ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವಾ ಕಾಣುವೆ ನೀನು
ಒಲವು ಕಂಡ ಹೃದಯದಲ್ಲಿ
ಎಂದೂ ಇರುಳಿಲ್ಲಾ
ಚೆಲುವು ಧರೆಯೆಲ್ಲಾ....
ನೀರಲಿ ತೇಲುವ ಎಲೆಗಳ ನಡುವೆ
ಅರಳಿದ ಹೂವಿದು ಏನು
ರವಿಯನು ಕಂಡು ಅರಳುತ ನಗುವ
ತಾವರೆ ಹೂವಿದು ತಾನು
ಈ ಹೂವು ಹೇಗಿದೆ
ನಿನ್ನೀ ಮೊಗದಾ ಹಾಗಿದೆ
|| ನಿನ್ನ ಕಂಗಳ ಜ್ಯೋತಿಯಾಗುವೆ ನಾನು…||
ಗಾಳಿಯು ಬೀಸಲು ತಲೆಯನು ತೂಗಿ
ಆಡುವ ಇದರ ಹೆಸರೇನು
ಆಸರೆಗಾಗಿಯೆ ಮರವನು ಬಳಸಿ
ನಿಂತಿಹ ಬಳ್ಳಿಯು ತಾನು
ಈ ಬಳ್ಳಿ ಹೇಗಿದೆ
ನಿನ್ನೀ ನಡುವಿನ ಹಾಗಿದೆ....
|| ನನ್ನ ಕಣ್ಣಿನ ಜ್ಯೋತಿಯಾದರೆ ನೀನು…||
ದೂರದಿ ಕೇಳುವ ಗಂಟೆಯು ಮೊಳಗುವ
ಮಂದಿರದಲ್ಲಿಹುದೇನು
ಭಕುತರಿಗಾಗಿ ಗುಡಿಯಲಿ ನೆಲೆಸಿಹ
ದೇವರ ಮೂರುತಿ ತಾನು
ಮೂರುತಿ ಹೇಗಿದೆ
ನಿನ್ನೀ ಮನಸಿನ ಹಾಗಿದೆ....
|| ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವಾ ಕಾಣುವೆ ನೀನು
ಒಲವು ಕಂಡ ಹೃದಯದಲ್ಲಿ
ಎಂದೂ ಇರುಳಿಲ್ಲಾ
ಚೆಲುವು ಧರೆಯೆಲ್ಲಾ....
ಆಅಹ್ ಆಅಹ್ ಲಲಲ್ಲಲಲಾ….||
ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವಾ ಕಾಣುವೆ ನೀನು
ಒಲವು ಕಂಡ ಹೃದಯದಲ್ಲಿ
ಎಂದೂ ಇರುಳಿಲ್ಲಾ
ಚೆಲುವು ಧರೆಯೆಲ್ಲಾ....
ನೀರಲಿ ತೇಲುವ ಎಲೆಗಳ ನಡುವೆ
ಅರಳಿದ ಹೂವಿದು ಏನು
ರವಿಯನು ಕಂಡು ಅರಳುತ ನಗುವ
ತಾವರೆ ಹೂವಿದು ತಾನು
ಈ ಹೂವು ಹೇಗಿದೆ
ನಿನ್ನೀ ಮೊಗದಾ ಹಾಗಿದೆ
|| ನಿನ್ನ ಕಂಗಳ ಜ್ಯೋತಿಯಾಗುವೆ ನಾನು…||
ಗಾಳಿಯು ಬೀಸಲು ತಲೆಯನು ತೂಗಿ
ಆಡುವ ಇದರ ಹೆಸರೇನು
ಆಸರೆಗಾಗಿಯೆ ಮರವನು ಬಳಸಿ
ನಿಂತಿಹ ಬಳ್ಳಿಯು ತಾನು
ಈ ಬಳ್ಳಿ ಹೇಗಿದೆ
ನಿನ್ನೀ ನಡುವಿನ ಹಾಗಿದೆ....
|| ನನ್ನ ಕಣ್ಣಿನ ಜ್ಯೋತಿಯಾದರೆ ನೀನು…||
ದೂರದಿ ಕೇಳುವ ಗಂಟೆಯು ಮೊಳಗುವ
ಮಂದಿರದಲ್ಲಿಹುದೇನು
ಭಕುತರಿಗಾಗಿ ಗುಡಿಯಲಿ ನೆಲೆಸಿಹ
ದೇವರ ಮೂರುತಿ ತಾನು
ಮೂರುತಿ ಹೇಗಿದೆ
ನಿನ್ನೀ ಮನಸಿನ ಹಾಗಿದೆ....
|| ನಿನ್ನ ಕಂಗಳ ಜ್ಯೋತಿಯಾಗುವೆ ನಾನು
ನನ್ನ ಕಣ್ಣಲಿ ಜಗವಾ ಕಾಣುವೆ ನೀನು
ಒಲವು ಕಂಡ ಹೃದಯದಲ್ಲಿ
ಎಂದೂ ಇರುಳಿಲ್ಲಾ
ಚೆಲುವು ಧರೆಯೆಲ್ಲಾ....
ಆಅಹ್ ಆಅಹ್ ಲಲಲ್ಲಲಲಾ….||
Ninna Kangala Jyothiyaaguve Naanu song lyrics from Kannada Movie Chiranjeevi starring B Sarojadevi, Srinath, Manjula, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by A Bheem Singh and film is released on 1976