ಗಂಡು : ತಾತ ತಾತ ತಾತ ಮೀಸೆ ತಾತ ತಾತ
ಅಜ್ಜಿಯನ್ನು ಎಲ್ಲಿ ನೋಡಿದೆ (ಪಾಂಪಂಪಂಪಂ)
ಏನು ಮೆಚ್ಚಿ ಪ್ರೀತಿ ಮಾಡಿದೆ (ಪಾಂಪಂಪಂಪಂ)
ವರ ನೋಡಲೆಂದು ಕುಂತಿದ್ಳು
ಮೀಸೆ ನೋಡಿ ಭಯ ಪಟ್ಟಿದ್ಳು
ತಕ್ಷಣ ನಗಿಸಿದೆ ಮರುಕ್ಷಣ ವರಿಸಿದೆ
ಅಜ್ಜಿ ಅಜ್ಜಿ ಅಜ್ಜಿ ತಾತ ಮೆಚ್ಚಿದಜ್ಜಿ
ಮೀಸೆ ನೋಡಿ ಯಾಕೆ ಬೆಚ್ಚಿದೆ (ಪಾಂಪಂಪಂಪಂ)
ಬೆಚ್ಚಿ ಒಲೆ ಯಾಕೆ ಹಚ್ಚಿದೆ.. (ಪಾಂಪಂಪಂಪಂ)
ಹೆಣ್ಣು : ಮೂತಿ ತುಂಬ ಮೀಸೆ ತುಂಬಿತ್ತು
ತುದಿ ಮೇಲೆ ಲಡ್ಡು ನಿಂತಿತ್ತು
ಮೂತಿಗೆ ಹೆದರಿದೆ ಮಾತಿಗೆ ವರಿಸಿದೆ
ಗಂಡು : ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ
ನೂರು ಹುಟ್ಟುಹಬ್ಬ ಮಾಡಿರಿ
ನೂರು ಕಾಲ ಹೀಗೆ ಹಾಡಿರಿ
ಗಂಡು : ಒಟ್ಟಿಗೆ ಇಬ್ಬರು ಹಾಡಿದ್ದೀರಾ
ಒಟ್ಟಿಗೆ ಬಯಸ್ಕೋಪು ನೋಡಿದ್ದೀರಾ
ಒಟ್ಟಿಗೆ ಇಬ್ಬರು ಹಾಡಿದ್ದೀರಾ
ಒಟ್ಟಿಗೆ ಬಯಸ್ಕೋಪು ನೋಡಿದ್ದೀರಾ
ಬೇಸಿಗೆ ಒಳಗೆ ಹುಲ್ಲಿನ ಹಾಸಿಗೆ
ಹಾಸಿಕೊಂಡು ನೆಲ್ಲಿಕಾಯಿ ತಿಂದಿದ್ದೀರಾ
ಹ್ಹಾ.. ಅಜ್ಜನು ಅಜ್ಜಿಗೆ ಬೈದಿದ್ದುಂಟು
ಅಜ್ಜಿ ಮೇಲೆ ಅಜ್ಜ ಕೈಯ್ಯಿ ಎತ್ತಿದುಂಟಾ
ಅಜ್ಜನು ಅಜ್ಜಿಗೆ ಬೈದಿದ್ದುಂಟು
ಅಜ್ಜಿ ಮೇಲೆ ಅಜ್ಜ ಕೈಯ್ಯಿ ಎತ್ತಿದುಂಟಾ
ಗೋವಿನ ತರದ ಅಳುವೇ ಬರದಾ
ಅಜ್ಜಿಯು ಕಷ್ಟವೆಂದು ಅತ್ತಿದುಂಟಾ
ಒಮ್ಮೆ ಜ್ವರ ಬಂದು ಮಲಗಿದ್ದೆ
ಗಂಜಿ ಬೇಡ ಎಂದು ಬೈದಿದ್ದೆ
ಗುಡಿಯಲಿ ಅತ್ತಳು ಜ್ವರವನೇ ಕಿತ್ತಳು
|| ಗಂಡು : ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ
ನೂರು ಹುಟ್ಟುಹಬ್ಬ ಮಾಡಿರಿ
ನೂರು ಕಾಲ ಹೀಗೆ ಹಾಡಿರಿ …..||
ಗಂಡು : ಹಿಂದಿನ ಕಾಲದ ಜೋಡಿ ಮುಂದೆ
ಈಗಿನ ಜೋಡಿಗಳು ತುಂಬಾ ಹಿಂದೆ
ಒಮ್ಮತ ಇಲ್ಲದ ಸಮ್ಮತ ಇಲ್ಲದ
ಪರಿಣಾಮ ತುಂಬಾ ಬರಿ ನಿಂದೆ ನಿಂದೆ
ಹೆಣ್ಣು : ಅಕ್ಕರೆ ಇಲ್ಲದಾ ನಮ್ಮ ಕಥೆ
ಹಾಡುತಾ ಸೇರಿದೆ ನಿನ್ನ ಜೊತೆ
ಅಕ್ಕರೆ ಇಲ್ಲದಾ ನಮ್ಮ ಕಥೆ
ಹಾಡುತಾ ಸೇರಿದೆ ನಿನ್ನ ಜೊತೆ
ಬೀದಿಗೆ ಬಿದ್ದಿರೋ ಮಕ್ಕಳಾ ಪಾಲಿಗೆ
ತಾತನೇ ಎಂದಿಗೂ ಆಶಾಲತೆ
ಇಬ್ಬರು : ಯಾರೂ ಅಲ್ಲ ಇಲ್ಲಿ ಅನಾಥ
ಪ್ರೀತಿ ನಮ್ಮ ನಿತ್ಯ ಪ್ರಭಾತ
ಕರುಣೆಯೇ ಜೆವಿನ ಶಾಂತಿಯೇ ಗಾಯನ
|| ಗಂಡು : ತಾತ ತಾತ ತಾತ ಮೀಸೆ ತಾತ ತಾತ
ಅಜ್ಜಿಯನ್ನು ಎಲ್ಲಿ ನೋಡಿದೆ (ಪಾಂಪಂಪಂಪಂ)
ಏನು ಮೆಚ್ಚಿ ಪ್ರೀತಿ ಮಾಡಿದೆ (ಪಾಂಪಂಪಂಪಂ)
ವರ ನೋಡಲೆಂದು ಕುಂತಿದ್ಳು
ಮೀಸೆ ನೋಡಿ ಭಯ ಪಟ್ಟಿದ್ಳು
ತಕ್ಷಣ ನಗಿಸಿದೆ ಮರುಕ್ಷಣ ವರಿಸಿದೆ
ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ
ನೂರು ಹುಟ್ಟುಹಬ್ಬ ಮಾಡಿರಿ
ನೂರು ಕಾಲ ಹೀಗೆ ಹಾಡಿರಿ …..||
ಗಂಡು : ತಾತ ತಾತ ತಾತ ಮೀಸೆ ತಾತ ತಾತ
ಅಜ್ಜಿಯನ್ನು ಎಲ್ಲಿ ನೋಡಿದೆ (ಪಾಂಪಂಪಂಪಂ)
ಏನು ಮೆಚ್ಚಿ ಪ್ರೀತಿ ಮಾಡಿದೆ (ಪಾಂಪಂಪಂಪಂ)
ವರ ನೋಡಲೆಂದು ಕುಂತಿದ್ಳು
ಮೀಸೆ ನೋಡಿ ಭಯ ಪಟ್ಟಿದ್ಳು
ತಕ್ಷಣ ನಗಿಸಿದೆ ಮರುಕ್ಷಣ ವರಿಸಿದೆ
ಅಜ್ಜಿ ಅಜ್ಜಿ ಅಜ್ಜಿ ತಾತ ಮೆಚ್ಚಿದಜ್ಜಿ
ಮೀಸೆ ನೋಡಿ ಯಾಕೆ ಬೆಚ್ಚಿದೆ (ಪಾಂಪಂಪಂಪಂ)
ಬೆಚ್ಚಿ ಒಲೆ ಯಾಕೆ ಹಚ್ಚಿದೆ.. (ಪಾಂಪಂಪಂಪಂ)
ಹೆಣ್ಣು : ಮೂತಿ ತುಂಬ ಮೀಸೆ ತುಂಬಿತ್ತು
ತುದಿ ಮೇಲೆ ಲಡ್ಡು ನಿಂತಿತ್ತು
ಮೂತಿಗೆ ಹೆದರಿದೆ ಮಾತಿಗೆ ವರಿಸಿದೆ
ಗಂಡು : ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ
ನೂರು ಹುಟ್ಟುಹಬ್ಬ ಮಾಡಿರಿ
ನೂರು ಕಾಲ ಹೀಗೆ ಹಾಡಿರಿ
ಗಂಡು : ಒಟ್ಟಿಗೆ ಇಬ್ಬರು ಹಾಡಿದ್ದೀರಾ
ಒಟ್ಟಿಗೆ ಬಯಸ್ಕೋಪು ನೋಡಿದ್ದೀರಾ
ಒಟ್ಟಿಗೆ ಇಬ್ಬರು ಹಾಡಿದ್ದೀರಾ
ಒಟ್ಟಿಗೆ ಬಯಸ್ಕೋಪು ನೋಡಿದ್ದೀರಾ
ಬೇಸಿಗೆ ಒಳಗೆ ಹುಲ್ಲಿನ ಹಾಸಿಗೆ
ಹಾಸಿಕೊಂಡು ನೆಲ್ಲಿಕಾಯಿ ತಿಂದಿದ್ದೀರಾ
ಹ್ಹಾ.. ಅಜ್ಜನು ಅಜ್ಜಿಗೆ ಬೈದಿದ್ದುಂಟು
ಅಜ್ಜಿ ಮೇಲೆ ಅಜ್ಜ ಕೈಯ್ಯಿ ಎತ್ತಿದುಂಟಾ
ಅಜ್ಜನು ಅಜ್ಜಿಗೆ ಬೈದಿದ್ದುಂಟು
ಅಜ್ಜಿ ಮೇಲೆ ಅಜ್ಜ ಕೈಯ್ಯಿ ಎತ್ತಿದುಂಟಾ
ಗೋವಿನ ತರದ ಅಳುವೇ ಬರದಾ
ಅಜ್ಜಿಯು ಕಷ್ಟವೆಂದು ಅತ್ತಿದುಂಟಾ
ಒಮ್ಮೆ ಜ್ವರ ಬಂದು ಮಲಗಿದ್ದೆ
ಗಂಜಿ ಬೇಡ ಎಂದು ಬೈದಿದ್ದೆ
ಗುಡಿಯಲಿ ಅತ್ತಳು ಜ್ವರವನೇ ಕಿತ್ತಳು
|| ಗಂಡು : ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ
ನೂರು ಹುಟ್ಟುಹಬ್ಬ ಮಾಡಿರಿ
ನೂರು ಕಾಲ ಹೀಗೆ ಹಾಡಿರಿ …..||
ಗಂಡು : ಹಿಂದಿನ ಕಾಲದ ಜೋಡಿ ಮುಂದೆ
ಈಗಿನ ಜೋಡಿಗಳು ತುಂಬಾ ಹಿಂದೆ
ಒಮ್ಮತ ಇಲ್ಲದ ಸಮ್ಮತ ಇಲ್ಲದ
ಪರಿಣಾಮ ತುಂಬಾ ಬರಿ ನಿಂದೆ ನಿಂದೆ
ಹೆಣ್ಣು : ಅಕ್ಕರೆ ಇಲ್ಲದಾ ನಮ್ಮ ಕಥೆ
ಹಾಡುತಾ ಸೇರಿದೆ ನಿನ್ನ ಜೊತೆ
ಅಕ್ಕರೆ ಇಲ್ಲದಾ ನಮ್ಮ ಕಥೆ
ಹಾಡುತಾ ಸೇರಿದೆ ನಿನ್ನ ಜೊತೆ
ಬೀದಿಗೆ ಬಿದ್ದಿರೋ ಮಕ್ಕಳಾ ಪಾಲಿಗೆ
ತಾತನೇ ಎಂದಿಗೂ ಆಶಾಲತೆ
ಇಬ್ಬರು : ಯಾರೂ ಅಲ್ಲ ಇಲ್ಲಿ ಅನಾಥ
ಪ್ರೀತಿ ನಮ್ಮ ನಿತ್ಯ ಪ್ರಭಾತ
ಕರುಣೆಯೇ ಜೆವಿನ ಶಾಂತಿಯೇ ಗಾಯನ
|| ಗಂಡು : ತಾತ ತಾತ ತಾತ ಮೀಸೆ ತಾತ ತಾತ
ಅಜ್ಜಿಯನ್ನು ಎಲ್ಲಿ ನೋಡಿದೆ (ಪಾಂಪಂಪಂಪಂ)
ಏನು ಮೆಚ್ಚಿ ಪ್ರೀತಿ ಮಾಡಿದೆ (ಪಾಂಪಂಪಂಪಂ)
ವರ ನೋಡಲೆಂದು ಕುಂತಿದ್ಳು
ಮೀಸೆ ನೋಡಿ ಭಯ ಪಟ್ಟಿದ್ಳು
ತಕ್ಷಣ ನಗಿಸಿದೆ ಮರುಕ್ಷಣ ವರಿಸಿದೆ
ತಾತ ತಾತ ತಾತ ಅಜ್ಜಿ ಅಜ್ಜಿ ಅಜ್ಜಿ
ನೂರು ಹುಟ್ಟುಹಬ್ಬ ಮಾಡಿರಿ
ನೂರು ಕಾಲ ಹೀಗೆ ಹಾಡಿರಿ …..||
Thaatha Thaatha song lyrics from Kannada Movie Chira Bhandhavya starring Shivarajkumar, Padmashree (Shubhashree), Bharathi (Srikanya), Lyrics penned by Hamsalekha Sung by Shiva Rajkumar, Chorus, Music Composed by Hamsalekha, film is Directed by M S Rajashekar and film is released on 1993