Maguve Nanna Ogata Kelu Lyrics

ಮಗುವೆ ನನ್ನ ಒಗಟ ಕೇಳು Lyrics

in Chiranjeevi

in ಚಿರಂಜೀವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು
ಇರುಳ ಜೊತೆಯಾವುದು ?
ಕಣ್ಣ ಸುಖ ಯಾವುದು ?
ನಿದ್ದೆ………….
 
|| ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು….||
 
ನಿದ್ದೆಯಿರದ ಸಾವಿರಾರು
ರಾತ್ರಿ ಕಣ್ಣು ಯಾವುದು ?
ನಿದ್ದೆಯಿರದ ಸಾವಿರಾರು
ರಾತ್ರಿ ಕಣ್ಣು ಯಾವುದು ?
ಹಿಡಿಯಬಲ್ಲ ದೀಪವಲ್ಲ 
ನೀಲಿ ಆಕಾಶ ಮನೆಯದಕೆ
ನಕ್ಷತ್ರ…………
 
|| ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು….||
 
ರಾತ್ರಿ ಕಣ್ಣ ಜೊತೆಯ ಕೂಡಿ
ಆಡೋ ರಾಜ ಯಾವನೋ ?
ರಾತ್ರಿ ಕಣ್ಣ ಜೊತೆಯ ಕೂಡಿ
ಆಡೋ ರಾಜ ಯಾವನೋ ?
ರವಿಯ ಕಂಡು ಓಡುವಂಥ 
ಇವನು ಯಾರೆಂದು ನುಡಿ ದೊರೆಯೆ
ಚಂದ್ರ………
 
|| ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು….||
 
ಕಂದ ತನ್ನ ಪ್ರಾಣ ಎಂದು
ಕಾಯೋ ಜೀವ ಯಾವುದು ?
ಕಂದ ತನ್ನ ಪ್ರಾಣ ಎಂದು
ಕಾಯೋ ಜೀವ ಯಾವುದು ?
ಬಿಡಿಸಿ ಹೇಳು ನನ್ನ ಚಿನ್ನ
ಪುಟ್ಟ ಬಾಯಿಂದ ಸಿಹಿ ನುಡಿಯ
ಹಾ... ತಾಯಿ……………
 
|| ಮಗುವೆ ನನ್ನ ಒಗಟ ಕೇಳು 
ಅದೇನೆಂದು ಹೇಳು……
ಹ್ಂ ಹ್ಂ ಹ್ಂ ಹ್ಂ……||

ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು
ಇರುಳ ಜೊತೆಯಾವುದು ?
ಕಣ್ಣ ಸುಖ ಯಾವುದು ?
ನಿದ್ದೆ………….
 
|| ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು….||
 
ನಿದ್ದೆಯಿರದ ಸಾವಿರಾರು
ರಾತ್ರಿ ಕಣ್ಣು ಯಾವುದು ?
ನಿದ್ದೆಯಿರದ ಸಾವಿರಾರು
ರಾತ್ರಿ ಕಣ್ಣು ಯಾವುದು ?
ಹಿಡಿಯಬಲ್ಲ ದೀಪವಲ್ಲ 
ನೀಲಿ ಆಕಾಶ ಮನೆಯದಕೆ
ನಕ್ಷತ್ರ…………
 
|| ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು….||
 
ರಾತ್ರಿ ಕಣ್ಣ ಜೊತೆಯ ಕೂಡಿ
ಆಡೋ ರಾಜ ಯಾವನೋ ?
ರಾತ್ರಿ ಕಣ್ಣ ಜೊತೆಯ ಕೂಡಿ
ಆಡೋ ರಾಜ ಯಾವನೋ ?
ರವಿಯ ಕಂಡು ಓಡುವಂಥ 
ಇವನು ಯಾರೆಂದು ನುಡಿ ದೊರೆಯೆ
ಚಂದ್ರ………
 
|| ಮಗುವೇ ನನ್ನ ಒಗಟ ಕೇಳು
ಅದೇನೆಂದು ಹೇಳು….||
 
ಕಂದ ತನ್ನ ಪ್ರಾಣ ಎಂದು
ಕಾಯೋ ಜೀವ ಯಾವುದು ?
ಕಂದ ತನ್ನ ಪ್ರಾಣ ಎಂದು
ಕಾಯೋ ಜೀವ ಯಾವುದು ?
ಬಿಡಿಸಿ ಹೇಳು ನನ್ನ ಚಿನ್ನ
ಪುಟ್ಟ ಬಾಯಿಂದ ಸಿಹಿ ನುಡಿಯ
ಹಾ... ತಾಯಿ……………
 
|| ಮಗುವೆ ನನ್ನ ಒಗಟ ಕೇಳು 
ಅದೇನೆಂದು ಹೇಳು……
ಹ್ಂ ಹ್ಂ ಹ್ಂ ಹ್ಂ……||

Maguve Nanna Ogata Kelu song lyrics from Kannada Movie Chiranjeevi starring B Sarojadevi, Srinath, Manjula, Lyrics penned by Vijaya Narasimha Sung by P Susheela, Music Composed by Vijaya Bhaskar, film is Directed by A Bheem Singh and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ