-
ಜಿಂಬರ್ ಜಿಂಬರ್ ಜಿಂಬ ಜಿಂಬ ಜಿಂಬಾಲೆ
ಜಿಂಬರ್ ಜಿಂಬರ್ ಜಿಂಬ ಜಿಂಬ
ಜಿಗಿದಾಡೊ ಜಿಂಕೆ ಮರಿಯೆ ಕುಣಿದಾಡೊ ಗಿರಿನವಿಲೆ
ದಿನವೆಲ್ಲ ನಿಮ್ಮ ಜೊತೆಗೆ ನಲಿದಾಡೊ ಆಸೆ ನಮಗೆ
ಚಿಟ್ಟೆ ಚಿಟ್ಟೆ ನೀ ಹಾರೋದೆ ಚೆಂದ
ಮೈನಾ ಮೈನಾ ನೀ ಹಾಡೋದೆ ಚೆಂದ
ಆಹ ಎಂಥ ಖುಷಿ
ಜಿಗಿದಾಡೊ ಜಿಂಕೆ ಮರಿಯೆ ಕುಣಿದಾಡೊ ಗಿರಿನವಿಲೆ
ಆಡುವ ಮರಕೋತಿಯಾಟ ಜೀಕು ಜೋಕಾಲಿ
ಟೊಂಗಿ ಟೊಂಗಿ ಹಾರಿ ಜಿಗಿವ ಆಟವೆ ಜಾಲಿ
ಮಂಗಣ್ಣ ಮಂಗಣ್ಣ ರೆಂಬೆ ಕೊಂಬೆ ಹಾರಣ್ಣ
ಮರಕುಟಿಕ ಮರಕುಟಿಕ ಕೊಕ್ಕಿನಿಂದ ಕುಕ್ಕಣ್ಣ
ಬಾರಿ ಕಾಜಾಣ
ಗೊರವಂಕ ಬಿಂಕ ಚೆಂದ ಗೀಜಗನ ಗೂಡು ಅಂದ
ಜಲಪಾತ ಮೇಲಿನಿಂದ ಧುಮುಕೋದು ನೋಡಲಂದ
ಗಿಳಿ ಗಿಳಿ ಮಾತಾಡೋದೆ ಚೆಂದ
ಗುಬ್ಬಿ ಗುಬ್ಬಿ ನೀ ಓಡೋದೆ ಚೆಂದ
ಆಹ ಎಂಥ ಖುಷಿ
ನೀರಿನೊಳ್ಳ ಹಾರಿಧುಮುಕಿ ಮೀನು ಆಗೋಣ
ಈಜಿ ಈಜಿ ಮುತ್ತುಹವಳ ಮೇಲೆ ಎತ್ತೋಣ
ಮಿಂಚುಳ್ಳಿ ಮಿಂಚುಳ್ಳಿ ಕಣ್ಣಮುಚ್ಚಾಲೆ ಆಡಿ
ಬೆಳ್ಳಕ್ಕಿ ಬೆಳ್ಳಕ್ಕಿ ಜೂಟಾಟ ಆಡಿ ನಮ್ ಕೂಡಿ
ಹಾರಿ ಕೆಂಬೂತಿಯ
ಕೊಳದಲ್ಲಿ ನೋಡು ಹಂಸ ಇವರೆಲ್ಲ ರಾಜವಂಶ
ನಗಬೇಡ ಕಾಡ ಹುಂಜ ಫೈಟ್ನಲ್ಲಿ ನೀನು ನಿಂಜ
ಬುಲ್ ಬುಲ್ ನಿನ್ ಜುಟ್ಟು ಬಲು ಚೆಂದ
ಗಿಡುಗ ಗಿಡುಗ ನಿನ್ ಠೀವಿನೆ ಚೆಂದ
ಆಹ ಎಂಥ ಖುಷಿ
ಜಿಂಬರ್ ಜಿಂಬರ್ ಜಿಂಬ ಜಿಂಬ ಜಿಂಬಾಲೆ
ಜಿಂಬರ್ ಜಿಂಬರ್ ಜಿಂಬ ಜಿಂಬ
-
ಜಿಂಬರ್ ಜಿಂಬರ್ ಜಿಂಬ ಜಿಂಬ ಜಿಂಬಾಲೆ
ಜಿಂಬರ್ ಜಿಂಬರ್ ಜಿಂಬ ಜಿಂಬ
ಜಿಗಿದಾಡೊ ಜಿಂಕೆ ಮರಿಯೆ ಕುಣಿದಾಡೊ ಗಿರಿನವಿಲೆ
ದಿನವೆಲ್ಲ ನಿಮ್ಮ ಜೊತೆಗೆ ನಲಿದಾಡೊ ಆಸೆ ನಮಗೆ
ಚಿಟ್ಟೆ ಚಿಟ್ಟೆ ನೀ ಹಾರೋದೆ ಚೆಂದ
ಮೈನಾ ಮೈನಾ ನೀ ಹಾಡೋದೆ ಚೆಂದ
ಆಹ ಎಂಥ ಖುಷಿ
ಜಿಗಿದಾಡೊ ಜಿಂಕೆ ಮರಿಯೆ ಕುಣಿದಾಡೊ ಗಿರಿನವಿಲೆ
ಆಡುವ ಮರಕೋತಿಯಾಟ ಜೀಕು ಜೋಕಾಲಿ
ಟೊಂಗಿ ಟೊಂಗಿ ಹಾರಿ ಜಿಗಿವ ಆಟವೆ ಜಾಲಿ
ಮಂಗಣ್ಣ ಮಂಗಣ್ಣ ರೆಂಬೆ ಕೊಂಬೆ ಹಾರಣ್ಣ
ಮರಕುಟಿಕ ಮರಕುಟಿಕ ಕೊಕ್ಕಿನಿಂದ ಕುಕ್ಕಣ್ಣ
ಬಾರಿ ಕಾಜಾಣ
ಗೊರವಂಕ ಬಿಂಕ ಚೆಂದ ಗೀಜಗನ ಗೂಡು ಅಂದ
ಜಲಪಾತ ಮೇಲಿನಿಂದ ಧುಮುಕೋದು ನೋಡಲಂದ
ಗಿಳಿ ಗಿಳಿ ಮಾತಾಡೋದೆ ಚೆಂದ
ಗುಬ್ಬಿ ಗುಬ್ಬಿ ನೀ ಓಡೋದೆ ಚೆಂದ
ಆಹ ಎಂಥ ಖುಷಿ
ನೀರಿನೊಳ್ಳ ಹಾರಿಧುಮುಕಿ ಮೀನು ಆಗೋಣ
ಈಜಿ ಈಜಿ ಮುತ್ತುಹವಳ ಮೇಲೆ ಎತ್ತೋಣ
ಮಿಂಚುಳ್ಳಿ ಮಿಂಚುಳ್ಳಿ ಕಣ್ಣಮುಚ್ಚಾಲೆ ಆಡಿ
ಬೆಳ್ಳಕ್ಕಿ ಬೆಳ್ಳಕ್ಕಿ ಜೂಟಾಟ ಆಡಿ ನಮ್ ಕೂಡಿ
ಹಾರಿ ಕೆಂಬೂತಿಯ
ಕೊಳದಲ್ಲಿ ನೋಡು ಹಂಸ ಇವರೆಲ್ಲ ರಾಜವಂಶ
ನಗಬೇಡ ಕಾಡ ಹುಂಜ ಫೈಟ್ನಲ್ಲಿ ನೀನು ನಿಂಜ
ಬುಲ್ ಬುಲ್ ನಿನ್ ಜುಟ್ಟು ಬಲು ಚೆಂದ
ಗಿಡುಗ ಗಿಡುಗ ನಿನ್ ಠೀವಿನೆ ಚೆಂದ
ಆಹ ಎಂಥ ಖುಷಿ
ಜಿಂಬರ್ ಜಿಂಬರ್ ಜಿಂಬ ಜಿಂಬ ಜಿಂಬಾಲೆ
ಜಿಂಬರ್ ಜಿಂಬರ್ ಜಿಂಬ ಜಿಂಬ