Rama Rama Rama Hasiru (Sad) Lyrics

ರಾಮ ರಾಮ ರಾಮ ಹಸಿರು(ಸ್ಯಾಡ್) Lyrics

in Chikkejamanru

in ಚಿಕ್ಕೆಜಮಾನ್ರು

Video:
ಸಂಗೀತ ವೀಡಿಯೊ:

LYRIC

ರಾಮ ರಾಮ ರಾಮ ಹಸಿರು ಗಿಣಿಯ ರಾಮ 
 
ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
 
ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
ತ್ಯಾಗದಲ್ಲಿ ನೀನು ಬಂಧಿ, ಓಓಓ
ನೋವಿನಲ್ಲಿ  ನಾನು ಬಂಧಿ 
 
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನಾನು ಬಂಧಿ, ಓಓಓ
ಹಾಡಿನಲ್ಲಿ ನೀನು ಬಂಧಿ  
ಚಿಂತೆಯಲ್ಲಿ ನಾನು ಬಂಧಿ, ಓಓಓ
ನೋವಿನಲ್ಲಿ ನೀನು  ಬಂಧಿ||
 
ಮೊದಲಿರುಳ ದೀಪ ಆರಿಲ್ಲಾ
ಕಾರ್ಮೋಡ ಕವಿಯಿತು
ಕನಸೇ ಕಣ್ಣಿಂದ ಕರಗೋಯ್ತು ...
ಅರಿಶಿನದ ಸೀರೆ ಮಾಸಿಲ್ಲ
ವಿಧಿ ಮೊರೆ ಹಾಕಿತು
ಬದುಕೇ ಧೂಳಿಂದ ರಣವಾಯಿತು
ಮರುಗುತಿದೆ ಮಲ್ಲಿಗೆ ಲತೆಯೊಳಗೆ
ಬಾಡುತಿದೆ ಮನಸಿನ ಜೊತೆಯೊಳಗೆ..
ನೆನಯುತಿದೆ ನೆನಪಿನ ಸರಮಾಲೆ
ಎನಿಸುತಿದೆ ದಿನಗಳು ಕೈ ಮೇಲೆ
ಜೊತೆಗಾತಿಯೇ ನೀನು ಇರದಿರೇ
ನಾನು ಒಣ ಮರವೇ...
 
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
ತ್ಯಾಗದಲ್ಲಿ ನೀನು ಬಂಧಿ, ಓಓಓ
ನೋವಿನಲ್ಲಿ  ನಾನು ಬಂಧಿ ||
 
ನನ್ನ ಪ್ರಾಣ ಪಕ್ಷಿ ಪಂಜರಕೆ
ಯಜಮಾನ ನೀನಯ್ಯಾ
ನಿನಗೆ ನನ್ನಿಂದ ಸುಖವಿಲ್ಲ
ನನ್ನ ಪ್ರೇಮ ಪಕ್ಷಿ
ನೀ ಹಾಡೋ ಇಂಚರವೇ ಆಸರೆ
ನನಗೆ ನೀನಿರದೆ ಬದುಕಿಲ್ಲಾ
ಮುಡುಪುಗಳು ವರವನು ತರಲಿಲ್ಲ, 
ಪೂಜೆಗಳು ಫಲವನು ಕೊಡಲಿಲ್ಲ
ಶಕುನಗಳು ಸಮಯಕೆ ಬರಲಿಲ್ಲಾ..
ಹರಕೆಗಳು ಬದುಕಲು ಬಿಡಲಿಲ್ಲ
ಸಂಗಾತಿಯೇ ನೀನು ಇರದಿರೇ
ನಾನು ಒಣ ಮರವೋ. .
 
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
ತ್ಯಾಗದಲ್ಲಿ ನೀನು ಬಂಧಿ, ಓಓಓ
ನೋವಿನಲ್ಲಿ  ನಾನು ಬಂಧಿ 
 
ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನಾನು ಬಂಧಿ, ಓಓಓ
ಹಾಡಿನಲ್ಲಿ ನೀನು ಬಂಧಿ  
ಚಿಂತೆಯಲ್ಲಿ ನಾನು ಬಂಧಿ ಓಓಓ...
ನೋವಿನಲ್ಲಿ ನೀನು ಬಂಧಿ...||
 

ರಾಮ ರಾಮ ರಾಮ ಹಸಿರು ಗಿಣಿಯ ರಾಮ 
 
ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
 
ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
ತ್ಯಾಗದಲ್ಲಿ ನೀನು ಬಂಧಿ, ಓಓಓ
ನೋವಿನಲ್ಲಿ  ನಾನು ಬಂಧಿ 
 
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನಾನು ಬಂಧಿ, ಓಓಓ
ಹಾಡಿನಲ್ಲಿ ನೀನು ಬಂಧಿ  
ಚಿಂತೆಯಲ್ಲಿ ನಾನು ಬಂಧಿ, ಓಓಓ
ನೋವಿನಲ್ಲಿ ನೀನು  ಬಂಧಿ||
 
ಮೊದಲಿರುಳ ದೀಪ ಆರಿಲ್ಲಾ
ಕಾರ್ಮೋಡ ಕವಿಯಿತು
ಕನಸೇ ಕಣ್ಣಿಂದ ಕರಗೋಯ್ತು ...
ಅರಿಶಿನದ ಸೀರೆ ಮಾಸಿಲ್ಲ
ವಿಧಿ ಮೊರೆ ಹಾಕಿತು
ಬದುಕೇ ಧೂಳಿಂದ ರಣವಾಯಿತು
ಮರುಗುತಿದೆ ಮಲ್ಲಿಗೆ ಲತೆಯೊಳಗೆ
ಬಾಡುತಿದೆ ಮನಸಿನ ಜೊತೆಯೊಳಗೆ..
ನೆನಯುತಿದೆ ನೆನಪಿನ ಸರಮಾಲೆ
ಎನಿಸುತಿದೆ ದಿನಗಳು ಕೈ ಮೇಲೆ
ಜೊತೆಗಾತಿಯೇ ನೀನು ಇರದಿರೇ
ನಾನು ಒಣ ಮರವೇ...
 
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
ತ್ಯಾಗದಲ್ಲಿ ನೀನು ಬಂಧಿ, ಓಓಓ
ನೋವಿನಲ್ಲಿ  ನಾನು ಬಂಧಿ ||
 
ನನ್ನ ಪ್ರಾಣ ಪಕ್ಷಿ ಪಂಜರಕೆ
ಯಜಮಾನ ನೀನಯ್ಯಾ
ನಿನಗೆ ನನ್ನಿಂದ ಸುಖವಿಲ್ಲ
ನನ್ನ ಪ್ರೇಮ ಪಕ್ಷಿ
ನೀ ಹಾಡೋ ಇಂಚರವೇ ಆಸರೆ
ನನಗೆ ನೀನಿರದೆ ಬದುಕಿಲ್ಲಾ
ಮುಡುಪುಗಳು ವರವನು ತರಲಿಲ್ಲ, 
ಪೂಜೆಗಳು ಫಲವನು ಕೊಡಲಿಲ್ಲ
ಶಕುನಗಳು ಸಮಯಕೆ ಬರಲಿಲ್ಲಾ..
ಹರಕೆಗಳು ಬದುಕಲು ಬಿಡಲಿಲ್ಲ
ಸಂಗಾತಿಯೇ ನೀನು ಇರದಿರೇ
ನಾನು ಒಣ ಮರವೋ. .
 
|| ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನೀನು ಬಂಧಿ, ಓಓಓ
ಹಾಡಿನಲ್ಲಿ ನಾನು ಬಂಧಿ  
ತ್ಯಾಗದಲ್ಲಿ ನೀನು ಬಂಧಿ, ಓಓಓ
ನೋವಿನಲ್ಲಿ  ನಾನು ಬಂಧಿ 
 
ರಾಮ ರಾಮ ರಾಮ ಹಸಿರು ಗಿಣಿಯ ರಾಮ 
ಗೂಡಿನಲ್ಲಿ ನಾನು ಬಂಧಿ, ಓಓಓ
ಹಾಡಿನಲ್ಲಿ ನೀನು ಬಂಧಿ  
ಚಿಂತೆಯಲ್ಲಿ ನಾನು ಬಂಧಿ ಓಓಓ...
ನೋವಿನಲ್ಲಿ ನೀನು ಬಂಧಿ...||
 

Rama Rama Rama Hasiru (Sad) song lyrics from Kannada Movie Chikkejamanru starring Ravichandran, Gowthami, Jai Jagadish, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ