Nanna Daari Bere Lyrics

ನನ್ನಾ ದಾರಿ ಬೇರೆ Lyrics

in Chinna

in ಚಿನ್ನ

Video:
ಸಂಗೀತ ವೀಡಿಯೊ:

LYRIC

ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ 
ನನ್ನಾ ಆಸೆ ಬೇರೆ ನಿನ್ನಾ ಆಸೆ ಬೇರೆ
ಏನೇ ಪ್ರೀತಿ ಮಾಡಿದರೂ ಮನಸು ಬೇರೆ ಬೇರೆ ಓಓಓ ... 
 
ಓ ಓ ಓ ಓ ಓ ಓ. . .
ಓ ಓ ಓ ಓ ಓ ಓ. . .
 
ಇಂದೇ ಅಂಗಿಯೇ ನಾಳಿನಾ ಕೂಸಿಗೆ
ಇಂದೇ ಗುಂಡಿಯೇ ನಾಳಿನಾ ಸಾವಿಗೇ 
ಎದೆ ಮೂಡದೇ ನಾಳಿನ ಹಾಲಿಗೇ ..
ಆಸೆ ಕಾಡದೇ ನಾಳಿನಾ ಬಾಳಿಗೇ 
ಭಯಾ ಸುಡುತ ಸುಖವನು ತೋರೋ ಸಾಧು ಜನರ ಸಾಧನೆ 
ಕತ್ತಿ ಮೇಲೆ ನಡೆಯುವ ಬದುಕು ದಿನವೂ ಶೋಧನೇ 
 
|| ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ ||          
               
ಮಳೆ ಸುರಿಸೆನೋ ಎನ್ನದು ಮೋಡವು 
ಇಂದೇ ಸರಿಯುವೇ ಎನ್ನದು ಶೌರ್ಯವು 
ಪ್ರಾಣ ಕೊಡುವವಾ ಎಂದಿಗೂ ಸೈನಿಕ
ನೀವು ಕೇವಲ ಕಾಯುವ ರಕ್ಷಕ 
ನನ್ನ ಜೊತೆಯ ನಡೆಯುವೆನೆಂಬ
ಆಣೆ ಮರೆತು ಹೋಯಿತೇ 
ನಿಮ್ಮ ಪ್ರಾಣ ರಕ್ಷಣೆ ಭಾರ ನನದು ತಿಳಿಯಿತೇ . .
 
|| ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ || 
 

ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ 
ನನ್ನಾ ಆಸೆ ಬೇರೆ ನಿನ್ನಾ ಆಸೆ ಬೇರೆ
ಏನೇ ಪ್ರೀತಿ ಮಾಡಿದರೂ ಮನಸು ಬೇರೆ ಬೇರೆ ಓಓಓ ... 
 
ಓ ಓ ಓ ಓ ಓ ಓ. . .
ಓ ಓ ಓ ಓ ಓ ಓ. . .
 
ಇಂದೇ ಅಂಗಿಯೇ ನಾಳಿನಾ ಕೂಸಿಗೆ
ಇಂದೇ ಗುಂಡಿಯೇ ನಾಳಿನಾ ಸಾವಿಗೇ 
ಎದೆ ಮೂಡದೇ ನಾಳಿನ ಹಾಲಿಗೇ ..
ಆಸೆ ಕಾಡದೇ ನಾಳಿನಾ ಬಾಳಿಗೇ 
ಭಯಾ ಸುಡುತ ಸುಖವನು ತೋರೋ ಸಾಧು ಜನರ ಸಾಧನೆ 
ಕತ್ತಿ ಮೇಲೆ ನಡೆಯುವ ಬದುಕು ದಿನವೂ ಶೋಧನೇ 
 
|| ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ ||          
               
ಮಳೆ ಸುರಿಸೆನೋ ಎನ್ನದು ಮೋಡವು 
ಇಂದೇ ಸರಿಯುವೇ ಎನ್ನದು ಶೌರ್ಯವು 
ಪ್ರಾಣ ಕೊಡುವವಾ ಎಂದಿಗೂ ಸೈನಿಕ
ನೀವು ಕೇವಲ ಕಾಯುವ ರಕ್ಷಕ 
ನನ್ನ ಜೊತೆಯ ನಡೆಯುವೆನೆಂಬ
ಆಣೆ ಮರೆತು ಹೋಯಿತೇ 
ನಿಮ್ಮ ಪ್ರಾಣ ರಕ್ಷಣೆ ಭಾರ ನನದು ತಿಳಿಯಿತೇ . .
 
|| ನನ್ನಾ ದಾರಿ ಬೇರೆ ನಿನ್ನಾ ದಾರಿ ಬೇರೆ
ಏನೇ ಪ್ರೀತಿ ಮಾಡಿದರೂ ಕನಸು ಬೇರೆ ಬೇರೆ || 
 

Nanna Daari Bere song lyrics from Kannada Movie Chinna starring Ravichandran, Yamuna, Lokanath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ