Nammura Nyaya Devaru Lyrics

ನಮ್ಮೂರ ನ್ಯಾಯ ದೇವರು Lyrics

in Chikkejamanru

in ಚಿಕ್ಕೆಜಮಾನ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾರಿ ಕಣ್ಣು ಮಸಳಿ ಕಣ್ಣು
ದೋಷವೆಲ್ಲವೋ ಗಾಳಿಗೆ... 
ಕಚ್ಚೊ ಬಾಯಿ ಚುಚ್ಚೊ ಬಾಯಿ
ಬೈಗಳೆಲ್ಲವೋ ಬೆಂಕಿಗೇ... 
ಬೊಟ್ಟು ನೆತ್ತಿಗೆ ನಿಂಬೆ ಮೀಸೆಗೆ
ಹಾರ ಕುತ್ತಿಗೆಗೇ.. ಕಡಗ ಕಾಲಿಗೆ
ಯಂತ್ರ ಕೈಗೆ ದೀಪ ಆರತಿಗೇ... 

ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
 
ಮಾತಿನಲ್ಲಿ ವಿಷವಿಲ್ಲ
ಆಡಿದರೆ ಪೊಳ್ಳಿಲ್ಲ 
ನೀತಿಯಲ್ಲಿ ಎರಡಿಲ್ಲಾ..
ರೀತಿಯಲ್ಲಿ ಎಡವಿಲ್ಲಾ.. 
ಮಾನ ತನ ಪ್ರಾಣ ಎನ್ನುವಾ.. 
 
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
 
ತಂದನನ ತನನ ನನನನಾ 
 
ರಾಗಿಯಾಗಲೀ.. ಜೋಳವಾಗಲೀ...
ಹರಸಿ ಬೆಳೆಸುವಾ ಒಳ್ಳೆ ಕೈಗುಣ... 
ಗುಡಿಸಲಾಗಲೀ... ಗುಡಿಗಳಾಗಲೀ..
ಕಟ್ಟಿ ಉಳಿಸುವಾ ಚಿನ್ನದಾ ಗುಣ 
ಪರ ನಾರಿ ಸೋದರನ ಮನಸು ಹಾಲು ಜೇನು 
ಸರದಾರ ಶೂರನಿಗೆ ಸಹನೆ ಕುದುರೆ ಜೇನು 
 
|| ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ಮಾತಿನಲ್ಲಿ ವಿಷವಿಲ್ಲ
ಆಡಿದರೆ ಪೊಳ್ಳಿಲ್ಲ 
ನೀತಿಯಲ್ಲಿ ಎರಡಿಲ್ಲಾ..
ರೀತಿಯಲ್ಲಿ ಎಡವಿಲ್ಲಾ.. 
ಮಾನ ತನ ಪ್ರಾಣ ಎನ್ನುವಾ.. 
 
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು  ||
 
ನೀವು ಒಪ್ಪಿದ ನ್ಯಾಯ ನನ್ನದು,
ನನ್ನ ನ್ಯಾಯದ ಸತ್ಯ ನಿಮ್ಮದು.. 
ಮಾತು ಮುರಿದರೇ ನ್ಯಾಯ ಅವಸರ..
ಮನಸು ಮುರಿದರೇ ಪ್ರೀತಿ ಅವಸರ.. 
ಮಾತಲ್ಲಿ ಮಮತೆ ತುಂಬಿ
ಕರುಣೆ ಬೆಳೆಸಿ ಊರಲ್ಲಿ.. 
ಮನಸಲ್ಲಿ ಪ್ರೀತಿ ತುಂಬಿ
ದ್ವೇಷ ಅಳಿಸಿ ಬಾಳಲ್ಲಿ 
 
|| ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ಮಾತಿನಲ್ಲಿ ವಿಷವಿಲ್ಲ
ಆಡಿದರೆ ಪೊಳ್ಳಿಲ್ಲ 
ನೀತಿಯಲ್ಲಿ ಎರಡಿಲ್ಲಾ..
ರೀತಿಯಲ್ಲಿ ಎಡವಿಲ್ಲಾ.. 
ಮಾನ ತನ ಪ್ರಾಣ ಎನ್ನುವಾ.. 
 
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು  ||

ಮಾರಿ ಕಣ್ಣು ಮಸಳಿ ಕಣ್ಣು
ದೋಷವೆಲ್ಲವೋ ಗಾಳಿಗೆ... 
ಕಚ್ಚೊ ಬಾಯಿ ಚುಚ್ಚೊ ಬಾಯಿ
ಬೈಗಳೆಲ್ಲವೋ ಬೆಂಕಿಗೇ... 
ಬೊಟ್ಟು ನೆತ್ತಿಗೆ ನಿಂಬೆ ಮೀಸೆಗೆ
ಹಾರ ಕುತ್ತಿಗೆಗೇ.. ಕಡಗ ಕಾಲಿಗೆ
ಯಂತ್ರ ಕೈಗೆ ದೀಪ ಆರತಿಗೇ... 

ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
 
ಮಾತಿನಲ್ಲಿ ವಿಷವಿಲ್ಲ
ಆಡಿದರೆ ಪೊಳ್ಳಿಲ್ಲ 
ನೀತಿಯಲ್ಲಿ ಎರಡಿಲ್ಲಾ..
ರೀತಿಯಲ್ಲಿ ಎಡವಿಲ್ಲಾ.. 
ಮಾನ ತನ ಪ್ರಾಣ ಎನ್ನುವಾ.. 
 
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
 
ತಂದನನ ತನನ ನನನನಾ 
 
ರಾಗಿಯಾಗಲೀ.. ಜೋಳವಾಗಲೀ...
ಹರಸಿ ಬೆಳೆಸುವಾ ಒಳ್ಳೆ ಕೈಗುಣ... 
ಗುಡಿಸಲಾಗಲೀ... ಗುಡಿಗಳಾಗಲೀ..
ಕಟ್ಟಿ ಉಳಿಸುವಾ ಚಿನ್ನದಾ ಗುಣ 
ಪರ ನಾರಿ ಸೋದರನ ಮನಸು ಹಾಲು ಜೇನು 
ಸರದಾರ ಶೂರನಿಗೆ ಸಹನೆ ಕುದುರೆ ಜೇನು 
 
|| ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ಮಾತಿನಲ್ಲಿ ವಿಷವಿಲ್ಲ
ಆಡಿದರೆ ಪೊಳ್ಳಿಲ್ಲ 
ನೀತಿಯಲ್ಲಿ ಎರಡಿಲ್ಲಾ..
ರೀತಿಯಲ್ಲಿ ಎಡವಿಲ್ಲಾ.. 
ಮಾನ ತನ ಪ್ರಾಣ ಎನ್ನುವಾ.. 
 
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು  ||
 
ನೀವು ಒಪ್ಪಿದ ನ್ಯಾಯ ನನ್ನದು,
ನನ್ನ ನ್ಯಾಯದ ಸತ್ಯ ನಿಮ್ಮದು.. 
ಮಾತು ಮುರಿದರೇ ನ್ಯಾಯ ಅವಸರ..
ಮನಸು ಮುರಿದರೇ ಪ್ರೀತಿ ಅವಸರ.. 
ಮಾತಲ್ಲಿ ಮಮತೆ ತುಂಬಿ
ಕರುಣೆ ಬೆಳೆಸಿ ಊರಲ್ಲಿ.. 
ಮನಸಲ್ಲಿ ಪ್ರೀತಿ ತುಂಬಿ
ದ್ವೇಷ ಅಳಿಸಿ ಬಾಳಲ್ಲಿ 
 
|| ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು
ಮಾತಿನಲ್ಲಿ ವಿಷವಿಲ್ಲ
ಆಡಿದರೆ ಪೊಳ್ಳಿಲ್ಲ 
ನೀತಿಯಲ್ಲಿ ಎರಡಿಲ್ಲಾ..
ರೀತಿಯಲ್ಲಿ ಎಡವಿಲ್ಲಾ.. 
ಮಾನ ತನ ಪ್ರಾಣ ಎನ್ನುವಾ.. 
 
ನಮ್ಮೂರ ನ್ಯಾಯ ದೇವರು
ಈ ಚಿಕ್ಕ ಯಜಮಾನರು  ||

Nammura Nyaya Devaru song lyrics from Kannada Movie Chikkejamanru starring Ravichandran, Gowthami, Jai Jagadish, Lyrics penned by Hamsalekha Sung by Manu, Chithra, Music Composed by Hamsalekha, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ