ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಮುಟ್ಟದೆಯೆ ಮುದ್ದಾಡಲೇ
ಹಾಡಿದರೆ ಅರಳುವಳು
ನೋಡಿದರೆ ಕರಗುವಳು
ಮನದ ಜೊತೆ ಮಾತಾಡಲೇ
ಮುಟ್ಟದೆಯೆ ಮುದ್ದಾಡಲೇ
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಓಓಓ ಓಓಓ ಓಓಓ ||
ಬೆಳದಿಂಗಳೆ ಬೆಳದಿಂಗಳೆ
ಬೆಳದಿಂಗಳೆ ನಿನ್ನೊಡಲಲಿ ನನ್ನ ಬೆರೆಸಿಕೊ
ನನ್ನ ಬೆರೆಸಿಕೊ ನನ್ನ ಬೆರೆಸಿಕೋ
ಕಿರಣವಾಗಿ ಇವಳ ಮೈಯ್ಯ ಬೆಳಗುವೆ
ಓಓಓಓಓ ಓಓಓಓಓ
ತಂಗಾಳಿಯೆ ತಂಗಾಳಿಯೆ
ತಂಗಾಳಿಯೆ ನಿನ್ನುಸಿರಲಿ ನನ್ನ ಬೆರೆಸಿಕೊ
ನನ್ನ ಬೆರೆಸಿಕೊ ನನ್ನ ಬೆರೆಸಿಕೋ
ಗಾಳಿಯಗಿ ಇವಳ ಮೈಯ್ಯ ಮರೆಸುವೆ
ಓಓಓಓಓ ಓಓಓಓಓ
ತಂಗಾಳಿ ತಂಬೆಳಕ ತಡೆಯೋರು ಯಾರು
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ||
ಈ ಬೆಡಗಿಗೆ ಈ ಸೊಬಗಿಗೆ
ಈ ಬೆಡಗಿಗೆ ಈ ಸೊಬಗಿಗೆ
ಸಿಂಧೂರ ನಾ ಬಂಗಾರ ನಾ ಶೃಂಗಾರ ನಾ
ನೀನು ಸವಿಯೊ ಹಣ್ಣಿನಲ್ಲಿ ಸಿಹಿಯು ನಾ
ಓಓಓಓಓ ಓಓಓಓಓ
ಈ ಮಳ್ಳಿಗೆ ಹೂಬಳ್ಳಿಗೆ
ಈ ಮಳ್ಳಿಗೆ ಹೂಬಳ್ಳಿಗೆ ಕಾಲ್ಗೆಜ್ಜೆ ನಾ
ಏಳು ಹೆಜ್ಜೆ ನಾ ಪ್ರೇಮ ಲಜ್ಜೆ ನಾ
ನೀನು ಪಡೆಯೊ ಕನಸಿನಲ್ಲಿ ಸುಖವು ನಾ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ರಾಗಾನ ಪ್ರೀತೀನ ತಡೆಯೊರು ಯಾರು
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಮುಟ್ಟದೆಯೆ ಮುದ್ದಾಡಲೇ
ಹಾಡಿದರೆ ಅರಳುವಳು
ನೋಡಿದರೆ ಕರಗುವಳು
ಮನದ ಜೊತೆ ಮಾತಾಡಲೇ
ಮುಟ್ಟದೆಯೆ ಮುದ್ದಾಡಲೇ ||
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು||
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹಾ ಹಾ ಹಾ ಹಾ ಹಾ
ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಮುಟ್ಟದೆಯೆ ಮುದ್ದಾಡಲೇ
ಹಾಡಿದರೆ ಅರಳುವಳು
ನೋಡಿದರೆ ಕರಗುವಳು
ಮನದ ಜೊತೆ ಮಾತಾಡಲೇ
ಮುಟ್ಟದೆಯೆ ಮುದ್ದಾಡಲೇ
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಓಓಓ ಓಓಓ ಓಓಓ ||
ಬೆಳದಿಂಗಳೆ ಬೆಳದಿಂಗಳೆ
ಬೆಳದಿಂಗಳೆ ನಿನ್ನೊಡಲಲಿ ನನ್ನ ಬೆರೆಸಿಕೊ
ನನ್ನ ಬೆರೆಸಿಕೊ ನನ್ನ ಬೆರೆಸಿಕೋ
ಕಿರಣವಾಗಿ ಇವಳ ಮೈಯ್ಯ ಬೆಳಗುವೆ
ಓಓಓಓಓ ಓಓಓಓಓ
ತಂಗಾಳಿಯೆ ತಂಗಾಳಿಯೆ
ತಂಗಾಳಿಯೆ ನಿನ್ನುಸಿರಲಿ ನನ್ನ ಬೆರೆಸಿಕೊ
ನನ್ನ ಬೆರೆಸಿಕೊ ನನ್ನ ಬೆರೆಸಿಕೋ
ಗಾಳಿಯಗಿ ಇವಳ ಮೈಯ್ಯ ಮರೆಸುವೆ
ಓಓಓಓಓ ಓಓಓಓಓ
ತಂಗಾಳಿ ತಂಬೆಳಕ ತಡೆಯೋರು ಯಾರು
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ||
ಈ ಬೆಡಗಿಗೆ ಈ ಸೊಬಗಿಗೆ
ಈ ಬೆಡಗಿಗೆ ಈ ಸೊಬಗಿಗೆ
ಸಿಂಧೂರ ನಾ ಬಂಗಾರ ನಾ ಶೃಂಗಾರ ನಾ
ನೀನು ಸವಿಯೊ ಹಣ್ಣಿನಲ್ಲಿ ಸಿಹಿಯು ನಾ
ಓಓಓಓಓ ಓಓಓಓಓ
ಈ ಮಳ್ಳಿಗೆ ಹೂಬಳ್ಳಿಗೆ
ಈ ಮಳ್ಳಿಗೆ ಹೂಬಳ್ಳಿಗೆ ಕಾಲ್ಗೆಜ್ಜೆ ನಾ
ಏಳು ಹೆಜ್ಜೆ ನಾ ಪ್ರೇಮ ಲಜ್ಜೆ ನಾ
ನೀನು ಪಡೆಯೊ ಕನಸಿನಲ್ಲಿ ಸುಖವು ನಾ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ರಾಗಾನ ಪ್ರೀತೀನ ತಡೆಯೊರು ಯಾರು
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು
ಮುಟ್ಟದೆಯೆ ಮುದ್ದಾಡಲೇ
ಹಾಡಿದರೆ ಅರಳುವಳು
ನೋಡಿದರೆ ಕರಗುವಳು
ಮನದ ಜೊತೆ ಮಾತಾಡಲೇ
ಮುಟ್ಟದೆಯೆ ಮುದ್ದಾಡಲೇ ||
|| ನನ್ನವಳು ನನ್ನವಳು
ಮುಟ್ಟಿದರೆ ನಲುಗುವಳು||
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹಾ ಹಾ ಹಾ ಹಾ ಹಾ
Nannavalu Nannavalu song lyrics from Kannada Movie Chinna starring Ravichandran, Yamuna, Lokanath, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by V Ravichandran and film is released on 1994