Mellage Nade Mellage Lyrics

ಮೆಲ್ಲಗೆ ನಡೆ ಮೆಲ್ಲಗೆ Lyrics

in Choori Chikkanna

in ಚೂರಿ ಚಿಕ್ಕಣ್ಣ

LYRIC

Song Details Page after Lyrice

ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ
 
ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ
ನಿನ್ನ ಕಣ್ಣು ನಿನ್ನನ್ನು ಮೋಸ ಮಾಡೆ ನನ್ನನ್ನು
ದೂರ ತಳ್ಳಿ ಹೋಗೋದು ನ್ಯಾಯವೇನು
ಸ್ಟಾಪ್ ರೈಟ್ ನೌ….
 
|| ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ…||
 
ಏನೇ ಓದಲೇನು ಜಾಣೇ ಆದರೇನು
ಏನೇ ಹೇಳಲೇನು ಹೆಣ್ಣೇ ತಾನೆ ನೀನು
ಬೆರೆತ ಹಾಲು ಜೇನು ಕಹಿಯಾಗ ಬಲ್ಲದೇನು
ಘಲ್ ಘಲ್ ಗೆಜ್ಜೆ ತಾಳಕ್ಕೆ 
ಝಲ್ ಝಲ್ ಬಳೆಯ ಮೇಳಕ್ಕೆ
ದೂರ ದೂರ ಓಡೋದು ಸರಿಯೇನು
ಸ್ಟಾಪ್..ಲೆಫ್ಟ್ ಟರ್ನ್
 
|| ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ…||
 
ಬಾಳ ದೋಣಿಯಲ್ಲಿ
ನೀನೇ ನನ್ನ ಜೋಡಿ
ನಾನು ನಿನ್ನ ಕೂಡಿ
ಪ್ರೇಮ ಗಾನ ಹಾಡಿ
ಪಯಣ ಹೋಗಲೆಂದು
ನಾ ಬಂದೆ ನಿನ್ನ ಹಿಂದೆ
ಥೈಯ್ಯ ಥಕ್ಕ ಥೈ ಥೈ ಥೈ 
ಥಥೈ ಧಿಮ್ಮಿ ಮೈ ಮೈ ಮೈ
ನಿಲ್ಲು ನಿಲ್ಲು ಹೈ ಹೈ ಹೇ ಚೆಲುವೆ
ಸ್ಟಾಪ್ ಅಬೌವ್ ಟರ್ನ್
 
|| ಈ ಕೋಪವೇಕೆ ಚಿನ್ನಾ
ತಾಪವೇನು ಚೆನ್ನ
ಕೋಪವೇಕೆ ಚಿನ್ನಾ
ತಾಪವೇನು ಚೆನ್ನ…||

ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ
 
ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ
ನಿನ್ನ ಕಣ್ಣು ನಿನ್ನನ್ನು ಮೋಸ ಮಾಡೆ ನನ್ನನ್ನು
ದೂರ ತಳ್ಳಿ ಹೋಗೋದು ನ್ಯಾಯವೇನು
ಸ್ಟಾಪ್ ರೈಟ್ ನೌ….
 
|| ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ…||
 
ಏನೇ ಓದಲೇನು ಜಾಣೇ ಆದರೇನು
ಏನೇ ಹೇಳಲೇನು ಹೆಣ್ಣೇ ತಾನೆ ನೀನು
ಬೆರೆತ ಹಾಲು ಜೇನು ಕಹಿಯಾಗ ಬಲ್ಲದೇನು
ಘಲ್ ಘಲ್ ಗೆಜ್ಜೆ ತಾಳಕ್ಕೆ 
ಝಲ್ ಝಲ್ ಬಳೆಯ ಮೇಳಕ್ಕೆ
ದೂರ ದೂರ ಓಡೋದು ಸರಿಯೇನು
ಸ್ಟಾಪ್..ಲೆಫ್ಟ್ ಟರ್ನ್
 
|| ಮೆಲ್ಲಗೆ ನಡೆ ಮೆಲ್ಲಗೆ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ ತಾಪವೇನು ಚೆನ್ನ…||
 
ಬಾಳ ದೋಣಿಯಲ್ಲಿ
ನೀನೇ ನನ್ನ ಜೋಡಿ
ನಾನು ನಿನ್ನ ಕೂಡಿ
ಪ್ರೇಮ ಗಾನ ಹಾಡಿ
ಪಯಣ ಹೋಗಲೆಂದು
ನಾ ಬಂದೆ ನಿನ್ನ ಹಿಂದೆ
ಥೈಯ್ಯ ಥಕ್ಕ ಥೈ ಥೈ ಥೈ 
ಥಥೈ ಧಿಮ್ಮಿ ಮೈ ಮೈ ಮೈ
ನಿಲ್ಲು ನಿಲ್ಲು ಹೈ ಹೈ ಹೇ ಚೆಲುವೆ
ಸ್ಟಾಪ್ ಅಬೌವ್ ಟರ್ನ್
 
|| ಈ ಕೋಪವೇಕೆ ಚಿನ್ನಾ
ತಾಪವೇನು ಚೆನ್ನ
ಕೋಪವೇಕೆ ಚಿನ್ನಾ
ತಾಪವೇನು ಚೆನ್ನ…||

Mellage Nade Mellage song lyrics from Kannada Movie Choori Chikkanna starring Dr Rajkumar, Narasimharaju, Dinesh, Lyrics penned by Chi Udayashankar Sung by P B Srinivas, Music Composed by Sathyam, film is Directed by R Ramamurthy and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ