ಏಯ್.. ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ
ದಾರಿಯಲ್ಲಿ ಬಂದಾಗ ಮಾತನಾಡೆ ನಿಂತಾಗ
ಬೈದಾಡುವುದು ಏನು ಡ್ಯೂಟಿ..
ಬ್ಯೂಟಿ ಈ ಗಂಡು ನಿನಗಿಂತ ಘಾಟೀ
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ...
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ…..
|| ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ …||
ಸಿಡುಕಿನ ಹೆಣ್ಣನ್ನು ಕಂಡಾಗ
ಹೆದರುವನಲ್ಲ ಈ ಹುಡುಗ
ಥಳುಕಿನ ಹೆಣ್ಣೊಂದು ಬಂದಾಗ
ಮರುಳಾಗನು ಈ ನವಯುವಕ
ತಾಳು ನಿನ್ನ ನಾನು ಸುಧಾರಿಸುವೇ
ನೋಡು ನಿನ್ನ ಹೇಗೆ ಸತಾಯಿಸುವೆ
ಯೂ.. ಯೂ.. ಯೂ.. ಮೇಡಂ…
|| ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ…||
ಗಂಡಂತೆ ವೇಷವ ಧರಿಸಿದರೇ
ಅಬಲೆಯು ಪ್ರಬಲಳು ಆಗುವಳೇ
ನನ್ನಂತ ವೀರನು ಜೊತೆಯಲಿರೆ
ಹೊಸ ಕಳೆ ಹೆಣ್ಣಿಗೆ ನೀ ಕೇಳೇ
ಕೇಳಿದ್ದೆಲ್ಲಾ ಕೊಟ್ಟು ಸುಧಾರಿಸುವೆ
ಕಾಣದಂಥ ಸ್ವರ್ಗ ನಾ ತೋರಿಸುವೆ
ಹಲೋ ಹಲೋ ಹಲೋ ಮೇಡಂ
|| ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ
ದಾರಿಯಲ್ಲಿ ಬಂದಾಗ ಮಾತನಾಡೆ ನಿಂತಾಗ
ಬೈದಾಡುವುದು ಏನೂ ಡ್ಯೂಟಿ..
ಬ್ಯೂಟಿ ಈ ಗಂಡು ನಿನಗಿಂತ ಘಾಟೀ
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ...
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ…
ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ…||
ಏಯ್.. ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ
ದಾರಿಯಲ್ಲಿ ಬಂದಾಗ ಮಾತನಾಡೆ ನಿಂತಾಗ
ಬೈದಾಡುವುದು ಏನು ಡ್ಯೂಟಿ..
ಬ್ಯೂಟಿ ಈ ಗಂಡು ನಿನಗಿಂತ ಘಾಟೀ
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ...
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ…..
|| ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ …||
ಸಿಡುಕಿನ ಹೆಣ್ಣನ್ನು ಕಂಡಾಗ
ಹೆದರುವನಲ್ಲ ಈ ಹುಡುಗ
ಥಳುಕಿನ ಹೆಣ್ಣೊಂದು ಬಂದಾಗ
ಮರುಳಾಗನು ಈ ನವಯುವಕ
ತಾಳು ನಿನ್ನ ನಾನು ಸುಧಾರಿಸುವೇ
ನೋಡು ನಿನ್ನ ಹೇಗೆ ಸತಾಯಿಸುವೆ
ಯೂ.. ಯೂ.. ಯೂ.. ಮೇಡಂ…
|| ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ…||
ಗಂಡಂತೆ ವೇಷವ ಧರಿಸಿದರೇ
ಅಬಲೆಯು ಪ್ರಬಲಳು ಆಗುವಳೇ
ನನ್ನಂತ ವೀರನು ಜೊತೆಯಲಿರೆ
ಹೊಸ ಕಳೆ ಹೆಣ್ಣಿಗೆ ನೀ ಕೇಳೇ
ಕೇಳಿದ್ದೆಲ್ಲಾ ಕೊಟ್ಟು ಸುಧಾರಿಸುವೆ
ಕಾಣದಂಥ ಸ್ವರ್ಗ ನಾ ತೋರಿಸುವೆ
ಹಲೋ ಹಲೋ ಹಲೋ ಮೇಡಂ
|| ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ
ದಾರಿಯಲ್ಲಿ ಬಂದಾಗ ಮಾತನಾಡೆ ನಿಂತಾಗ
ಬೈದಾಡುವುದು ಏನೂ ಡ್ಯೂಟಿ..
ಬ್ಯೂಟಿ ಈ ಗಂಡು ನಿನಗಿಂತ ಘಾಟೀ
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ...
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ…
ಕಾರನೇರಿ ಬಂದ ನನ್ನ ಬ್ಯೂಟಿ
ಏಕೋ ಏನೋ ನನ್ನ ಕಂಡು ಹಾಡಿ…||