ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ
ಮಳೆನೀರು ಭೂಮಿಗಿಳಿದಂತೇ
ಮನದೊಳಗೆ ಜಾರಿದ ಗಿಳಿಯೇ
ನೀ ಹೇಳು ಅವನಾರು..
ಪಿಳ ಪಿಳನೆ ನಗುವ ಕಣ್ಣೊಳಗೆ
ಗಿಳಿ ಶಾಸ್ತ್ರ ಕೇಳಿದ ..
ಗಿಳಿಯ ಹೋಲೊಳು ಅವಳಾರು..
ನನಗವನು ಒಲಿವನು ತಿಳಿದಿಲ್ಲಾ,
ಅವನ ವಿನಃ ಪರರನ್ನು ಬಯಸಲ್ಲ...
ಅವಳ ಕಡೆ ಸೆಳೆಯುವ ಈ ಎದೆಯ
ಬಯಕೆಗಳ ಅವಳಿಗೆ ತಿಳಿಸುವೆಯಾ
ಸೊಸೆಯಾದರೇ...ಅವನ ಮಹಲಿಗೆ ಮಡದಿ ಅವನದೆಗೆ...
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ ||
ನನಗೇನು ಅವಳು ಹಿಡಿಸಿದಳು
ಮಲೆನಾಡ ಚಂದನ..
ಗಿಳಿಯಮಾತಾಡೋ ಬಿಳಿ ಹಂಸ
ನಮ್ಮೂರಿನಲ್ಲಿ ಕಡಲಿಲ್ಲ
ಕಡಳಂತೆ ಈ ದೊರೆ..
ನನಗೆ ತುಂಬಾನೇ ಹಿಡಿಸಿದರೂ ..
ಅವಳ ಮನದೊಳಗಡೆ ಏನಿದೆಯೋ
ಅವಳ ಮನ ಯಾರಿಗೆ ಕಾದಿದೆಯೋ
ಅವರ ಎದೆಯೊಳಗಡೆ ಏನಿದೆಯೋ
ಅವರ ಮನೆ ಯಾರಿಗೆ ತೆರೆದಿದೆಯೋ
ಜೊತೆಯಾದರೆ ಅವಳ ಸೊಗಸಿಗೆ
ತಾಳಿ ಕೊರಳೊಳಗೆ….
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ ||
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ
ಮಳೆನೀರು ಭೂಮಿಗಿಳಿದಂತೇ
ಮನದೊಳಗೆ ಜಾರಿದ ಗಿಳಿಯೇ
ನೀ ಹೇಳು ಅವನಾರು..
ಪಿಳ ಪಿಳನೆ ನಗುವ ಕಣ್ಣೊಳಗೆ
ಗಿಳಿ ಶಾಸ್ತ್ರ ಕೇಳಿದ ..
ಗಿಳಿಯ ಹೋಲೊಳು ಅವಳಾರು..
ನನಗವನು ಒಲಿವನು ತಿಳಿದಿಲ್ಲಾ,
ಅವನ ವಿನಃ ಪರರನ್ನು ಬಯಸಲ್ಲ...
ಅವಳ ಕಡೆ ಸೆಳೆಯುವ ಈ ಎದೆಯ
ಬಯಕೆಗಳ ಅವಳಿಗೆ ತಿಳಿಸುವೆಯಾ
ಸೊಸೆಯಾದರೇ...ಅವನ ಮಹಲಿಗೆ ಮಡದಿ ಅವನದೆಗೆ...
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ ||
ನನಗೇನು ಅವಳು ಹಿಡಿಸಿದಳು
ಮಲೆನಾಡ ಚಂದನ..
ಗಿಳಿಯಮಾತಾಡೋ ಬಿಳಿ ಹಂಸ
ನಮ್ಮೂರಿನಲ್ಲಿ ಕಡಲಿಲ್ಲ
ಕಡಳಂತೆ ಈ ದೊರೆ..
ನನಗೆ ತುಂಬಾನೇ ಹಿಡಿಸಿದರೂ ..
ಅವಳ ಮನದೊಳಗಡೆ ಏನಿದೆಯೋ
ಅವಳ ಮನ ಯಾರಿಗೆ ಕಾದಿದೆಯೋ
ಅವರ ಎದೆಯೊಳಗಡೆ ಏನಿದೆಯೋ
ಅವರ ಮನೆ ಯಾರಿಗೆ ತೆರೆದಿದೆಯೋ
ಜೊತೆಯಾದರೆ ಅವಳ ಸೊಗಸಿಗೆ
ತಾಳಿ ಕೊರಳೊಳಗೆ….
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ, ಓಓಓ
ಪ್ರೀತಿಯಲ್ಲಿ ನಾನು ಬಂಧಿ ||
Rama Rama Rama Hasiru (Happy) song lyrics from Kannada Movie Chikkejamanru starring Ravichandran, Gowthami, Jai Jagadish, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Om Saiprakash and film is released on 1992