Huli Banthu Huli Banthu Lyrics

ಹುಲಿ ಬಂತು ಹುಲಿ ಬಂತು Lyrics

in Chinna

in ಚಿನ್ನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ಡುಂಬಾಲೇ ಡುಂಬಾ ಓ... ಹೋಯ್ ಲಾ...

ಗಂಡು : ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಹೆಣ್ಣು : ಜಿಂಕೆಯಾಯ್ತು ಹೆಣ್ಣು ಹುಲಿ ಪ್ರೀತಿ ಹತ್ತಿರ
ಗಂಡು : ಎಷ್ಟು ಹತ್ತಿರ             
ಹೆಣ್ಣು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ

ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ಡುಂಬಾಲೇ ಡುಂಬಾ ಓ... ಹೋಯ್ ಲಾ...

ಹೆಣ್ಣು : ಇದು ಕಾಡಾದರೂ ಅಂತರಂಗ ಇದೆ
ಗಂಡು : ಪ್ರಾಣಿ ಗೂಡಾದರೂ ಸ್ನೇಹ ಗಂಧ ಇದೆ
ಹೆಣ್ಣು : ಝುಳು ಝುಳು ಝುಳು ನೀರಿನಲ್ಲಿ ಹಾಡಿದೆ ಅನುರಾಗದಲೇ
                ಘಮ ಘಮ ಘಮಿಸುವ ಮುತ್ತುಗಳಾ ಊಟಕೆ ಇಡಲೇ
ಗಂಡು : ಹೂವಾಗಿ ಮಲ್ಲಿಗೆಯ ಗಂಧಾ ಕೊಡು
                ಹಾವಾಗಿ ಅಪ್ಪುಗೆಯ ಬಂಧಾ ಕೊಡು
                ಹೆಣ್ಣಾಗಿ ಅಮೃತದ ಪ್ರೀತಿ ಕೊಡು

|| ಹೆಣ್ಣು :   ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಗಂಡು : ಜಿಂಕೆಯಾಯ್ತು ಹೆಣ್ಣು ಹುಲಿ ಪ್ರೀತಿ ಹತ್ತಿರ
ಹೆಣ್ಣು : ಎಷ್ಟು ಹತ್ತಿರ             
ಗಂಡು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ

ಹೆಣ್ಣು : ರಂಭಾಲೇ ರಂಭಾ ಓ.. ಹೋಯ್ ಲಾ
ಗಂಡು : ಡುಂಬಾಲೇ ಡುಂಬಾ ಓ... ಹೋಯ್ ಲಾ... ||

ಗಂಡು :  ಮಾತನಾಡೋ ಹುಲಿ ಪ್ರೀತಿ ಮುದ್ದು ಮಾಡೋದ್ ಕಲಿ
ಹೆಣ್ಣು :  ಮುದ್ದಿನಾ ಬೇಟೇಲಿ ಇದ್ದುದ್ದೆಲ್ಲಾ ಬಲಿ
ಗಂಡು : ಗಡಿಬಿಡಿಯಲಿ ಗಂಡು ಹುಲಿ ಹೆದರಿಕೆಯಲಿ ಹೆಣ್ಣು ಹುಲಿ
                ಒಳಗಡೆ ಇರೋ ಕನಸುಗಳಾ ಹೊರಗಡೆ ಬರಲಿ
ಹೆಣ್ಣು : ನೀ ನನ್ನ ಕನಸಿಗೆ ಆಧಾರವೋ
                ನಾ ನಿನ್ನ  ಬಯಕೆಗೆ ಆಹಾರವೋ
                ಈ ರಾತ್ರಿ ಪ್ರಣಯಕೇ ಸತ್ಕಾರವೋ

|| ಗಂಡು : ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಹೆಣ್ಣು : ಜಿಂಕೆಯಾಯ್ತು
ಹೆಣ್ಣು ಹುಲಿ ಪ್ರೀತಿ ಹತ್ತಿರ
ಗಂಡು : ಎಷ್ಟು ಹತ್ತಿರ             
ಹೆಣ್ಣು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ
ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಗಂಡು : ಡುಂಬಾಲೇ ಡುಂಬಾ ಓ... ಹೋಯ್ ಲಾ... ||

ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ಡುಂಬಾಲೇ ಡುಂಬಾ ಓ... ಹೋಯ್ ಲಾ...

ಗಂಡು : ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಹೆಣ್ಣು : ಜಿಂಕೆಯಾಯ್ತು ಹೆಣ್ಣು ಹುಲಿ ಪ್ರೀತಿ ಹತ್ತಿರ
ಗಂಡು : ಎಷ್ಟು ಹತ್ತಿರ             
ಹೆಣ್ಣು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ

ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಹೆಣ್ಣು : ಡುಂಬಾಲೇ ಡುಂಬಾ ಓ... ಹೋಯ್ ಲಾ...

ಹೆಣ್ಣು : ಇದು ಕಾಡಾದರೂ ಅಂತರಂಗ ಇದೆ
ಗಂಡು : ಪ್ರಾಣಿ ಗೂಡಾದರೂ ಸ್ನೇಹ ಗಂಧ ಇದೆ
ಹೆಣ್ಣು : ಝುಳು ಝುಳು ಝುಳು ನೀರಿನಲ್ಲಿ ಹಾಡಿದೆ ಅನುರಾಗದಲೇ
                ಘಮ ಘಮ ಘಮಿಸುವ ಮುತ್ತುಗಳಾ ಊಟಕೆ ಇಡಲೇ
ಗಂಡು : ಹೂವಾಗಿ ಮಲ್ಲಿಗೆಯ ಗಂಧಾ ಕೊಡು
                ಹಾವಾಗಿ ಅಪ್ಪುಗೆಯ ಬಂಧಾ ಕೊಡು
                ಹೆಣ್ಣಾಗಿ ಅಮೃತದ ಪ್ರೀತಿ ಕೊಡು

|| ಹೆಣ್ಣು :   ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಗಂಡು : ಜಿಂಕೆಯಾಯ್ತು ಹೆಣ್ಣು ಹುಲಿ ಪ್ರೀತಿ ಹತ್ತಿರ
ಹೆಣ್ಣು : ಎಷ್ಟು ಹತ್ತಿರ             
ಗಂಡು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ

ಹೆಣ್ಣು : ರಂಭಾಲೇ ರಂಭಾ ಓ.. ಹೋಯ್ ಲಾ
ಗಂಡು : ಡುಂಬಾಲೇ ಡುಂಬಾ ಓ... ಹೋಯ್ ಲಾ... ||

ಗಂಡು :  ಮಾತನಾಡೋ ಹುಲಿ ಪ್ರೀತಿ ಮುದ್ದು ಮಾಡೋದ್ ಕಲಿ
ಹೆಣ್ಣು :  ಮುದ್ದಿನಾ ಬೇಟೇಲಿ ಇದ್ದುದ್ದೆಲ್ಲಾ ಬಲಿ
ಗಂಡು : ಗಡಿಬಿಡಿಯಲಿ ಗಂಡು ಹುಲಿ ಹೆದರಿಕೆಯಲಿ ಹೆಣ್ಣು ಹುಲಿ
                ಒಳಗಡೆ ಇರೋ ಕನಸುಗಳಾ ಹೊರಗಡೆ ಬರಲಿ
ಹೆಣ್ಣು : ನೀ ನನ್ನ ಕನಸಿಗೆ ಆಧಾರವೋ
                ನಾ ನಿನ್ನ  ಬಯಕೆಗೆ ಆಹಾರವೋ
                ಈ ರಾತ್ರಿ ಪ್ರಣಯಕೇ ಸತ್ಕಾರವೋ

|| ಗಂಡು : ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಹೆಣ್ಣು : ಜಿಂಕೆಯಾಯ್ತು
ಹೆಣ್ಣು ಹುಲಿ ಪ್ರೀತಿ ಹತ್ತಿರ
ಗಂಡು : ಎಷ್ಟು ಹತ್ತಿರ             
ಹೆಣ್ಣು : ಪ್ರೀತಿ ಎಷ್ಟು ಎತ್ತರ
ಇಬ್ಬರು : ಪ್ರಶ್ನೆಗಿಲ್ಲ ಉತ್ತರ
ಗಂಡು : ರಂಭಾಲೇ ರಂಭಾ ಓ.. ಹೋಯ್ ಲಾ
ಗಂಡು : ಡುಂಬಾಲೇ ಡುಂಬಾ ಓ... ಹೋಯ್ ಲಾ... ||

Huli Banthu Huli Banthu song lyrics from Kannada Movie Chinna starring Ravichandran, Yamuna, Lokanath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ