Sobane Enniramma Sobane Lyrics

ಸೋಬಾನೆ ಎನ್ನಿರಮ್ಮಾ ಸೋಬಾನೆ Lyrics

in Chikkejamanru

in ಚಿಕ್ಕೆಜಮಾನ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೇ ಸೋಬಾನೆ ಎನ್ನಿರೇ..
ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೇ ಸೋಬಾನೆ ಎನ್ನಿರೇ..

ಮಲ್ಲಿಗೆ ಮನಸವಳೇ  ಸೋಬಾನೆ...
ಗಂಧದ ಗುಣದವನೇ ಸೋಬಾನೆ..
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ..ಓ.. ರಾತ್ರಿಗೆ..ಓ ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ..ಓ ಹಾಡಿಗೆ..ಓ ಆತುರ ಏತಕೆ ಬಾ...

ಹಾಲುಂಡರೂ ಖೀರುಂಡರೂ
ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಂಡರು
ಹಸಿವಾಗಿದೆ ಬಾರೇ
ಹೂಂ.. ಎಂದರೂ ಉಹೂಂ ಎಂದರೂ
ನಾನೆಂದಿಗೂ ನಿಮಗೆ
ಫಲಾಹಾರವೂ ಮೊದಲಾಗಲಿ
ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ..
ಕಾವಲಿ ಕಾದರೆ ಚುರಚುರಾ
ಆ ಆ ಆ ಆ. . ಆ ಆ ಆ. . ಆ ಆ ಆ ..
   
|| ಜಿಂಕೆಯ ಕಣ್ಣವಳೇ ಸೋಬಾನೆ
ದಂತದ ಮೈಯವನೇ ಸೋಬಾನೆ
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ..ಓ.. ರಾತ್ರಿಗೆ..ಓ ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ..ಓ ಹಾಡಿಗೆ..ಓ ಆತುರ ಏತಕೆ ಬಾ...||

ತುದಿಗಾಲಲ್ಲಿ ಹಠ ಮಾಡುತ
ಕುಣಿದಾಡಿದೆ ಬಯಕೆ
ನವಿರೇಳಿಸಿ ನಶೆಯೇರಿತು
ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು
ಕೊನೆಯಾವುದು ಈಗ
ಹೊಸದಾದರೂ ಒಗಟಲ್ಲವೋ
ಸೋಬಾನದ ರಾಗ
ಕಾಯುವ ಕಾಯಕ ಬೇಸರ..
ಕಾವಲಿ ಕಾದರೆ ಚುರಚುರಾ
ಆ ಆ ಆ ಆ. . ಆ ಆ ಆ. . ಆ ಆ ಆ ..
 
|| ಬಾಣದ ನೋಟದವನೇ
ಸೋಬಾನೆ ರಂಭೆಯ
ಮಾಟದವಳೆ  ಸೋಬಾನೆ 
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ..ಓ.. ರಾತ್ರಿಗೆ..ಓ ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ..ಓ ಹಾಡಿಗೆ..ಓ ಆತುರ ಏತಕೆ ಬಾ  ||

ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೇ ಸೋಬಾನೆ ಎನ್ನಿರೇ..
ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೇ ಸೋಬಾನೆ ಎನ್ನಿರೇ..

ಮಲ್ಲಿಗೆ ಮನಸವಳೇ  ಸೋಬಾನೆ...
ಗಂಧದ ಗುಣದವನೇ ಸೋಬಾನೆ..
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ..ಓ.. ರಾತ್ರಿಗೆ..ಓ ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ..ಓ ಹಾಡಿಗೆ..ಓ ಆತುರ ಏತಕೆ ಬಾ...

ಹಾಲುಂಡರೂ ಖೀರುಂಡರೂ
ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಂಡರು
ಹಸಿವಾಗಿದೆ ಬಾರೇ
ಹೂಂ.. ಎಂದರೂ ಉಹೂಂ ಎಂದರೂ
ನಾನೆಂದಿಗೂ ನಿಮಗೆ
ಫಲಾಹಾರವೂ ಮೊದಲಾಗಲಿ
ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ..
ಕಾವಲಿ ಕಾದರೆ ಚುರಚುರಾ
ಆ ಆ ಆ ಆ. . ಆ ಆ ಆ. . ಆ ಆ ಆ ..
   
|| ಜಿಂಕೆಯ ಕಣ್ಣವಳೇ ಸೋಬಾನೆ
ದಂತದ ಮೈಯವನೇ ಸೋಬಾನೆ
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ..ಓ.. ರಾತ್ರಿಗೆ..ಓ ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ..ಓ ಹಾಡಿಗೆ..ಓ ಆತುರ ಏತಕೆ ಬಾ...||

ತುದಿಗಾಲಲ್ಲಿ ಹಠ ಮಾಡುತ
ಕುಣಿದಾಡಿದೆ ಬಯಕೆ
ನವಿರೇಳಿಸಿ ನಶೆಯೇರಿತು
ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು
ಕೊನೆಯಾವುದು ಈಗ
ಹೊಸದಾದರೂ ಒಗಟಲ್ಲವೋ
ಸೋಬಾನದ ರಾಗ
ಕಾಯುವ ಕಾಯಕ ಬೇಸರ..
ಕಾವಲಿ ಕಾದರೆ ಚುರಚುರಾ
ಆ ಆ ಆ ಆ. . ಆ ಆ ಆ. . ಆ ಆ ಆ ..
 
|| ಬಾಣದ ನೋಟದವನೇ
ಸೋಬಾನೆ ರಂಭೆಯ
ಮಾಟದವಳೆ  ಸೋಬಾನೆ 
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ..ಓ.. ರಾತ್ರಿಗೆ..ಓ ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ..ಓ ಹಾಡಿಗೆ..ಓ ಆತುರ ಏತಕೆ ಬಾ  ||

Sobane Enniramma Sobane song lyrics from Kannada Movie Chikkejamanru starring Ravichandran, Gowthami, Jai Jagadish, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ