ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು
ನನ್ನ ಸಂಗ ಆಡಿ ಸಂತೋಷ ನೀಡಿ
ಸಂಗಾತಿ ನೀನಾಗು ಬಾ.. ಬಾ.. ಬಾ..
|| ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು…||
ಬಾನಲಿ ಬಣ್ಣದ ಮಳೆಬಿಲ್ಲಂತೆ
ಅದರ ಅಂದ ನಾ ಕಾಣೇನಂತೆ
ಬಾನಲಿ ಬಣ್ಣದ ಮಳೆಬಿಲ್ಲಂತೆ
ಅದರ ಅಂದ ನಾ ಕಾಣೇನಂತೆ
ಹೂವಿನ ಗಂಧ ನಿನ್ನಿಂದ ಅರಿತೆ
ಹೂವಿನ ಗಂಧ ನಿನ್ನಿಂದ ಅರಿತೆ
ಮಣ್ಣಿನ ಕಂಪು ಏನೆಂದು ಕಲಿತೆ
ಸೆರೆಗನು ಹಿಡಿದು ನೀ ಜೊತೆ ನಡೆದು
ಸಂಗಾತಿ ನೀನಾಗು ಬಾ.. ಬಾ.. ಬಾ..
|| ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು…||
ಅಲೆಯಲಿ ಕುಣಿವಾ ದೋಣಿಯ ರೀತಿ
ನಲಿಸಿದ ಮನವ ಪ್ರಕೃತಿಯ ಪ್ರೀತಿ
ಅಲೆಯಲಿ ಕುಣಿವಾ ದೋಣಿಯ ರೀತಿ
ನಲಿಸಿದ ಮನವ ಪ್ರಕೃತಿಯ ಪ್ರೀತಿ
ಇರುಳು ಬೆಳಕು ಕಾಣದ ಬದುಕು
ಇರುಳು ಬೆಳಕು ಕಾಣದ ಬದುಕು
ಅದರಲಿ ಸ್ನೇಹವೇ ಉಸಿರಿನ ಪಲುಕು
ಮೆಲ್ಲನೆ ಬೀಸಿ ಶಾಂತಿಯ ಸೂಸಿ
ಸಂಗಾತಿ ನೀನಾಗು ಬಾ.. ಬಾ.. ಬಾ..
|| ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು…||
ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು
ನನ್ನ ಸಂಗ ಆಡಿ ಸಂತೋಷ ನೀಡಿ
ಸಂಗಾತಿ ನೀನಾಗು ಬಾ.. ಬಾ.. ಬಾ..
|| ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು…||
ಬಾನಲಿ ಬಣ್ಣದ ಮಳೆಬಿಲ್ಲಂತೆ
ಅದರ ಅಂದ ನಾ ಕಾಣೇನಂತೆ
ಬಾನಲಿ ಬಣ್ಣದ ಮಳೆಬಿಲ್ಲಂತೆ
ಅದರ ಅಂದ ನಾ ಕಾಣೇನಂತೆ
ಹೂವಿನ ಗಂಧ ನಿನ್ನಿಂದ ಅರಿತೆ
ಹೂವಿನ ಗಂಧ ನಿನ್ನಿಂದ ಅರಿತೆ
ಮಣ್ಣಿನ ಕಂಪು ಏನೆಂದು ಕಲಿತೆ
ಸೆರೆಗನು ಹಿಡಿದು ನೀ ಜೊತೆ ನಡೆದು
ಸಂಗಾತಿ ನೀನಾಗು ಬಾ.. ಬಾ.. ಬಾ..
|| ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು…||
ಅಲೆಯಲಿ ಕುಣಿವಾ ದೋಣಿಯ ರೀತಿ
ನಲಿಸಿದ ಮನವ ಪ್ರಕೃತಿಯ ಪ್ರೀತಿ
ಅಲೆಯಲಿ ಕುಣಿವಾ ದೋಣಿಯ ರೀತಿ
ನಲಿಸಿದ ಮನವ ಪ್ರಕೃತಿಯ ಪ್ರೀತಿ
ಇರುಳು ಬೆಳಕು ಕಾಣದ ಬದುಕು
ಇರುಳು ಬೆಳಕು ಕಾಣದ ಬದುಕು
ಅದರಲಿ ಸ್ನೇಹವೇ ಉಸಿರಿನ ಪಲುಕು
ಮೆಲ್ಲನೆ ಬೀಸಿ ಶಾಂತಿಯ ಸೂಸಿ
ಸಂಗಾತಿ ನೀನಾಗು ಬಾ.. ಬಾ.. ಬಾ..
|| ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿನಿ ನಂಗಿಲ್ಲ ಯಾರು ಗೆಳೆಯರು…||
Oh Thangaliye Neeradi song lyrics from Kannada Movie Chiranjeevi starring B Sarojadevi, Srinath, Manjula, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by A Bheem Singh and film is released on 1976