ಹೆಣ್ಣು : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮಾ....ಆ.ಆ..
ಗಂಡು : ಚೆಲುವೆ ಚೆಲುವೆ ಬೇಲೂರ ಚೆನ್ನ ಚೆಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೆ ನನ್ನ ಸೀತೆ..ಏ.ಏ...
|| ಹೆಣ್ಣು : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ…||
ಹೆಣ್ಣು : ಮನದ ಬನದ ಸುಮದಲ್ಲಿ ಚೈತ್ರಮೇಳ
ಗಂಡು : ಎದೆಯ ಗುಡಿಯ ಪದದಲ್ಲಿ ಪ್ರೇಮತಾಳ
ಹೆಣ್ಣು : ಕಣ್ಣ ಸನ್ನೆಯಲ್ಲಿ ಇಂದ್ರಲೋಕ ದೊರೆತಾಗ
ಗಂಡು : ಬೆರಳಿನಾಜ್ಞೆಯಲ್ಲಿ ಸ್ವರ್ಗಲೋಕ ತೆರೆದಾಗ
ಹೆಣ್ಣು : ಏನ ಹೇಳಲಿ ಈಗ ನಾ… ಮಾತು ಬಾರದಿದೆ..
ಗಂಡು : ಏನ ಮಾಡಲಿ ಈಗ ನಾ… ಜೀವ ಜಾರುತಿದೆ
ಹೆಣ್ಣು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮಾ....ಆ.ಆ..
|| ಗಂಡು : ಚೆಲುವೆ ಚೆಲುವೆ ಬೇಲೂರ ಚೆನ್ನ ಚೆಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ…||
ಹೆಣ್ಣು : ಉರಿಯೋ ಸೂರ್ಯ ತಂಪಾಗಿ ಕೈಗೆ ಬಂದ
ಗಂಡು : ಹರಿಯೋ ನದಿಯು ಕಡಲಾಯ್ತು ಪ್ರೇಮದಿಂದ
ಹೆಣ್ಣು : ಮೊದಲ ನೋಟದಲ್ಲಿ ಪೂರ್ವ ಪುಣ್ಯ ಸುಳಿದಾಗ
ಗಂಡು : ಮೊದಲ ಸ್ಪರ್ಶದಲ್ಲಿ ಪೂರ್ವ ಜನ್ಮ ಸೆಳೆದಾಗ
ಹೆಣ್ಣು : ಏನ ನೋಡಲಿ ಈಗ ನಾ… ಲೋಕ ಕಾಣದಿದೆ
ಗಂಡು : ಏನ ನೀಡಲಿ ಈಗ ನಾ… ಆಸೆ ಕಾಡುತಿದೆ
ಹೆಣ್ಣು : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಗಂಡು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೆ ನನ್ನ ಸೀತೆ..ಏ.ಏ...
ಚೆಲುವೆ ಚೆಲುವೆ ಬೇಲೂರ ಚೆನ್ನ ಚೆಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ….||
ಹೆಣ್ಣು : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮಾ....ಆ.ಆ..
ಗಂಡು : ಚೆಲುವೆ ಚೆಲುವೆ ಬೇಲೂರ ಚೆನ್ನ ಚೆಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೆ ನನ್ನ ಸೀತೆ..ಏ.ಏ...
|| ಹೆಣ್ಣು : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ…||
ಹೆಣ್ಣು : ಮನದ ಬನದ ಸುಮದಲ್ಲಿ ಚೈತ್ರಮೇಳ
ಗಂಡು : ಎದೆಯ ಗುಡಿಯ ಪದದಲ್ಲಿ ಪ್ರೇಮತಾಳ
ಹೆಣ್ಣು : ಕಣ್ಣ ಸನ್ನೆಯಲ್ಲಿ ಇಂದ್ರಲೋಕ ದೊರೆತಾಗ
ಗಂಡು : ಬೆರಳಿನಾಜ್ಞೆಯಲ್ಲಿ ಸ್ವರ್ಗಲೋಕ ತೆರೆದಾಗ
ಹೆಣ್ಣು : ಏನ ಹೇಳಲಿ ಈಗ ನಾ… ಮಾತು ಬಾರದಿದೆ..
ಗಂಡು : ಏನ ಮಾಡಲಿ ಈಗ ನಾ… ಜೀವ ಜಾರುತಿದೆ
ಹೆಣ್ಣು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೋ ನನ್ನ ರಾಮಾ....ಆ.ಆ..
|| ಗಂಡು : ಚೆಲುವೆ ಚೆಲುವೆ ಬೇಲೂರ ಚೆನ್ನ ಚೆಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ…||
ಹೆಣ್ಣು : ಉರಿಯೋ ಸೂರ್ಯ ತಂಪಾಗಿ ಕೈಗೆ ಬಂದ
ಗಂಡು : ಹರಿಯೋ ನದಿಯು ಕಡಲಾಯ್ತು ಪ್ರೇಮದಿಂದ
ಹೆಣ್ಣು : ಮೊದಲ ನೋಟದಲ್ಲಿ ಪೂರ್ವ ಪುಣ್ಯ ಸುಳಿದಾಗ
ಗಂಡು : ಮೊದಲ ಸ್ಪರ್ಶದಲ್ಲಿ ಪೂರ್ವ ಜನ್ಮ ಸೆಳೆದಾಗ
ಹೆಣ್ಣು : ಏನ ನೋಡಲಿ ಈಗ ನಾ… ಲೋಕ ಕಾಣದಿದೆ
ಗಂಡು : ಏನ ನೀಡಲಿ ಈಗ ನಾ… ಆಸೆ ಕಾಡುತಿದೆ
ಹೆಣ್ಣು : ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ
ಯಾಕೋ ಯಾಕೋ ನೀ ಕದ್ದೆ ನನ್ನ ಮನವ
ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಗಂಡು : ಅಂತರಂಗ ಹಾರಾಡಿದೆ ಪ್ರೇಮದಲ್ಲಿ ತೇಲಾಡಿದೆ
ಬಾರೆ ನನ್ನ ಸೀತೆ..ಏ.ಏ...
ಚೆಲುವೆ ಚೆಲುವೆ ಬೇಲೂರ ಚೆನ್ನ ಚೆಲುವೆ
ಯಾಕೋ ಯಾಕೋ ನಿನ್ನ ಮೇಲೆ ನನ್ನ ಮನವೆ….||
Cheluva Cheluva song lyrics from Kannada Movie Chira Bhandhavya starring Shivarajkumar, Padmashree (Shubhashree), Bharathi (Srikanya), Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by M S Rajashekar and film is released on 1993