ರಾಮ್ ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹಾಗೆ ಹೋದೆ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ
ಫ್ರೆಂಡ್ಸ್ ಆವರ್ಸ್ ಈಸ್ ಕರ್ಮ ಭೂಮಿ
ದೇರ್ಸ್ ಈಸ್ ಕಂಪ್ಯೂಟರ್ ಭೂಮಿ
ಅಮ್ಮಮ್ಮ ಸುತ್ತಿ ಬಂದೆ ಅಮೇರಿಕ
ಅಪ್ಪಪ್ಪಾ ಕಲಿತು ತಂದೆ ಕಂಪ್ಯೂಟ್ರಿಕಾ
ಇಲ್ಲಿ ನಮಗಿದೆ ಜ್ಞಾನ ಅಲ್ಲಿ ಇದೆ ವಿಜ್ಞಾನ
ಇಲ್ಲಿ ಶಾಸ್ತ್ರಗಳುಂಟು ಅಲ್ಲಿ ಶಸ್ತ್ರಗಳುಂಟು
ಅಲ್ಲೆಲ್ಲ ಆಗಸದಲ್ಲಿ ಮನೆಗಳ ಸೂರು
ಅದರಲ್ಲೂ ಅಮೆರಿಕಾ ಕೊಲೆಗಳ ತೌರು
ಇಲ್ಲಿ ಬಡತನ ಉಂಟು ಅಲ್ಲಿ ಕಳ್ಳತನ ಉಂಟು
ಇಲ್ಲಿ ದ್ರೋಹಿಗಳುಂಟು ಅಲ್ಲೂ ಪಾಪಿಗಳುಂಟು
ಅಲ್ಲಿ ದುಡಿಯುವರು ಇಲ್ಲಿ ಕಳೆಯುವರು
ಅಲ್ಲಿ ಕುಣಿಯುವರು ಇಲ್ಲಿ ದಣಿಯುವರು
|| ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹಾಗೆ ಹೋದೆ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ….||
ಜನನಿ ಜನ್ಮ ಭೂಮಿಶ್ಚ
ಸ್ವರ್ಗಾದಪಿ ಗರಿಯಸಿ
ಅಂದರೆ.. ಜನ್ಮ ಕೊಟ್ಟ ತಾಯಿ ಜನ್ಮಭೂಮಿ
ಸ್ವರ್ಗಕ್ಕಿಂತಲೂ ವಿಶಿಷ್ಟವಾದದು
ಅಜ್ಜಮ್ಮ ಸ್ವರ್ಗವಮ್ಮ ನಮ್ಮ ಊರು
ಅವರಿಗೋ ದೇವರಮ್ಮ ಊರು
ನಮ್ಮ ಮಣ್ಣಿನ ಗಂಧ ಗಾಳಿ ಕುಡಿದರೆ ಚೆಂದ
ಕಂದ ಅನುಭವದಿಂದ ಬೆಳೆದರೆ ಇನ್ನೂ ಚೆಂದ
ತಾತಯ್ಯ ಅವರಿಗೆ ನಮ್ಮ ರಾಮ ಇಷ್ಟ
ಕೃಷ್ಣನ ಗೀತೆ ಅಂತೂ ತುಂಬಾ ಇಷ್ಟ
ನಮ್ಮ ರಾಗವ ಕೇಳಿ ನಲಿಯುತ್ತಾರೆ ಅವರು
ಅವರ ತಾಳವ ಕೇಳಿ ಕುಣಿಯುತ್ತೇವೆ ನಾವು
ಅಲ್ಲೂ ಇರಬಹುದು ಇಲ್ಲೂ ಇರಬಹುದು
ಅಲ್ಲಿರೋ ಸೂರ್ಯಾನೇ ಇಲ್ಲೂ ಬರಬಹುದು
|| ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹೀಗೆ ಹೋಗಿ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ….
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹೀಗೆ ಹೋಗಿ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ….||
ರಾಮ್ ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹಾಗೆ ಹೋದೆ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ
ಫ್ರೆಂಡ್ಸ್ ಆವರ್ಸ್ ಈಸ್ ಕರ್ಮ ಭೂಮಿ
ದೇರ್ಸ್ ಈಸ್ ಕಂಪ್ಯೂಟರ್ ಭೂಮಿ
ಅಮ್ಮಮ್ಮ ಸುತ್ತಿ ಬಂದೆ ಅಮೇರಿಕ
ಅಪ್ಪಪ್ಪಾ ಕಲಿತು ತಂದೆ ಕಂಪ್ಯೂಟ್ರಿಕಾ
ಇಲ್ಲಿ ನಮಗಿದೆ ಜ್ಞಾನ ಅಲ್ಲಿ ಇದೆ ವಿಜ್ಞಾನ
ಇಲ್ಲಿ ಶಾಸ್ತ್ರಗಳುಂಟು ಅಲ್ಲಿ ಶಸ್ತ್ರಗಳುಂಟು
ಅಲ್ಲೆಲ್ಲ ಆಗಸದಲ್ಲಿ ಮನೆಗಳ ಸೂರು
ಅದರಲ್ಲೂ ಅಮೆರಿಕಾ ಕೊಲೆಗಳ ತೌರು
ಇಲ್ಲಿ ಬಡತನ ಉಂಟು ಅಲ್ಲಿ ಕಳ್ಳತನ ಉಂಟು
ಇಲ್ಲಿ ದ್ರೋಹಿಗಳುಂಟು ಅಲ್ಲೂ ಪಾಪಿಗಳುಂಟು
ಅಲ್ಲಿ ದುಡಿಯುವರು ಇಲ್ಲಿ ಕಳೆಯುವರು
ಅಲ್ಲಿ ಕುಣಿಯುವರು ಇಲ್ಲಿ ದಣಿಯುವರು
|| ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹಾಗೆ ಹೋದೆ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ….||
ಜನನಿ ಜನ್ಮ ಭೂಮಿಶ್ಚ
ಸ್ವರ್ಗಾದಪಿ ಗರಿಯಸಿ
ಅಂದರೆ.. ಜನ್ಮ ಕೊಟ್ಟ ತಾಯಿ ಜನ್ಮಭೂಮಿ
ಸ್ವರ್ಗಕ್ಕಿಂತಲೂ ವಿಶಿಷ್ಟವಾದದು
ಅಜ್ಜಮ್ಮ ಸ್ವರ್ಗವಮ್ಮ ನಮ್ಮ ಊರು
ಅವರಿಗೋ ದೇವರಮ್ಮ ಊರು
ನಮ್ಮ ಮಣ್ಣಿನ ಗಂಧ ಗಾಳಿ ಕುಡಿದರೆ ಚೆಂದ
ಕಂದ ಅನುಭವದಿಂದ ಬೆಳೆದರೆ ಇನ್ನೂ ಚೆಂದ
ತಾತಯ್ಯ ಅವರಿಗೆ ನಮ್ಮ ರಾಮ ಇಷ್ಟ
ಕೃಷ್ಣನ ಗೀತೆ ಅಂತೂ ತುಂಬಾ ಇಷ್ಟ
ನಮ್ಮ ರಾಗವ ಕೇಳಿ ನಲಿಯುತ್ತಾರೆ ಅವರು
ಅವರ ತಾಳವ ಕೇಳಿ ಕುಣಿಯುತ್ತೇವೆ ನಾವು
ಅಲ್ಲೂ ಇರಬಹುದು ಇಲ್ಲೂ ಇರಬಹುದು
ಅಲ್ಲಿರೋ ಸೂರ್ಯಾನೇ ಇಲ್ಲೂ ಬರಬಹುದು
|| ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹೀಗೆ ಹೋಗಿ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ….
ವೇಷ ವಿದೇಶಿಯಂತೆ ರಾಮ್ ರಾಮ್ ರಾಮ್
ಮಾತು ಸ್ವದೇಶಿಯಂತೆ ರಾಮ್ ರಾಮ್ ರಾಮ್
ರಾಮ್ ಹರೇ ರಾಮ್ ಜಾಂ ಜಗ ಜಂ
ಹೀಗೆ ಹೋಗಿ ಹೀಗೆ ಬಂದೆ ನಾ
ಜಿಗಿ ಜಿಗ ಜಿಗಿ ಜಿಗ ಜಾಂ
ಜಿಗಿ ಜಿಗ ಜಿಗಿ ಜಿಗ ಜಾಂ….||