ಗಂಡು : ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ಹೆಣ್ಣು : ಈ ಸೊಗಸುಗಾರ ಜಾಣನಾದರು
ತುಂಟನೆಂದಿತು ಮನಸು ತುಂಟನೆಂದಿತು
ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ಗಂಡು : ಈ ಸೊಗಸುಗಾತಿ ಜಾಣೆಯಾದರು
ತುಂಟಿಯೆಂದಿತು ಮನಸು ತುಂಟಿಯೆಂದಿತು
ಗಂಡು : ಓಓಓ ಓಓಓ
ಹೆಣ್ಣು : ಓಓಓ... ಓಓಓ
ಗಂಡು : ಈ ಹೂವ ಕೆನ್ನೆಯು
ಏಕೆ ಚೆಲುವೆ, ಕೆಂಪಗಾಯಿತು
ಈ ಹೂವ ಕೆನ್ನೆಯು
ಏಕೆ ಚೆಲುವೆ, ಕೆಂಪಗಾಯಿತು
ಹೆಣ್ಣು : ನಿನ್ನ ಬಿಸಿಯ ಉಸಿರಿನ
ಕಾವಿನಿಂದ ಹಣ್ಣಾಯಿತು,
ಕೆನ್ನೆ ಹಣ್ಣಾಯಿತು
ಗಂಡು : ಚೆಂದುಟಿಗಳ ಮೇಲೆ ಹುಸಿನಗೆ
ಏಕೆ ತೇಲುತಿರುವುದು
ಹೆಣ್ಣು : ನನ್ನಾ ಎದೆಯ ಆಸೆ ಈ
ನಗೆಯ ರೂಪ ಹೊಂದಿತು,
ರೂಪ ಹೊಂದಿತು
|| ಗಂಡು : ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ಹೆಣ್ಣು : ಈ ಸೊಗಸುಗಾರ ಜಾಣನಾದರು
ತುಂಟನೆಂದಿತು ಮನಸು ತುಂಟನೆಂದಿತು..||
ಗಂಡು : ನಾ ಮರೆಯಲಾರದ
ಕಾಣಿಕೆಯೊಂದ ಮನಸು ಬೇಡಿದೆ
ನಾ ಮರೆಯಲಾರದ
ಕಾಣಿಕೆಯೊಂದ ಮನಸು ಬೇಡಿದೆ
ಹೆಣ್ಣು : ನಸು ನಾಚಿಕೆ ನನ್ನ ತಾಳು ತಾಳು
ಎಂದು ತಡೆದಿದೆ, ನನ್ನ ತಡೆದಿದೆ
ಗಂಡು : ಓ ಓ ಓ ಓ…..
ಹೆಣ್ಣು : ಓ ಓ ಓ ಓ ಓ…..
ಗಂಡು : ಹ್ಂ ಹ್ಂ ಹ್ಂ….
ಗಂಡು : ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ಹೆಣ್ಣು : ಈ ಸೊಗಸುಗಾರ ಜಾಣನಾದರು
ತುಂಟನೆಂದಿತು ಮನಸು ತುಂಟನೆಂದಿತು
ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ಗಂಡು : ಈ ಸೊಗಸುಗಾತಿ ಜಾಣೆಯಾದರು
ತುಂಟಿಯೆಂದಿತು ಮನಸು ತುಂಟಿಯೆಂದಿತು
ಗಂಡು : ಓಓಓ ಓಓಓ
ಹೆಣ್ಣು : ಓಓಓ... ಓಓಓ
ಗಂಡು : ಈ ಹೂವ ಕೆನ್ನೆಯು
ಏಕೆ ಚೆಲುವೆ, ಕೆಂಪಗಾಯಿತು
ಈ ಹೂವ ಕೆನ್ನೆಯು
ಏಕೆ ಚೆಲುವೆ, ಕೆಂಪಗಾಯಿತು
ಹೆಣ್ಣು : ನಿನ್ನ ಬಿಸಿಯ ಉಸಿರಿನ
ಕಾವಿನಿಂದ ಹಣ್ಣಾಯಿತು,
ಕೆನ್ನೆ ಹಣ್ಣಾಯಿತು
ಗಂಡು : ಚೆಂದುಟಿಗಳ ಮೇಲೆ ಹುಸಿನಗೆ
ಏಕೆ ತೇಲುತಿರುವುದು
ಹೆಣ್ಣು : ನನ್ನಾ ಎದೆಯ ಆಸೆ ಈ
ನಗೆಯ ರೂಪ ಹೊಂದಿತು,
ರೂಪ ಹೊಂದಿತು
|| ಗಂಡು : ನೀ ಮೊದಲು ಮೊದಲು
ನನ್ನ ನೋಡಿದಾಗ, ಏನು ಹೇಳಿತು
ಹೆಣ್ಣು : ಈ ಸೊಗಸುಗಾರ ಜಾಣನಾದರು
ತುಂಟನೆಂದಿತು ಮನಸು ತುಂಟನೆಂದಿತು..||
ಗಂಡು : ನಾ ಮರೆಯಲಾರದ
ಕಾಣಿಕೆಯೊಂದ ಮನಸು ಬೇಡಿದೆ
ನಾ ಮರೆಯಲಾರದ
ಕಾಣಿಕೆಯೊಂದ ಮನಸು ಬೇಡಿದೆ
ಹೆಣ್ಣು : ನಸು ನಾಚಿಕೆ ನನ್ನ ತಾಳು ತಾಳು
ಎಂದು ತಡೆದಿದೆ, ನನ್ನ ತಡೆದಿದೆ
ಗಂಡು : ಓ ಓ ಓ ಓ…..
ಹೆಣ್ಣು : ಓ ಓ ಓ ಓ ಓ…..
ಗಂಡು : ಹ್ಂ ಹ್ಂ ಹ್ಂ….
Nee Modalu Modalu song lyrics from Kannada Movie Choori Chikkanna starring Dr Rajkumar, Narasimharaju, Dinesh, Lyrics penned by Chi Udayashankar Sung by S P Balasubrahmanyam, Latha, Music Composed by Sathyam, film is Directed by R Ramamurthy and film is released on 1969