Yakshagana(vanadeviya) Lyrics

ಯಕ್ಷಗಾನ(ವನದೇವಿಯ) Lyrics

in Chilipili Hakkigalu

in ಚಿಲಿಪಿಲಿ ಹಕ್ಕಿಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವನದೇವಿಯ…..ವನದ ಸಿರಿಯ……
ವನದೇವಿಯ…..ವನದ ಸಿರಿಯ……
ಎನಿತು ವರ್ಣಿಪುದೆನ್ನ ಮನಸೋತುದು…
ಇನ್ನೆನಿತು ವರ್ಣಿಪುದೆನ್ನ ಮನಸೋತುದು….
 
ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ಎನಿತು ವರ್ಣಿಪುದೆನ್ನ ಮನಸೋತುದು
ಎನಿತು ವರ್ಣಿಪುದೆನ್ನ ಮನಸೋತುದು
ಇನ್ನೆನಿತು ವರ್ಣಿಪುದೆನ್ನ ಮನಸೋತುದು
 
ಎಲ್ಲಿ ನೋಡಿದರೆ ಅರಳಿರುವ ಸುಮವು
ಆಆಆ….
ಎಲ್ಲಿ ನೋಡಿದರೆ ಅರಳಿರುವ ಸುಮವು
ಅರಳಿರುವ ಸುಮವು
ಅರಳಿರುವ…. ಸುಮವು….
ತುಂಬೆ ಝಲ್ಲೆಂದು
ತುಂಬಿ ಜಲ್ಲೆಂದು
ತುಂಬೆ ಝಲ್ಲೆಂದು
ಬಂದೆರಗುವ ಚಂದವು
ತುಂಬೆ ಝಲ್ಲೆಂದು
ಬಂದೆರಗುವ ಚಂದವು
ಮಧು ಹೀರುವ ಚಂದವು
ಮಲ್ಲಿಗೆಯ ಹೂಬಳ್ಳಿಗಳು
ಮಲ್ಲಿಗೆಯ ಹೂಬಳ್ಳಿಗಳು
ಮಲ್ಲಿಗೆಯ ಹೂಬಳ್ಳಿಗಳು
ಮಲ್ಲಿಗೆಯ ಹೂಬಳ್ಳಿಗಳು
ವಲ್ಲಭನಪ್ಪಿದೊಳ್ ಉಲ್ಲಾಸವು
ವಲ್ಲಭನಪ್ಪಿದೊಳ್ ಉಲ್ಲಾಸವು‌
ಮನ ಉಲ್ಲಾಸವು
ವಲ್ಲಭನಪ್ಪಿದೊಳು ಉಲ್ಲಾಸವು
 
|| ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ಎನಿತು ವರ್ಣಿಪುದೆನ್ನ ಮನಸೋತುದು
ಇನ್ನೆನಿತು ವರ್ಣಿಪುದೆನ್ನ ಮನಸೋತುದು||
 
ಇಂಪಾಗಿ ಹಾಡುವ ಕೋಗಿಲೆಯು
ಇಂಪಾಗಿ ಹಾಡುವ ಕೋಗಿಲೆಯು
ಇಂಪಾಗಿ ಹಾಡುವ ಕೋಗಿಲೆಯು
ಕೋಗಿಲೆಯು ಕುಹೂ ಕುಹೂ ಕುಹೂ ಕುಹೂ
ಕುಹೂ ಕುಹೂ……..
ಕುಹೂ ಕುಹೂ ಕುಹೂ ಕುಹೂ……..
ಕುಹೂ ಕುಹೂ ಕುಹೂ ಕುಹೂ
ಮನತಂಪಾಗಿ ಕೇಳ್ವ ಗಾನಕಲೆಯು
ಮನತಂಪಾಗಿ ಕೇಳ್ವ ಗಾನಕಲೆಯು
ಸೊಂಪಾಗಿದೆ ಜೀವ ತಂಪಾಗಿದೆ
ಸೊಂಪಾಗಿದೆ ಜೀವ ತಂಪಾಗಿದೆ
ಎನಿತು ವರ್ಣಿಪುದೆನ್ನ ಮನಸೋತುದು
 
||ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ಎನಿತು ವರ್ಣಿಪುದೆನ್ನ ಮನಸೋತುದು
ಇನ್ನೆನಿತು ವರ್ಣಿಪುದೆನ್ನ ಮನಸೋತುದು||

-
ವನದೇವಿಯ…..ವನದ ಸಿರಿಯ……
ವನದೇವಿಯ…..ವನದ ಸಿರಿಯ……
ಎನಿತು ವರ್ಣಿಪುದೆನ್ನ ಮನಸೋತುದು…
ಇನ್ನೆನಿತು ವರ್ಣಿಪುದೆನ್ನ ಮನಸೋತುದು….
 
ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ಎನಿತು ವರ್ಣಿಪುದೆನ್ನ ಮನಸೋತುದು
ಎನಿತು ವರ್ಣಿಪುದೆನ್ನ ಮನಸೋತುದು
ಇನ್ನೆನಿತು ವರ್ಣಿಪುದೆನ್ನ ಮನಸೋತುದು
 
ಎಲ್ಲಿ ನೋಡಿದರೆ ಅರಳಿರುವ ಸುಮವು
ಆಆಆ….
ಎಲ್ಲಿ ನೋಡಿದರೆ ಅರಳಿರುವ ಸುಮವು
ಅರಳಿರುವ ಸುಮವು
ಅರಳಿರುವ…. ಸುಮವು….
ತುಂಬೆ ಝಲ್ಲೆಂದು
ತುಂಬಿ ಜಲ್ಲೆಂದು
ತುಂಬೆ ಝಲ್ಲೆಂದು
ಬಂದೆರಗುವ ಚಂದವು
ತುಂಬೆ ಝಲ್ಲೆಂದು
ಬಂದೆರಗುವ ಚಂದವು
ಮಧು ಹೀರುವ ಚಂದವು
ಮಲ್ಲಿಗೆಯ ಹೂಬಳ್ಳಿಗಳು
ಮಲ್ಲಿಗೆಯ ಹೂಬಳ್ಳಿಗಳು
ಮಲ್ಲಿಗೆಯ ಹೂಬಳ್ಳಿಗಳು
ಮಲ್ಲಿಗೆಯ ಹೂಬಳ್ಳಿಗಳು
ವಲ್ಲಭನಪ್ಪಿದೊಳ್ ಉಲ್ಲಾಸವು
ವಲ್ಲಭನಪ್ಪಿದೊಳ್ ಉಲ್ಲಾಸವು‌
ಮನ ಉಲ್ಲಾಸವು
ವಲ್ಲಭನಪ್ಪಿದೊಳು ಉಲ್ಲಾಸವು
 
|| ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ಎನಿತು ವರ್ಣಿಪುದೆನ್ನ ಮನಸೋತುದು
ಇನ್ನೆನಿತು ವರ್ಣಿಪುದೆನ್ನ ಮನಸೋತುದು||
 
ಇಂಪಾಗಿ ಹಾಡುವ ಕೋಗಿಲೆಯು
ಇಂಪಾಗಿ ಹಾಡುವ ಕೋಗಿಲೆಯು
ಇಂಪಾಗಿ ಹಾಡುವ ಕೋಗಿಲೆಯು
ಕೋಗಿಲೆಯು ಕುಹೂ ಕುಹೂ ಕುಹೂ ಕುಹೂ
ಕುಹೂ ಕುಹೂ……..
ಕುಹೂ ಕುಹೂ ಕುಹೂ ಕುಹೂ……..
ಕುಹೂ ಕುಹೂ ಕುಹೂ ಕುಹೂ
ಮನತಂಪಾಗಿ ಕೇಳ್ವ ಗಾನಕಲೆಯು
ಮನತಂಪಾಗಿ ಕೇಳ್ವ ಗಾನಕಲೆಯು
ಸೊಂಪಾಗಿದೆ ಜೀವ ತಂಪಾಗಿದೆ
ಸೊಂಪಾಗಿದೆ ಜೀವ ತಂಪಾಗಿದೆ
ಎನಿತು ವರ್ಣಿಪುದೆನ್ನ ಮನಸೋತುದು
 
||ವನದೇವಿಯ ವನದ ಸಿರಿಯ
ವನದೇವಿಯ ವನದ ಸಿರಿಯ
ಎನಿತು ವರ್ಣಿಪುದೆನ್ನ ಮನಸೋತುದು
ಇನ್ನೆನಿತು ವರ್ಣಿಪುದೆನ್ನ ಮನಸೋತುದು||

Yakshagana(vanadeviya) song lyrics from Kannada Movie Chilipili Hakkigalu starring Girish Karnad, Master Karthik Sharma, Master Manoj, Lyrics penned by Smt C S Mahalakshmi Sung by Subramanya Dhareshwara, Music Composed by V Manohar, film is Directed by Kodlu Ramakrishna and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ