ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
|| ಬಾಳಿಗೂ (ಓ ಓ…) ಭೂಮಿಗೂ (ಓ ಓ…)
ಬಿಡಿಸಿದಾ ಚಿರಬಾಂಧವ್ಯ…..||
ನಿರ್ಮಲ ( ಓ ಓ ಓ) ಕೋಮಲ (ಓ ಓ ಓ)
ಬಾಲ್ಯದಾ ಆ ಮನಗಳು
ಹಿರಿತನ ಸಿರಿತನ ಭೇದ ಅರಿಯದಿರೋ ಸುಮಗಳು
ಇಂದಿಗಿಂತ ಅಂದೇ ಚೆಂದೆನ್ನುವ
ಮಾನವನ ಮಾತು ಸತ್ಯವಾಗಿದೆ
ಸತ್ಯವನ್ನು ಒಂದೇ ದೇವರೆನ್ನುವ
ಮಂಗಳದ ಸೂತ್ರ ನಿತ್ಯವಾಗಿದೆ
|| ಬಾಳಿಗೂ ತಾಳಿಗೂ ಬಿಡಿಸದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ (ಓ ಓ…) ಭೂಮಿಗೂ( ಓ ಓ…)
ಬಿಡಿಸಿದಾ ಚಿರಬಾಂಧವ್ಯ….||
ಬಾಲ್ಯದಾ ನೆನಪಿನ ಅಂಗಳ ಒಂದು ಮಧುವನ
ಎಡವಿದಾ ದುಡಕಿದಾ ಮಧುರ ಕಲೆಗಳಿರೋ ಗುಣಗಾನ
ಅಂದುಕೊಳ್ಳದೇನೆ ಸಾಗಿ ಹೋಗುವಾ
ಆಟಪಾಠವಿಂದು ನಿತ್ಯನೂತನ
ಹೂವ ದೋಣಿಯಾಗಿ ಸಾಗಿ ಹೋಗುವಾ
ಬಾಲ ಲೀಲೆ ಇಂದು ನಿತ್ಯ ಚೇತನ..
|| ಬಾಳಿಗೂ (ಓ ಓ…) ಭೂಮಿಗೂ( ಓ ಓ…)
ಬಿಡಿಸಿದಾ ಚಿರಬಾಂಧವ್ಯ
ಭಾವಕೂ (ಓ ಓ…) ಜೀವಕೂ (ಓ ಓ…)
ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ (ಓ ಓ…) ಭೂಮಿಗೂ( ಓ ಓ…)
ಬಿಡಿಸಿದಾ ಚಿರಬಾಂಧವ್ಯ…..||
ಬಾಳಿಗೂ ಭೂಮಿಗೂ ಬಿಡಿಸಿದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
|| ಬಾಳಿಗೂ (ಓ ಓ…) ಭೂಮಿಗೂ (ಓ ಓ…)
ಬಿಡಿಸಿದಾ ಚಿರಬಾಂಧವ್ಯ…..||
ನಿರ್ಮಲ ( ಓ ಓ ಓ) ಕೋಮಲ (ಓ ಓ ಓ)
ಬಾಲ್ಯದಾ ಆ ಮನಗಳು
ಹಿರಿತನ ಸಿರಿತನ ಭೇದ ಅರಿಯದಿರೋ ಸುಮಗಳು
ಇಂದಿಗಿಂತ ಅಂದೇ ಚೆಂದೆನ್ನುವ
ಮಾನವನ ಮಾತು ಸತ್ಯವಾಗಿದೆ
ಸತ್ಯವನ್ನು ಒಂದೇ ದೇವರೆನ್ನುವ
ಮಂಗಳದ ಸೂತ್ರ ನಿತ್ಯವಾಗಿದೆ
|| ಬಾಳಿಗೂ ತಾಳಿಗೂ ಬಿಡಿಸದಾ ಚಿರಬಾಂಧವ್ಯ
ಭಾವಕೂ ಜೀವಕೂ ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ (ಓ ಓ…) ಭೂಮಿಗೂ( ಓ ಓ…)
ಬಿಡಿಸಿದಾ ಚಿರಬಾಂಧವ್ಯ….||
ಬಾಲ್ಯದಾ ನೆನಪಿನ ಅಂಗಳ ಒಂದು ಮಧುವನ
ಎಡವಿದಾ ದುಡಕಿದಾ ಮಧುರ ಕಲೆಗಳಿರೋ ಗುಣಗಾನ
ಅಂದುಕೊಳ್ಳದೇನೆ ಸಾಗಿ ಹೋಗುವಾ
ಆಟಪಾಠವಿಂದು ನಿತ್ಯನೂತನ
ಹೂವ ದೋಣಿಯಾಗಿ ಸಾಗಿ ಹೋಗುವಾ
ಬಾಲ ಲೀಲೆ ಇಂದು ನಿತ್ಯ ಚೇತನ..
|| ಬಾಳಿಗೂ (ಓ ಓ…) ಭೂಮಿಗೂ( ಓ ಓ…)
ಬಿಡಿಸಿದಾ ಚಿರಬಾಂಧವ್ಯ
ಭಾವಕೂ (ಓ ಓ…) ಜೀವಕೂ (ಓ ಓ…)
ಬಳಲದಾ ಚಿರಬಾಂಧವ್ಯ
ಬಾಲ್ಯಕೂ ನೆನಪಿಗೂ ಮರೆಯದಾ ಈ ಚಿರಬಾಂಧವ್ಯ
ಬಾಳಿಗೂ (ಓ ಓ…) ಭೂಮಿಗೂ( ಓ ಓ…)
ಬಿಡಿಸಿದಾ ಚಿರಬಾಂಧವ್ಯ…..||
Baaligu Bhoomigu song lyrics from Kannada Movie Chira Bhandhavya starring Shivarajkumar, Padmashree (Shubhashree), Bharathi (Srikanya), Lyrics penned by Hamsalekha Sung by Dr Rajkumar, Music Composed by Hamsalekha, film is Directed by M S Rajashekar and film is released on 1993