-
ಗಲಲಗಲ ಗಲಲಗಲ ಕುದುರೆ ಸವಾರಿ
ಗೆದ್ದೋರು ನಾವ್ ನಮ್ಗೆ ಲಗಾಮ್ ಆನೆ ಮೇಲೆ ಅಂಬಾರಿ
ಗೆದ್ದೆತ್ತಿನ್ ಬಾಲ ಹಿಡಿ ಅನ್ನೋರ್ನ ದೂರವಿಡಿ
ನಮಗೀಗ ದಾರಿ ಬಿಡಿ
ಗೆಲುವೆ ಬಲು ಮಜಾ ತಿಳಿದರೆ ನಿಜ
ಸೋಲಿಗೆ ರಜ
ದಾಟುತ್ತ ಎಲ್ಲ ಗಡಿ ಗೆದ್ದೋನು ಮುಂದೆ ನಡಿ
ಸೋತೊನ್ ಬೆಪ್ತಕ್ಕಡಿ
ಗೆಲುವೆ ಬಲು ಮಜಾ ತಿಳಿದರೆ ನಿಜ
ಸೋಲಿಗೆ ರಜ
ಗಲಲಗಲ ಗಲಲಗಲ ಕುದುರೆ ಸವಾರಿ
ಗೆದ್ದೋರು ನಾವ್ ನಮ್ಗೆ ಲಗಾಮ್ ಆನೆ ಮೇಲೆ ಅಂಬಾರಿ
ಮೋಸ ಹುನ್ನಾರ ಸಂಚು ವ್ಯವಹಾರ ಏನು ನಮ್ಮಲಿಲ್ಲ
ಆಟ ಆಡೋದು ಪಂದ್ಯ ಗೆಲ್ಲೋದು ಸಾಮಾನ್ಯ ಏನಲ್ಲ
ಅಡಿಗಡಿ ಆತಂಕ ಅಡೆತಡೆ ಕೊನೆತಂಕ
ಇದ್ದರು ಬೇಕು ಛಲ
ಆಗಲೆ ಉಳಿಯೋದು ಎಲ್ಲವ ಗೆಲ್ಲೋದು
ಕೊನೆಗೆ ಒಳ್ಳೆ ಫಲ
ಆಮೇಲೆ ಎಲ್ಲಾರ ಜಯಕಾರ ಹಾರ ನಾನಾತರ
||ಗಲಲಗಲ ಗಲಲಗಲ ಕುದುರೆ ಸವಾರಿ
ಗೆದ್ದೋರು ನಾವ್ ನಮ್ಗೆ ಲಗಾಮ್ ಆನೆ ಮೇಲೆ ಅಂಬಾರಿ||
ಭಲೆ ಭಲೆ ಗಮ್ಮತ್ತು ಬರೊಬರಿ ಕಿಮ್ಮತ್ತು ಸಡಗರ ನಮ್ಗಿವತ್ತು
ಇದೆ ನಮ್ಮ ತಾಕತ್ತು ಭಯಗಿಯ ಆಪತ್ತು
ಇಲ್ವೆ ಇಲ್ಲ ನಮ್ಗ್ಯಾವತ್ತು
ಗೆದ್ದರೆ ಸನ್ಮಾನ ಸೊತರೆ ಅವಮಾನ ಬಿಡಲ್ಲ ಹೋರಾಟನ
ಇದೆ ದಿಟ ಬಹುಮಾನ ಬಿಡಿ ಬಿಡಿ ಅನುಮಾನ
ಜಯಿಸೋದೆ ನಮ್ ಗುಣ
ಸೋಲೆ ಸೋಕಲ್ಲ ನಮಗೆಂದು ನಾವು ಒಂದಾದರೆ
ದಿಟ ದಿಟ
|| ಗಲಲಗಲ ಗಲಲಗಲ ಕುದುರೆ ಸವಾರಿ

ಸೋಲಿಗೆ ರಜ||