ವೆಲ್ಕಮ್ ವೆಲ್ಕಮ್ ಬೇಬಿ
ನ್ಯೂಲಿ ಬಾರ್ನ್ ಬೇಬಿ
ಜಗದ ಮನೆಗೆ ನೀನು ಮೆಂಬರ್
ಮನದಾ ಮನಕೆ ನೀನೆ ವಿಂಟರ್
ಬಾಳ ಚಂದಿರನೆ ಬೆಳಗುತ ಬಾ
|| ವೆಲ್ಕಮ್ ವೆಲ್ಕಮ್ ಬೇಬಿ
ಬೇಬಿ…ಓ ಬೇಬಿ.. ಓ ಬೇಬಿ..||
ಮೂಗೆಲ್ಲ ಅಪ್ಪನಂತೇ ..
ಹಲ್ಲೆಲ್ಲ ಅಜ್ಜಿಯಂತೇ
ಕಣ್ಣೆಲ್ಲಾ ಅಮ್ಮನಂತೇ
ಅಲ್ಲಲ್ಲ ಅಜ್ಜನಂತೇ
ಚಂದ್ರಮ ಎಲ್ಲರ ಸಂಗಮ
ಕೈಯಲ್ಲೇ ಕೇಳುತ್ತಾನೆ ..
ಗಾಳೀಲಿ ಗುದ್ದುತ್ತಾನೇ
ಕಾಲಲ್ಲಿ ಕರೆಯುತ್ತಾನೇ
ಸೈಕಲ್ಲು ತುಳಿಯುತ್ತಾನೇ
ಬಾಲಕ ನಾಳಿನ ನಾಯಕ
ಕೃಷ್ಣನ ಹೆಸರಿದೇ ...
ಸಿಕ್ಕಿದ್ದೂ ಕದಿಯುತ್ತಾನೆ
ರಾಮನ ಹೆಸರಿದೆ
ಕಾಡೆಲ್ಲಾ ಅಲೆಯುತ್ತಾನೆ..
ರಾಮಕೃಷ್ಣ ಎಂದು ಮುದ್ದಾಗಿಡಿ
ಹೊಸದಾಗಿರೋ ಒಂದು ಐಡಿಯಾ ಕೊಡಿ
ತಾತಾ ಧೀರ ಇವನ ತಂದೆ ಧೀರ
ಧೀರ ಬೇಡ ವೀರ ಅಂತ ಇಡೀ
ವೀರ.. ವೀರ ... ವೀರ
|| ವೆಲ್ಕಮ್ ವೆಲ್ಕಮ್ ಬೇಬಿ
ನ್ಯೂಲಿ ಬಾರ್ನ್ ಬೇಬಿ
ಜಗದ ಮನೆಗೆ ನೀನು ಮೆಂಬರ್
ಮನದಾ ಮನಕೆ ನೀನೆ ವಿಂಟರ್
ಬಾಳ ಚಂದಿರನೆ ಬೆಳಗುತ ಬಾ
ವೆಲ್ಕಮ್ ವೆಲ್ಕಮ್ ಬೇಬಿ
ಬೇಬಿ…ಓ ಬೇಬಿ.. ಓ ಬೇಬಿ ||
ಬೋರಲು ಬಿದ್ದಿದ್ದಾನೆ...
ದೋಸೆನಾ ತೀರುವಬೇಕು
ಹೊಸ್ತಿಲು ದಾಟೋ ದಿನ
ಪಾಯಸ ಮಾಡಬೇಕು
ಇವನೇ ನಮ್ಮ ಸ್ವೀಟು
ಈಗಲೇ ಹಾಡುತಾನೆ ...
ಎಸ್.ಪಿ.ಬಿ. ಆಗುತಾನೆ
ಈಗಲೇ ಕುಣಿಯುತಾನೆ
ಡಿಸ್ಕೊ ಕಿಂಗ್ ಆಗುತ್ತಾನೆ
ಇವನೇ ನಮ್ಮ ಹಾರ್ಟು
ಕನ್ನಡಾನೇ ಕಲಿಸ್ತೀನಿ
ಲಂಡನಗೇ ಕಳಿಸುತ್ತೀನಿ
ಡಿ.ಐ.ಜಿ ಮಡಿಸ್ತೀನಿ
ನಕ್ಕೋಜಿ ಅನ್ನುತ್ತೀನಿ
ಡಾಕ್ಟರಾಕ್ತಿಯಾ
ದೊಡ್ಡ ಆಕ್ಟರಾಕ್ತಿಯಾ
ಮೇಷ್ಟ್ರ ಆಗ್ತೀಯಾ
ಲಿಟ್ಲ್ ಮಾಸ್ಟರ್ ಆಗ್ತೀಯಾ
ಗಾರ್ಡ್ ಆಗ್ತೀಯಾ
ಲ್ಯಾಂಡ್ ಲಾರ್ಡ್ ಆಗ್ತೀಯಾ
ಮೂನ್ ಆಗ್ತೀಯಾ
ಸನ್ ಶೈನ್ ಆಗ್ತೀಯಾ
ಅಪ್ಪ ಆಗ್ತೀನಿ….ಆ ಹಾ. .
ಅಪ್ಪನ್ ಥರ ಆಗ್ತೀನಿ
|| ವೆಲ್ಕಮ್ ವೆಲ್ಕಮ್ ಬೇಬಿ
ನ್ಯೂಲಿ ಬಾರ್ನ್ ಬೇಬಿ
ಜಗದ ಮನೆಗೆ ನೀನು ಮೆಂಬರ್
ಮನದಾ ಮನಕೆ ನೀನೆ ವಿಂಟರ್
ಬಾಳ ಚಂದಿರನೆ ಬೆಳಗುತ ಬಾ
ವೆಲ್ಕಮ್ ವೆಲ್ಕಮ್ ಬೇಬಿ
ಬೇಬಿ…ಓ ಬೇಬಿ.. ಓ ಬೇಬಿ ||
ವೆಲ್ಕಮ್ ವೆಲ್ಕಮ್ ಬೇಬಿ
ನ್ಯೂಲಿ ಬಾರ್ನ್ ಬೇಬಿ
ಜಗದ ಮನೆಗೆ ನೀನು ಮೆಂಬರ್
ಮನದಾ ಮನಕೆ ನೀನೆ ವಿಂಟರ್
ಬಾಳ ಚಂದಿರನೆ ಬೆಳಗುತ ಬಾ
|| ವೆಲ್ಕಮ್ ವೆಲ್ಕಮ್ ಬೇಬಿ
ಬೇಬಿ…ಓ ಬೇಬಿ.. ಓ ಬೇಬಿ..||
ಮೂಗೆಲ್ಲ ಅಪ್ಪನಂತೇ ..
ಹಲ್ಲೆಲ್ಲ ಅಜ್ಜಿಯಂತೇ
ಕಣ್ಣೆಲ್ಲಾ ಅಮ್ಮನಂತೇ
ಅಲ್ಲಲ್ಲ ಅಜ್ಜನಂತೇ
ಚಂದ್ರಮ ಎಲ್ಲರ ಸಂಗಮ
ಕೈಯಲ್ಲೇ ಕೇಳುತ್ತಾನೆ ..
ಗಾಳೀಲಿ ಗುದ್ದುತ್ತಾನೇ
ಕಾಲಲ್ಲಿ ಕರೆಯುತ್ತಾನೇ
ಸೈಕಲ್ಲು ತುಳಿಯುತ್ತಾನೇ
ಬಾಲಕ ನಾಳಿನ ನಾಯಕ
ಕೃಷ್ಣನ ಹೆಸರಿದೇ ...
ಸಿಕ್ಕಿದ್ದೂ ಕದಿಯುತ್ತಾನೆ
ರಾಮನ ಹೆಸರಿದೆ
ಕಾಡೆಲ್ಲಾ ಅಲೆಯುತ್ತಾನೆ..
ರಾಮಕೃಷ್ಣ ಎಂದು ಮುದ್ದಾಗಿಡಿ
ಹೊಸದಾಗಿರೋ ಒಂದು ಐಡಿಯಾ ಕೊಡಿ
ತಾತಾ ಧೀರ ಇವನ ತಂದೆ ಧೀರ
ಧೀರ ಬೇಡ ವೀರ ಅಂತ ಇಡೀ
ವೀರ.. ವೀರ ... ವೀರ
|| ವೆಲ್ಕಮ್ ವೆಲ್ಕಮ್ ಬೇಬಿ
ನ್ಯೂಲಿ ಬಾರ್ನ್ ಬೇಬಿ
ಜಗದ ಮನೆಗೆ ನೀನು ಮೆಂಬರ್
ಮನದಾ ಮನಕೆ ನೀನೆ ವಿಂಟರ್
ಬಾಳ ಚಂದಿರನೆ ಬೆಳಗುತ ಬಾ
ವೆಲ್ಕಮ್ ವೆಲ್ಕಮ್ ಬೇಬಿ
ಬೇಬಿ…ಓ ಬೇಬಿ.. ಓ ಬೇಬಿ ||
ಬೋರಲು ಬಿದ್ದಿದ್ದಾನೆ...
ದೋಸೆನಾ ತೀರುವಬೇಕು
ಹೊಸ್ತಿಲು ದಾಟೋ ದಿನ
ಪಾಯಸ ಮಾಡಬೇಕು
ಇವನೇ ನಮ್ಮ ಸ್ವೀಟು
ಈಗಲೇ ಹಾಡುತಾನೆ ...
ಎಸ್.ಪಿ.ಬಿ. ಆಗುತಾನೆ
ಈಗಲೇ ಕುಣಿಯುತಾನೆ
ಡಿಸ್ಕೊ ಕಿಂಗ್ ಆಗುತ್ತಾನೆ
ಇವನೇ ನಮ್ಮ ಹಾರ್ಟು
ಕನ್ನಡಾನೇ ಕಲಿಸ್ತೀನಿ
ಲಂಡನಗೇ ಕಳಿಸುತ್ತೀನಿ
ಡಿ.ಐ.ಜಿ ಮಡಿಸ್ತೀನಿ
ನಕ್ಕೋಜಿ ಅನ್ನುತ್ತೀನಿ
ಡಾಕ್ಟರಾಕ್ತಿಯಾ
ದೊಡ್ಡ ಆಕ್ಟರಾಕ್ತಿಯಾ
ಮೇಷ್ಟ್ರ ಆಗ್ತೀಯಾ
ಲಿಟ್ಲ್ ಮಾಸ್ಟರ್ ಆಗ್ತೀಯಾ
ಗಾರ್ಡ್ ಆಗ್ತೀಯಾ
ಲ್ಯಾಂಡ್ ಲಾರ್ಡ್ ಆಗ್ತೀಯಾ
ಮೂನ್ ಆಗ್ತೀಯಾ
ಸನ್ ಶೈನ್ ಆಗ್ತೀಯಾ
ಅಪ್ಪ ಆಗ್ತೀನಿ….ಆ ಹಾ. .
ಅಪ್ಪನ್ ಥರ ಆಗ್ತೀನಿ
|| ವೆಲ್ಕಮ್ ವೆಲ್ಕಮ್ ಬೇಬಿ
ನ್ಯೂಲಿ ಬಾರ್ನ್ ಬೇಬಿ
ಜಗದ ಮನೆಗೆ ನೀನು ಮೆಂಬರ್
ಮನದಾ ಮನಕೆ ನೀನೆ ವಿಂಟರ್
ಬಾಳ ಚಂದಿರನೆ ಬೆಳಗುತ ಬಾ
ವೆಲ್ಕಮ್ ವೆಲ್ಕಮ್ ಬೇಬಿ
ಬೇಬಿ…ಓ ಬೇಬಿ.. ಓ ಬೇಬಿ ||
Welcome Welcome song lyrics from Kannada Movie Chinna starring Ravichandran, Yamuna, Lokanath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1994