Thotadage Hoova Kande Lyrics

ತೋಟದಾಗೆ ಹೂವ ಕಂಡೆ Lyrics

in Chiranjeevi

in ಚಿರಂಜೀವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ನಗ್ತಾ ಇರಲಿ ಯಾವತ್ತು 
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ಅಹ…ನಗ್ತಾ ಇರಲಿ ಯಾವತ್ತು…|| 
 
ಹೂವಿನಾಗೆ ವಾಸನೆ ಹಂಗೆ 
ನನ್ನ ನಿನ್ನ ಸ್ನೇಹ ಐತೆ.. 
ಹೂವಿನಾಗೆ ವಾಸನೆ ಹಂಗೆ 
ನನ್ನ ನಿನ್ನ ಸ್ನೇಹ ಐತೆ.. 
ನಾರು ಹೂವು ಸೇರಿ ಮಾಲೆ
ಆದ ಹಂಗೆ ಒಂದಾದ್ವಿ
ಆದ ಹಂಗೆ ಒಂದಾದ್ವಿ ಹೊಯ್
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ಅಹ…ನಗ್ತಾ ಇರಲಿ ಯಾವತ್ತು…|| 
 
ವಯಸು ಗಿಯಸು ದೋಸ್ತಿಲಿಲ್ಲ
ದೋಸ್ತಿ ನನ್ನ ಆಸ್ತಿ ನೀನೆ 
ವಯಸು ಗಿಯಸು ದೋಸ್ತಿಲಿಲ್ಲ
ದೋಸ್ತಿ ನನ್ನ ಆಸ್ತಿ ನೀನೆ 
ಪ್ರೀತಿಗಿಂತ ಹೆಚ್ಚೇನೈತೆ
ಪ್ರೀತಿಗುಸಿರೇ ನೀನಾದೆ...
ಪ್ರೀತಿಗುಸಿರೇ ನೀನಾದೆ ಹೊಯ್
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ಅಹ…ನಗ್ತಾ ಇರಲಿ ಯಾವತ್ತು…|| 
 
ಎಲ್ಲಾ ಘಳಿಗೆ ಚೆಂದಾಗಿರಲಿ
ಒಳ್ಳೇದೆಲ್ಲಾ ನಿಂಗೆ ಬರಲಿ... ಓಯ್
ಎಲ್ಲಾ ಘಳಿಗೆ ಚೆಂದಾಗಿರಲಿ
ಒಳ್ಳೇದೆಲ್ಲಾ ನಿಂಗೆ ಬರಲಿ...  
ಬಾಳ್ವೆ ಜೇನೆ ಆಗೋ ಹಂಗೆ
ದ್ಯಾವ್ರ ನಿತ್ಯ ಬೇಡ್ತೀನಿ... 
ದ್ಯಾವ್ರ ನಿತ್ಯ ಬೇಡ್ತೀನಿ... ಹೊಯ್
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ನಗ್ತಾ ಇರಲಿ ಯಾವತ್ತು 
 
ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ನಗ್ತಾ ಇರಲಿ ಯಾವತ್ತು….||
 

ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ನಗ್ತಾ ಇರಲಿ ಯಾವತ್ತು 
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ಅಹ…ನಗ್ತಾ ಇರಲಿ ಯಾವತ್ತು…|| 
 
ಹೂವಿನಾಗೆ ವಾಸನೆ ಹಂಗೆ 
ನನ್ನ ನಿನ್ನ ಸ್ನೇಹ ಐತೆ.. 
ಹೂವಿನಾಗೆ ವಾಸನೆ ಹಂಗೆ 
ನನ್ನ ನಿನ್ನ ಸ್ನೇಹ ಐತೆ.. 
ನಾರು ಹೂವು ಸೇರಿ ಮಾಲೆ
ಆದ ಹಂಗೆ ಒಂದಾದ್ವಿ
ಆದ ಹಂಗೆ ಒಂದಾದ್ವಿ ಹೊಯ್
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ಅಹ…ನಗ್ತಾ ಇರಲಿ ಯಾವತ್ತು…|| 
 
ವಯಸು ಗಿಯಸು ದೋಸ್ತಿಲಿಲ್ಲ
ದೋಸ್ತಿ ನನ್ನ ಆಸ್ತಿ ನೀನೆ 
ವಯಸು ಗಿಯಸು ದೋಸ್ತಿಲಿಲ್ಲ
ದೋಸ್ತಿ ನನ್ನ ಆಸ್ತಿ ನೀನೆ 
ಪ್ರೀತಿಗಿಂತ ಹೆಚ್ಚೇನೈತೆ
ಪ್ರೀತಿಗುಸಿರೇ ನೀನಾದೆ...
ಪ್ರೀತಿಗುಸಿರೇ ನೀನಾದೆ ಹೊಯ್
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ಅಹ…ನಗ್ತಾ ಇರಲಿ ಯಾವತ್ತು…|| 
 
ಎಲ್ಲಾ ಘಳಿಗೆ ಚೆಂದಾಗಿರಲಿ
ಒಳ್ಳೇದೆಲ್ಲಾ ನಿಂಗೆ ಬರಲಿ... ಓಯ್
ಎಲ್ಲಾ ಘಳಿಗೆ ಚೆಂದಾಗಿರಲಿ
ಒಳ್ಳೇದೆಲ್ಲಾ ನಿಂಗೆ ಬರಲಿ...  
ಬಾಳ್ವೆ ಜೇನೆ ಆಗೋ ಹಂಗೆ
ದ್ಯಾವ್ರ ನಿತ್ಯ ಬೇಡ್ತೀನಿ... 
ದ್ಯಾವ್ರ ನಿತ್ಯ ಬೇಡ್ತೀನಿ... ಹೊಯ್
 
|| ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ನಗ್ತಾ ಇರಲಿ ಯಾವತ್ತು 
 
ತೋಟದಾಗೆ ಹೂವಾ ಕಂಡೆ
ಹೂವಾ ಒಳಗೆ ನಿನ್ನ ಕಂಡೆ
ನನ್ನ ರಾಜಾ ರೋಜಾ ಹಂಗೆ
ನಗ್ತಾ ಇರಲಿ ಯಾವತ್ತು..
ನಗ್ತಾ ಇರಲಿ ಯಾವತ್ತು….||
 

Thotadage Hoova Kande song lyrics from Kannada Movie Chiranjeevi starring B Sarojadevi, Srinath, Manjula, Lyrics penned by Vijaya Narasimha Sung by B S Balakrishna, Music Composed by Vijaya Bhaskar, film is Directed by A Bheem Singh and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ