ಏ... ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್
ಹೆಣ್ಣೊಂದ ನೋಡಿ ಓಡಿ
ಬಂದಿಲ್ಲಿ ಕಾಡಿ ಬೇಡಿ
ಕಾದಾಡದಿರು ನೀ ಡೇಂಜರ್ ಹೂಂಹೂಂ
ಕಾದಾಡದಿರು ನೀ ಡೇಂಜರ್
ಯ್ಯಾ ಯ್ಯಾ ಯ್ಯಾ ಮಿಸ್ಟರ್
ಯು ಯು ಯು ಮಿಸ್ಟರ್…
|| ಆಹ..ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್…||
ಗಂಡಿನ ನೋಟಕ್ಕೆ ನಸುನಾಚಿ
ಮೌನದಿ ನಿಲ್ಲಲು ಈ ಹುಡುಗಿ
ಅಬಲೆಯು ಹೆಣ್ಣೆಂದು ಶಿರ ಬಾಗಿ
ಹಿಂದಕೆ ನಡೆಯಳು ಈ ಬೆಡಗಿ
ಆಂ.. ಕಾಲ ಇಂದು ತುಂಬಾ
ಸುಧಾರಿಸಿದೇ.. ಯ್ಯಾ.. ಯ್ಯಾ..
ಓಡು ಬೇಗ ನಮ್ಮ ಸತಾಯಿಸದೇ
ಯು ಯು ಯು ಮಿಸ್ಟರ್
|| ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್…||
ಸೀರೆಯ ಬಟ್ಟೇಲಿ ಬುಷ್ ಶರ್ಟು
ಕೊಳಾಯಿ ಕೊಳವೆಯ ಟೈಟ್ ಪ್ಯಾಂಟು
ಸಿನಿಮಾ ಹೀರೋನ ಡ್ರಾಫ್ಟ್ ಕ್ರಾಫ್ಟ್
ಬಲ್ಲೆನು ಶೋಕಿಯ ಒಳಗುಟ್ಟು
ಲ್ಲಲ್ಲ.. ಓದುಗಿದಿಗೆಲ್ಲಾ ತಿಲಾಂಜಲಿಯೇ
ಬೀದಿ ರೋಮಿಯೋಗೆ ಇದೇ ಗತಿಯೇ..
ಯು ಯು ಯು ಮಿಸ್ಟರ್….
|| ಏ... ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್
ಹೆಣ್ಣೊಂದ ನೋಡಿ ಓಡಿ
ಬಂದಿಲ್ಲಿ ಕಾಡಿ ಬೇಡಿ
ಕಾದಾಡದಿರು ನೀ ಡೇಂಜರ್ ಹೂಂಹೂಂ
ಕಾದಾಡದಿರು ನೀ ಡೇಂಜರ್
ಯು ಯು ಯು ಮಿಸ್ಟರ್…
ಯ್ಯಾ ಯ್ಯಾ ಯ್ಯಾ ಮಿಸ್ಟರ್…||
ಏ... ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್
ಹೆಣ್ಣೊಂದ ನೋಡಿ ಓಡಿ
ಬಂದಿಲ್ಲಿ ಕಾಡಿ ಬೇಡಿ
ಕಾದಾಡದಿರು ನೀ ಡೇಂಜರ್ ಹೂಂಹೂಂ
ಕಾದಾಡದಿರು ನೀ ಡೇಂಜರ್
ಯ್ಯಾ ಯ್ಯಾ ಯ್ಯಾ ಮಿಸ್ಟರ್
ಯು ಯು ಯು ಮಿಸ್ಟರ್…
|| ಆಹ..ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್…||
ಗಂಡಿನ ನೋಟಕ್ಕೆ ನಸುನಾಚಿ
ಮೌನದಿ ನಿಲ್ಲಲು ಈ ಹುಡುಗಿ
ಅಬಲೆಯು ಹೆಣ್ಣೆಂದು ಶಿರ ಬಾಗಿ
ಹಿಂದಕೆ ನಡೆಯಳು ಈ ಬೆಡಗಿ
ಆಂ.. ಕಾಲ ಇಂದು ತುಂಬಾ
ಸುಧಾರಿಸಿದೇ.. ಯ್ಯಾ.. ಯ್ಯಾ..
ಓಡು ಬೇಗ ನಮ್ಮ ಸತಾಯಿಸದೇ
ಯು ಯು ಯು ಮಿಸ್ಟರ್
|| ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್…||
ಸೀರೆಯ ಬಟ್ಟೇಲಿ ಬುಷ್ ಶರ್ಟು
ಕೊಳಾಯಿ ಕೊಳವೆಯ ಟೈಟ್ ಪ್ಯಾಂಟು
ಸಿನಿಮಾ ಹೀರೋನ ಡ್ರಾಫ್ಟ್ ಕ್ರಾಫ್ಟ್
ಬಲ್ಲೆನು ಶೋಕಿಯ ಒಳಗುಟ್ಟು
ಲ್ಲಲ್ಲ.. ಓದುಗಿದಿಗೆಲ್ಲಾ ತಿಲಾಂಜಲಿಯೇ
ಬೀದಿ ರೋಮಿಯೋಗೆ ಇದೇ ಗತಿಯೇ..
ಯು ಯು ಯು ಮಿಸ್ಟರ್….
|| ಏ... ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ ಓನರ್
ಹೆಣ್ಣೊಂದ ನೋಡಿ ಓಡಿ
ಬಂದಿಲ್ಲಿ ಕಾಡಿ ಬೇಡಿ
ಕಾದಾಡದಿರು ನೀ ಡೇಂಜರ್ ಹೂಂಹೂಂ
ಕಾದಾಡದಿರು ನೀ ಡೇಂಜರ್
ಯು ಯು ಯು ಮಿಸ್ಟರ್…
ಯ್ಯಾ ಯ್ಯಾ ಯ್ಯಾ ಮಿಸ್ಟರ್…||
Cycle Mele Banda song lyrics from Kannada Movie Choori Chikkanna starring Dr Rajkumar, Narasimharaju, Dinesh, Lyrics penned by Chi Udayashankar Sung by S Janaki, L R Eswari, Music Composed by Sathyam, film is Directed by R Ramamurthy and film is released on 1969