ಓಹ್...ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ
ನಿನ್ನೇ ವರಿಸುವೇ ಏಯ್...ಬಾ...
ಸುಖವ ನೀಡುವೆ ಆಂ...ಹೂಂ ...
|| ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ…||
ರಾತ್ರಿಯಾ...ವೇಳೆಯಾ...ತಣ್ಣನೇ ಗಾಳಿಯಾ
ರಾತ್ರಿಯಾ...ವೇಳೆಯಾ...ತಣ್ಣನೇ ಗಾಳಿಯಾ
ಚಳಿ ಚಳಿ ಮೈಯಲಿ ತುಂಬಿದೆ ಆಸೆಯಾ
ಸರಸಕೆ...ಬಾರೆಯಾ...ಹರುಷವ ನೀಡಯ್ಯಾ
|| ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ…||
ಕಾತರ ಕಣ್ಣಲಿ ಆತುರ ಮನದಲಿ
ಕಾತರ ಕಣ್ಣಲಿ ಆತುರ ಮನದಲಿ
ಯೌವ್ವನ ಎದೆಯಲಿ ಸುಖವಿದೆ ನನ್ನಲ್ಲಿ
ಅಧರದ...ಮಧುವಲಿ...ಮತ್ತಿದೇ ನೋಡಯ್ಯಾ
|| ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ…||
ಓಹ್...ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ
ನಿನ್ನೇ ವರಿಸುವೇ ಏಯ್...ಬಾ...
ಸುಖವ ನೀಡುವೆ ಆಂ...ಹೂಂ ...
|| ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ…||
ರಾತ್ರಿಯಾ...ವೇಳೆಯಾ...ತಣ್ಣನೇ ಗಾಳಿಯಾ
ರಾತ್ರಿಯಾ...ವೇಳೆಯಾ...ತಣ್ಣನೇ ಗಾಳಿಯಾ
ಚಳಿ ಚಳಿ ಮೈಯಲಿ ತುಂಬಿದೆ ಆಸೆಯಾ
ಸರಸಕೆ...ಬಾರೆಯಾ...ಹರುಷವ ನೀಡಯ್ಯಾ
|| ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ…||
ಕಾತರ ಕಣ್ಣಲಿ ಆತುರ ಮನದಲಿ
ಕಾತರ ಕಣ್ಣಲಿ ಆತುರ ಮನದಲಿ
ಯೌವ್ವನ ಎದೆಯಲಿ ಸುಖವಿದೆ ನನ್ನಲ್ಲಿ
ಅಧರದ...ಮಧುವಲಿ...ಮತ್ತಿದೇ ನೋಡಯ್ಯಾ
|| ಮಾದಯ್ಯ..ಬಂದೆಯಾ
ಕುಶಲವೇ ಹೇಳಯ್ಯಾ…
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ…||
Madayya Bandeya song lyrics from Kannada Movie Choori Chikkanna starring Dr Rajkumar, Narasimharaju, Dinesh, Lyrics penned by Chi Udayashankar Sung by L R Eswari, Music Composed by Sathyam, film is Directed by R Ramamurthy and film is released on 1969