-
ಗುರುವೇ ಗುರುವೇ ಗುರುವೇ ಗುರುವೇ
ನಮ್ಮ ಹಾರೈಕೆ ಈಡೇರಲಿ ನಿಮ್ಮ ನೋವೆಲ್ಲ ದೂರಾಗಲಿ

ನಿಮ್ಮ ಆರೋಗ್ಯ ನಮ್ಮ ಸೌಭಾಗ್ಯ ಎಲ್ಲವು ಕ್ಷೇಮವೆ ಆಗಲಿ
ಬೇಗ ನಮ್ಮಾಸೆ ಕೈಗೂಡಲಿ
ನಮ್ಮೆಲ್ಲ ತುಂಟಾಟಕೆ ನೀವು ತಾನೊಂದು ಬಲಿಯಾದಿರಿ
ತಪ್ಪೆಲ್ಲವ ಮನ್ನಿಸಿ ನೀವು ಈ ಬಾಳ ಬೆಳಕಾದಿರಿ
ಅರಿಯದೆ ನಾವು ದುಡುಕಿದೆವು
ನಿಮ್ಮ ಮನವನ್ನ ಕಲಕಿದೆವು
ಈಗಾಯ್ತು ಪರಿತಾಪವು
ನಿಮ್ಮ ಈ ಜೀವ ಕಾಯಲಿ ದೈವ
ದುಃಖದ ತಾಪ ತಂಪಾಗಲಿ
ದುಃಖದ ತಾಪ ತಂಪಾಗಲಿ
||ನಮ್ಮ ಹಾರೈಕೆ ಈಡೇರಲಿ ನಿಮ್ಮ ನೋವೆಲ್ಲ ದೂರಾಗಲಿ

ಬೇಗ ನಮ್ಮಾಸೆ ಕೈಗೂಡಲಿ||
ಕಾಪಾಡು ಓ ದೇವನೆ ನಮ್ಮ ಈ ದೈವವ ಬೇಗನೆ
ಕಣ್ಣೀರಿಂದೆ ಕೊನೆ ಇನ್ನು ಸಾಕಯ್ಯ ಈ ವೇದನೆ
ಕ್ಷಮಿಸಿರಿ ನಮ್ಮ ವರಗುರುವೆ
ಹೃದಯವು ನಮ್ಮ ಮಿಡಿಯುತ್ತಿವೆ
ನೆಲೆಯಿಲ್ಲದಂತಾಗಿದೆ
ನೀವು ಗೆಲುವಾಗಿ ಹಿಂದಿನಂತಾಗಿ ಬರುವ ದಾರಿಯ ಕಾಯುವೆ
ಬರುವ ದಾರಿಯ ಕಾಯುವೆ

Guruve song lyrics from Kannada Movie Chilipili Hakkigalu starring Girish Karnad, Master Karthik Sharma, Master Manoj, Lyrics penned by Smt C S Mahalakshmi Sung by Chithra, Music Composed by V Manohar, film is Directed by Kodlu Ramakrishna and film is released on 2008