Aunty Bandlu Aunty Lyrics

in Chinna

Video:

LYRIC

ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬಾ ತುಂಟಿ
ಏಜ್ ಟೆನ್ ಟೂ ಟ್ವೆಂಟಿ ..
ಪಾರ್ಟಿಯಲ್ಲಿ ಒಂಟಿ
ಷಟಪೋ ಪೋಲಿ ಬಾಯ್ಗಳ
ಗೆಟಪೇ ಇಲ್ಲದಾ ಮ್ಯಾನ್ ಗಳಾ
ಕ್ರಿಸ್ ಮಿಸ್ಸೂ ಅಂಟಿ
ಕಣ್ ಮಿಟುಕಿಸು ಆಂಟಿ
ಮೈ ಮಿಸ್ಸು ಕಿಸ್ಸು ಆಂಟಿ  (ವ್ಹಾ)

|| ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬಾ ತುಂಟಿ
ಏಜ್ ಟೆನ್ ಟೂ ಟ್ವೆಂಟಿ ..
ಪಾರ್ಟಿಯಲ್ಲಿ ಒಂಟಿ ||
 
ಫೈವ್ ಸ್ಟಾರ್ ಹೋಟೆಲು
ಮುಂದುಗಡೆ ಬಾಟಲು
ಕೋಳಿ ಮುಟ್ಟಿದೆ ಎದ್ದು  ಕೋಕ್ಕೋಕೋ  
ಕೊಕ್ಕೊಕ್ಕೋ ಕೊಕ್ಕೊಕ್ಕೋ ಅಂತು
ಮೊಟ್ಟೆ ಮುಟ್ಟದೇ ಮರಿಯು ಬಂತು
ಒನ್ ಡೇ ಕ್ರಿಕೇಟ್ ಸೋಲ್ಡ್ ಔಟ್ ಟಿಕೇಟು
ಕಪಿಲದೇವನೇ ಈಚೆ ಬಾ ಬಾ ಬಾ ಅಂದೆ
ಅವನು ಬಂದನು ಹಿಂದೆ ಹೋದೇ
ರೈಲೋ ರೈಲೋ ಇದು ರೈಲೋ
ಕಂಬಿ ಇಲ್ಲದಾ ದೊಡ್ಡ ರೈಲೋ
ಬರ್ತು ಸೀಟಿದೆ ಕಂಬಿಯಾಕೋ ವ್ವಾ..

|| ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬಾ ತುಂಟಿ
ಏಜ್ ಟೆನ್ ಟೂ ಟ್ವೆಂಟಿ ..
ಪಾರ್ಟಿಯಲ್ಲಿ ಒಂಟಿ ||
 
ಆಂಟಿ ಭಂಗಿಗೇ ಇಂಗಲಾಂಡು ಕಿಂಗಿಗೇ
ಉಸಿರು ಕಟ್ಟುತಾ ಆ ಹ ಹಾ ಹಾ ಹಾ ಎಂದ
ಕಿಸ್ಸು ಎಸೆದರೇ ಎದ್ದು ಬಂದ 
ಕುರುಡ ನೋಡಿದ ಕುಂಟ ಓಡಿದ 
ಸಿಂಗಪೂರಲೀ ನಾನು ವಾ. . ಕಿಂಗ್ ಹೋದ್ರೇ
ಪ್ಲೇನು ಬಿದ್ದವೂ ಟಾಟಾ ಮಾಡದ್ರೆ 
ರೀಲೋ ರೀಲೋ ಇದು ರೀಲೋ
ಬೊಂಬೆ ಇಲ್ಲದಾ ದೊಡ್ಡ ರೀಲೋ 
ರಂಭೆ ಇದ್ದೀನಿ ಬೊಂಬೆ ಯಾಕೋ ವ್ವಾ...
 
|| ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬಾ ತುಂಟಿ
ಆಂಟಿ ತುಂಬಾ ತುಂಟಿ
 ಏಜ್ ಟೆನ್ ಟೂ ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ
ಷಟಪೋ ಪೋಲಿ ಬಾಯ್ ಗಳಾ
ಗೆಟಪೇ ಇಲ್ಲದಾ ಮ್ಯಾನ್ ಗಳಾ
ಕ್ರಿಸ್ ಮಿಸ್ಸೂ ಅಂಟೀ
ಕಣ್ ಮಿಟುಕಿಸು ಆಂಟಿ
ಮೈ ಮಿಸ್ಸು ಕಿಸ್ಸು ಆಂಟಿ  (ವ್ಹಾ)||
 
||ಆಂಟಿ ಬಂದ್ಲು ಆಂಟಿ
ಆಂಟಿ ಬಂದ್ಲು ಆಂಟಿ
ಆಂಟಿ ತುಂಬಾ ತುಂಟಿ
ಆಂಟಿ ತುಂಬಾ ತುಂಟಿ
 ಏಜ್ ಟೆನ್ ಟೂ ಟ್ವೆಂಟಿ
ಪಾರ್ಟಿಯಲ್ಲಿ ಒಂಟಿ. . ||
 

Aunty Bandlu Aunty song lyrics from Kannada Movie Chinna starring Ravichandran, Yamuna, Lokanath, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by V Ravichandran and film is released on 1994