-
ಹಿಂಡು ಹೊರಟೈತೆ ಹಿಂಡು ಹೊರಟೈತೆ
ಆಹ ಚಿಲಿಪಿಲಿ ಹಕ್ಕಿಗಳ ಐಸಾ
ದಂಡು ಹೊರಟೈತೆ ದಂಡು ಹೊರಟೈತೆ
ಆಹ ಚಿಲಿಪಿಲಿ ಹಕ್ಕಿಗಳ
ತಪ್ಪು ಹೆಜ್ಜೆ ಇಟ್ಟೊರೀಗ ಅರಿತರು ಸರಿ ನಡಿಗೆ
ಅಂದವಾಗಿ ಒಂದಾಗೀಗ ನಡೆದರು ಗುರಿಯೆಡೆಗೆ
ನಡೆದರು ಗುರಿಯೆಡೆಗೆ
ನಡೆದರು ಗುರಿಯೆಡೆಗೆ
ಹಿಂಡು ಹೊರಟೈತೆ ಹಿಂಡು ಹೊರಟೈತೆ
ಆಹ ಚಿಲಿಪಿಲಿ ಹಕ್ಕಿಗಳ ಐಸಾ
ದಂಡು ಹೊರಟೈತೆ ದಂಡು ಹೊರಟೈತೆ
ಆಹ ಚಿಲಿಪಿಲಿ ಹಕ್ಕಿಗಳ
ತಪ್ಪು ಹೆಜ್ಜೆ ಇಟ್ಟೊರೀಗ ಅರಿತರು ಸರಿ ನಡಿಗೆ
ಅಂದವಾಗಿ ಒಂದಾಗೀಗ ನಡೆದರು ಗುರಿಯೆಡೆಗೆ
ಮರೆತರು ತರತರ ಗೇಲಿ ಹೆಣೆ ಹೆಣೆದರು ಹಸಿರಿಗೆ ಬೇಲಿ
ಮರೆತರು ತರತರ ಗೇಲಿ ಹೆಣೆ ಹೆಣೆದರು ಹಸಿರಿಗೆ ಬೇಲಿ
ವಿಧ್ವಂಸ ಮಾಡಿ ಹೋದೋರು ಸತ್ಯಾಂಶ ಈಗ ತಿಳಿದೋರು
ಬಿಸಿಲಿನ ಜಳದಲು ಬಗ್ಗಿ ದುಡಿದುಡಿದರು ಹುಡುಗರು ಹಿಗ್ಗಿ
ಬಿಸಿಲಿನ ಜಳದಲು ಬಗ್ಗಿ ದುಡಿದುಡಿದರು ಹುಡುಗರು ಹಿಗ್ಗಿ
ಮುಳ್ಳನ್ನು ಎಸೆಯುತಲಿ ಕಳೆಯನ್ನ ಕೀಳುತಲಿ
ಅಜ್ಞಾನದಂಧಕಾರ ಕರಗುತ್ತ ಹೋಯ್ತು ದೂರ
ವಿಕಾರದ ವಿಚಾರ ನೀಗಿ ಮನಸ್ಸೀಗ ಸುಂದರ
ಮನಸ್ಸೀಗ ಸುಂದರ
|| ಹಿಂಡು ಹೊರಟೈತೆ ಹಿಂಡು ಹೊರಟೈತೆ
ಆಹ ಚಿಲಿಪಿಲಿ ಹಕ್ಕಿಗಳ ಐಸಾ
ದಂಡು ಹೊರಟೈತೆ ದಂಡು ಹೊರಟೈತೆ
ಆಹ ಚಿಲಿಪಿಲಿ ಹಕ್ಕಿಗಳ
ತಪ್ಪು ಹೆಜ್ಜೆ ಇಟ್ಟೊರೀಗ ಅರಿತರು ಸರಿ ನಡಿಗೆ
ಅಂದವಾಗಿ ಒಂದಾಗೀಗ ನಡೆದರು ಗುರಿಯೆಡೆಗೆ||
ಗಿಡಗಳಿಗೆರೆದರು ನೀರು ಒಳಗಿಳಿಯಿತು ನೀತಿಯ ಬೇರು
ಗಿಡಗಳಿಗೆರೆದರು ನೀರು ಒಳಗಿಳಿಯಿತು ನೀತಿಯ ಬೇರು
ಹೂವೆಲ್ಲ ಬಿರಿದು ನಕ್ಕಾವೋ ಹೆತ್ತೋರ ಪುಣ್ಯ ಫಲವೋ
ಹರಡಿತು ಶ್ರಮದ ಸುಗಂಧ ಬದಲಾಯಿತು ನಡೆನುಡಿ ಚೆಂದ
ಹರಡಿತು ಶ್ರಮದ ಸುಗಂಧ ಬದಲಾಯಿತು ನಡೆನುಡಿ ಚೆಂದ
ಸತ್ಪಾತ್ರರಾಗೊ ಹಾದಿಗೆ ಬಂದಾಯ್ತು ಎಲ್ಲರೊಂದಿಗೆ
ಸತ್ಕಾರ್ಯಕ್ಕಾಗಿ ಸಂಗ ಸನ್ಮಾನದ ಆನಂದ
ಆನಂದಿಂದ ಮಕ್ಕಳೀಗ ಬೆಳೆದಾಯ್ತು ಎತ್ತರ
ಬೆಳೆದಾಯ್ತು ಎತ್ತರ
||ಹಿಂಡು ಹೊರಟೈತೆ ಹಿಂಡು ಹೊರಟೈತೆ

Hindu Horataithe(female) song lyrics from Kannada Movie Chilipili Hakkigalu starring Girish Karnad, Master Karthik Sharma, Master Manoj, Lyrics penned by Smt C S Mahalakshmi Sung by Nanditha, Music Composed by V Manohar, film is Directed by Kodlu Ramakrishna and film is released on 2008