ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚುಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿ ಮಾಡುವಾಗ
ಜೋಪಾನ….. ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ….
ಜಾಣ ಜಾಣ ಜಾಣರ ಜಾಣ
ಪ್ರೀತಿಗೆ ಬೆಲೆಯ ಕೊಡುವವನು
ಬಂಡವಾಳ ಇಡದೇನೆ ಲಾಭ ಪಡೆಯುವನು
ಜಾಣೆ ಜಾಣೆ ಕಿನ್ನರ ವೀಣೆ
ಪ್ರೇಮದ ಸ್ವರವ ನುಡಿವವಳು
ವಾದ್ಯವೃಂದ ಇರದೇನೆ ಮನವ ಮಿಡಿಸುವಳು
ಜಾಣ ಜಾಣೆಗೆ ಯಾಕೆ ಭೈರಿಗೆ ಒಂದೇ ನುಡಿ ಸಾಕು
ಲೋಕ ನಿಮಗಿದು ಪ್ರೀತಿ ನಿಮದಿದು ಬೇಗ ತಿಳಿಬೇಕು
|| ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚುಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿ ಮಾಡುವಾಗ
ಜೋಪಾನ….. ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ…..||
ಅಂಜಿ ಅಂಜಿ ಸುಮ್ಮನೆ ಹಿಂಜಿ
ಹೆಣ್ಣಿಗೆ ಮಾತು ಕೊಡಬೇಡ
ಗುಂಡು ಹೊಡೆದ ಹಾಗಿರಲಿ ಗಂಡುತನವೆಂದು
ಹೂವೇ ಹೂವೇ ಅರಳಲು ನೋವೇ
ಪ್ರೇಮದ ಪರಿಮಳ ತಡೀಬೇಡ
ಸುಗ್ಗಿಯಂತೆ ಸುಖ ತರಲಿ ಹೆಣ್ಣುತನವೆಂದು
ಯಾರು ಮುರಿಯರು ಯಾರು ಜರಿಯರು ನೈಜ ಪ್ರೇಮವನು
ಎಲ್ಲ ಅರಿಯರು ಎಲ್ಲ ಸವಿಯರು ಪ್ರೇಮ ಭಾಷೆಯನು
|| ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚುಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿ ಮಾಡುವಾಗ
ಜೋಪಾನ….. ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ….||
ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚುಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿ ಮಾಡುವಾಗ
ಜೋಪಾನ….. ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ….
ಜಾಣ ಜಾಣ ಜಾಣರ ಜಾಣ
ಪ್ರೀತಿಗೆ ಬೆಲೆಯ ಕೊಡುವವನು
ಬಂಡವಾಳ ಇಡದೇನೆ ಲಾಭ ಪಡೆಯುವನು
ಜಾಣೆ ಜಾಣೆ ಕಿನ್ನರ ವೀಣೆ
ಪ್ರೇಮದ ಸ್ವರವ ನುಡಿವವಳು
ವಾದ್ಯವೃಂದ ಇರದೇನೆ ಮನವ ಮಿಡಿಸುವಳು
ಜಾಣ ಜಾಣೆಗೆ ಯಾಕೆ ಭೈರಿಗೆ ಒಂದೇ ನುಡಿ ಸಾಕು
ಲೋಕ ನಿಮಗಿದು ಪ್ರೀತಿ ನಿಮದಿದು ಬೇಗ ತಿಳಿಬೇಕು
|| ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚುಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿ ಮಾಡುವಾಗ
ಜೋಪಾನ….. ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ…..||
ಅಂಜಿ ಅಂಜಿ ಸುಮ್ಮನೆ ಹಿಂಜಿ
ಹೆಣ್ಣಿಗೆ ಮಾತು ಕೊಡಬೇಡ
ಗುಂಡು ಹೊಡೆದ ಹಾಗಿರಲಿ ಗಂಡುತನವೆಂದು
ಹೂವೇ ಹೂವೇ ಅರಳಲು ನೋವೇ
ಪ್ರೇಮದ ಪರಿಮಳ ತಡೀಬೇಡ
ಸುಗ್ಗಿಯಂತೆ ಸುಖ ತರಲಿ ಹೆಣ್ಣುತನವೆಂದು
ಯಾರು ಮುರಿಯರು ಯಾರು ಜರಿಯರು ನೈಜ ಪ್ರೇಮವನು
ಎಲ್ಲ ಅರಿಯರು ಎಲ್ಲ ಸವಿಯರು ಪ್ರೇಮ ಭಾಷೆಯನು
|| ಕೋಳಿ ಕಳ್ಳ ಕೋಳಿ ಕಳ್ಳ ಕೋಳಿ ಕಳ್ಳ ಜಾರಿ ಬಿದ್ದ
ತಾನು ಕದ್ದ ಕೆಂಪು ಕೋಳಿ ಕೂಗಿಕೊಂಡು ಸಿಕ್ಕಿ ಬಿದ್ದ
ಮುಚ್ಚುಮರೆ ಏನು ಹಾಡು ಹೇಳುವಾಗ
ಕಳ್ಳತನವೇನು ಪ್ರೀತಿ ಮಾಡುವಾಗ
ಜೋಪಾನ….. ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಖಾಲಿ ದೀಪ ಹಚ್ಚಬಾರದು
ಬುಟ್ಟೀಲಿ ಪ್ರೇಮಕೋಳಿ ಮುಚ್ಚಬಾರದು
ಓ ಓ ಓಹೋ.. ಓ ಓ ಓಹೋ….||
Koli Kalla Koli Kalla song lyrics from Kannada Movie Chira Bhandhavya starring Shivarajkumar, Padmashree (Shubhashree), Bharathi (Srikanya), Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by M S Rajashekar and film is released on 1993