕಾಂತಿ
ಹೇಳೆಲೇ ನೀನಾ ಈ ಮಧುವಂತೀ
ದಾಸವಾಳ ಕಾದಿರುವೆ
ಯಾರೇ ನೀನು ಸ್ಪಟಿಕವೇ
ಒಂದು ಸಾರಿ ಹೇಳಮ್ಮ
ನನ್ನಾ ಹೂವು ನೀನು ಅಂತಾ...
Malle Sooji Malle song lyrics from Kannada Movie Chora Chittha Chora starring Ravichandran, Namratha Shirodkar, Malavika, Lyrics penned by K Kalyan Sung by S P Balasubrahmanyam, Chithra, Music Composed by V Ravichandran, film is Directed by Subhramanya and film is released on 1999